Karnataka Voice

Latest Kannada News

ನಮ್ಮೂರು

ಧಾರವಾಡ: ಅವಳಿನಗರದ ಮಧ್ಯ ಸಂಚರಿಸುವ ಬಿಆರ್‌ಟಿಎಸ್‌ನ ಚಿಗರಿ ಬಸ್ ಬಡಿಗತನ ಮಾಡುವ ವ್ಯಕ್ತಿಯ ಜೀವವೊಂದನ್ನ ಬಲಿ ಪಡೆದಿದ್ದು, ಹೊಟ್ಟೆಯರಸಿ ಬಂದ ಕುಟುಂಬ ದಿಕ್ಕು ತೋಚದಂತಾಗಿದೆ. ರಾಜಸ್ಥಾನ ಮೂಲದ...

ಹುಬ್ಬಳ್ಳಿ: sorry, ಕ್ಷಮಿಸಿ ಸ್ವಲ್ಪ ತಡವಾಯಿತು ಎಂದು ಕ್ಷಮೆ ಕೋರುತ್ತಲೇ‌ ಮಾರ್ಟಿನ ಚಿತ್ರದ ಕುರಿತು ಮಾಹಿತಿಯನ್ನ ನೀಡತೊಡಗಿದರು ನಟ ದೃವ ಸರ್ಜಾ. ಆಗಿದ್ದಾದರೂ ಏನು.. ಮಾರ್ಟಿನ ಚಿತ್ರದ...

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ನಡೆದಿರುವ ಆಮೆಗತಿಯ ಕಾರ್ಯಗಳಲ್ಲಿ ಅವಘಡಗಳು ಮುಂದುವರೆದಿದ್ದು, ರಾತ್ರಿ ಪ್ರಮುಖ ಪೈಪ್ ಒಡೆದು ಲಕ್ಷಾಂತರ ಲೀಟರ್ ನೀರು ಪೋಲಾದ ಘಟನೆ ಸಂಭವಿಸಿದೆ. ಚೆನ್ನಮ್ಮ ವೃತ್ತದಲ್ಲಿ ನಡೆದಿರುವ...

ಧಾರವಾಡ: ದ್ವಿಚಕ್ರ ವಾಹನದಲ್ಲಿ ರಸ್ತೆ ದಾಟುತ್ತಿದ್ದ ವೇಳೆಯಲ್ಲಿ ಕಾರೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿ ಸಾವಿಗೀಡಾದ ಘಟನೆ ಅಣ್ಣಿಗೇರಿ ಪಟ್ಟಣದ ಹೊರವಲಯದಲ್ಲಿ ಸಂಭವಿಸಿದೆ....

ಧಾರವಾಡ: ಎಲ್ಇಡಿ ಬಲ್ಬ್ ಸ್ಕೀಮ್ ಹೆಸರಿನಲ್ಲಿ ಹಲವರಿಗೆ ಲಕ್ಷಾಂತರ ರೂಪಾಯಿ ಮೋಸ ಮಾಡಿ ಎಸ್ಕೇಪ್ ಆಗಿದ್ದ ದಂಪತಿಯನ್ನ ಬಂಧಿಸುವಲ್ಲಿ ಧಾರವಾಡ ಶಹರ ಠಾಣೆ ಪೋಲಿಸರು ಯಶಸ್ವಿಯಾಗಿದ್ದಾರೆ. ಧಾರವಾಡದ...

ಧಾರವಾಡ: ದಾಖಲೆಗಳಿಲ್ಲದ 97ಲಕ್ಷಕ್ಕೂ‌ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಗುರುವಾರ ಮುಂಜಾನೆ ಪೂನಾ-ಬೆಂಗಳೂರ ರಸ್ತೆಯಲ್ಲಿನ ಧಾರವಾಡ ತಾಲೂಕಿನ ನರೇಂದ್ರ ಕ್ರಾಸ್ ಬಳಿ ವಶಪಡಿಸಿಕೊಳ್ಳಲಾಗಿದೆ ಎಂದು ಉತ್ತರ ವಲಯ...

ಹುಬ್ಬಳ್ಳಿ: ಇವತ್ತಿನ ಯುವ ಪೀಳಿಗೆ ಯಾವ ಗೊತ್ತು ಗುರಿಯಿಲ್ಲದೇ ಬದುಕು ಸಾಗಿಸುತ್ತಿರುವ ಇಂತಹ ಸಂಕ್ರಮಣ ಕಾಲದಲ್ಲೂ ಓರ್ವ ಯುವಕ ಸಾವಿರಾರೂ ಯುವಕರಿಗೆ ಮಾದರಿಯಾಗುವಂತೆ ಜೀವನ ನಡೆಸುತ್ತಿದ್ದಾನೆ. ಹೌದು......

ಜಾಮೀನು ಸಿಕ್ಕ ಹತ್ತು ದಿನಗಳ ಬಳಿಕ್ ಬಿಡುಗಡೆ ಶ್ಯೂರಿಟಿ ಸಂಬಂಧಿಸಿದಂತೆ ತಡವಾಡ ಬಿಡುಗಡೆ ತುಮಕೂರು: ರೇಣುಕಾಸ್ವಾಮಿ ಪ್ರಕರಣದ ಮೂವರು ಆರೋಪಿಗಳು ಜೈಲಿನಿಂದ ಬಿಡುಗಡೆಯಾಗಿದ್ದಾರೆ. A-16 ಕೇಶವಮೂರ್ತಿ, A-15...

ಧಾರವಾಡ: ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಗಾಂಧಿ ಜಯಂತಿಯ ಮುನ್ನಾದಿನ ಗಾಂಧಿಗಿರಿ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದ ಘಟನೆ ನಗರದಲ್ಲಿ ನಡೆದಿದೆ. ಇತ್ತೀಚೆಗೆ ಬಡ್ಡಿ ಹಣದ ಕಿರುಕುಳಕ್ಕೆ...

ಅಕಾಡೆಮಿ ಅಧ್ಯಕ್ಷ ಬಬಲೇಶ್ವರ ಅವರ ಮಕ್ಕಳ ಬಗೆಗಿನ ಕಾಳಜಿ ಅನನ್ಯವಾದದ್ದು : ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಧಾರವಾಡ: ಮಕ್ಕಳ ಸೇವೆಯಲ್ಲಿ ಭಗವಂತನನ್ನು ಕಾಣುವ, ಮಕ್ಕಳ ಬಗೆಗೆ...