Posts Slider

Karnataka Voice

Latest Kannada News

ನಮ್ಮೂರು

ಹುಬ್ಬಳ್ಳಿ: ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರ ಹಾಗೂ ಕೆಲ ನೌಕರರ ಹಿತಾಸಕ್ತಿ ಧೋರಣೆಯಿಂದ ಬೇಸತ್ತು ಸಭಾಪತಿ ಬಸವರಾಜ ಹೊರಟ್ಟಿಯವರು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದ ಪತ್ರಕ್ಕೆ ಇನ್ನೇನು...

ಹುಬ್ಬಳ್ಳಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿಯು ಆಯೋಜಿಸಿದ್ದ ರಾಜ್ಯಮಟ್ಟದ ಯುವ ಕವಿಗೋಷ್ಠಿಗೆ ಕುಂದಗೋಳದ ಶಾಸಕ ಎಂ.ಆರ್.ಪಾಟೀಲ ಅವರ ಆಪ್ತ ಕಾರ್ಯದರ್ಶಿ ಕಿರಣ ಅರಮನೆ...

'ನಂದಾ ಲವ್ಸ್‌ ನಂದಿತಾ' ಖ್ಯಾತಿಯ ನಟಿ ನಂದಿತಾ ಶ್ವೇತಾ 'ಬೆನ್ನಿ' ಚಿತ್ರದೊಂದಿಗೆ ಸ್ಯಾಂಡಲ್‌ವುಡ್‌ಗೆ ಮರಳುತ್ತಿದ್ದಾರೆ. ರಾಮೇನಹಳ್ಳಿ ಜಗನ್ನಾಥ್‌ ನಿರ್ಮಾಣದ ಈ ಚಿತ್ರವನ್ನು ಶ್ರೀಲೇಶ್‌ ನಾಯರ್‌ ನಿರ್ದೇಶಿಸಲಿದ್ದಾರೆ. 'ನಂದಾ...

ಧಾರವಾಡ: ದಶಕಗಳ ಕಾಲದಿಂದಲೂ ಡೆಪ್ಟೇಷನ್ ಮಾಡಿಸಿಕೊಂಡು ಧಾರವಾಡದಲ್ಲಿಯೇ ಸಮಯ ಕಳೆಯುತ್ತಿದ್ದ ನವಲೂರ ಗ್ರಾಮದ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶಶಿಕಾಂತ ಬಸಾಪುರ ಅವರನ್ನ ಮತ್ತೆ ಡೆಪ್ಟೇಷನ್ ಮಾಡಿಸಲು...

ಸಂತ್ರಸ್ಥೆಯರ ನೆರವಿಗೆ ಜಿಲ್ಲಾಧಿಕಾರಿಗಳ ವಿನೂತ ಪ್ರಯತ್ನ ಸಂತ್ರಸ್ಥೆ, ಪಾಲಕರೊಂದಿಗೆ ನೇರ ಸಂವಾದ; ಆತಂಕಿತರಲ್ಲಿ ಆತ್ಮಸ್ಥೈರ್ಯ ತುಂಬಿದ ಡಿಸಿ ದಿವ್ಯ ಪ್ರಭು ಧಾರವಾಡ: ತಮ್ಮದಲ್ಲದ ತಪ್ಪಿಗೆ ಪರಿತಪಿಸುತ್ತಿರುವ ಹಾಗೂ...

ಧಾರವಾಡ: ಒಂದೇ ಕಚೇರಿಯಲ್ಲಿ ಏಳು ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿರುವ ಶಿಕ್ಷಣ ಇಲಾಖೆಯ ನೌಕರರ ವರ್ಗಾವಣೆಯ ಕುರಿತು ಸಭಾಪತಿ ಬಸವರಾಜ ಹೊರಟ್ಟಿಯವರು ಗಂಭೀರವಾಗಿ ಗಮನ ಸೆಳೆದ...

ಹುಬ್ಬಳ್ಳಿ: ಬೀದಿ ನಾಯಿಗಳ ಹಾವಳಿಯಿಂದ ಒಂಬತ್ತು ವರ್ಷದ ಬಾಲಕಿಯೋರ್ವಳು ತತ್ತರಿಸಿ ಹೋದ ಘಟನೆ ಹಳೇಹುಬ್ಬಳ್ಳಿಯ ಶಿಮ್ಲಾನಗರದಲ್ಲಿ ಸಂಭವಿಸಿದೆ. ಖಮ್ಮರುನ್ನೀಸಾ ಬನಾರಸಿ ಎಂಬ ಬಾಲಕಿ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ...

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯ ಧಾರವಾಡ ವಿಭಾಗದ ಅಪರ ಆಯುಕ್ತರನ್ನಾಗಿ ಈಶ್ವರ ಉಳ್ಳಾಗಡ್ಡಿ ಅವರನ್ನ ನೇಮಕ ಮಾಡಿ ಆದೇಶ ಹೊರಡಿಸಿದೆ. ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಸಧ್ಯ...

ಹುಬ್ಬಳ್ಳಿ: ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಹಾವೇರಿಪೇಟೆ ಕಂಠಿಗಲ್ಲಿಯಲ್ಲಿ ನಡೆದಿದ್ದ ಚಾಕು ಇರಿತದ ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ. ರಾಘವೇಂದ್ರ ಗಾಯಕವಾಡ ಎಂಬ ಯುವಕ...

ಧಾರವಾಡ: ಹದಿನೆಂಟರ ಹೊಸ್ತಿಲ್ಲನ್ನ ದಾಟಿದ ಈ ಹುಡುಗನಿಗೆ ತಂದೆಯಿಲ್ಲ. ತಾಯಿ ದಿನವೂ ಹೂಕಟ್ಟಿ ಜೀವನ ನಡೆಸ್ತಾಳೆ. ಹಾಗಾಗಿಯೇ ಈ ಯುವಕ ತಾಯಿಗೆ ಹೆಗಲಾಗಲು ವಿದ್ಯಾಭ್ಯಾಸ ಮಾಡುತ್ತಲೇ ದಿನಪತ್ರಿಕೆ...