Posts Slider

Karnataka Voice

Latest Kannada News

ಅಪರಾಧ

ಹುಬ್ಬಳ್ಳಿ: ಅಪ್ರಾಪ್ತ ಬಾಲಕಿಯನ್ನ ಮನೆ ಬಾಗಿಲು ಹಾಕಿಕೊಂಡು ಮುತ್ತು ಕೊಟ್ಟ ಆರೋಪದಲ್ಲಿ ಬಂಧಿತರಾಗಿದ್ದ ಸಂಚಾರಿ ಠಾಣೆಯ ಮುಖ್ಯ ಪೇದೆಯನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ. ಅಲ್ಲಾಭಕ್ಷ್ಯ ಖಾದೀಮನವರ...

ಮೈಸೂರು : ಮುಡಾ ಸೈಟ್‌ ಹಗರಣದ ತನಿಖೆ ಚುರುಕಗೊಂಡಿದೆ. ಪ್ರಕರಣದಲ್ಲಿ A2 ಆಗಿರುವ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರನ್ನ ಲೋಕಾಯುಕ್ತ ಅಧಿಕಾರಿಗಳು ಮೊನ್ನೆ ವಿಚಾರಣೆ ಮಾಡಿದ್ದರು. ಇದೀಗ...

ಹುಬ್ಬಳ್ಳಿ: ಪಕ್ಕದ ಮನೆಯ ಅಪ್ರಾಪ್ತ ಬಾಲಕಿಯ ಜೊತೆ ಅನುಚಿತವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಮುಖ್ಯಪೇದೆಯೋರ್ವನನ್ನ ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ....

ಏರಿಯಾದಲ್ಲಿ ಬಾಲಕಿಯರ ಜೊತೆ ಅನುಚಿತ ವರ್ತನೆ ತೋರಿದ ಹೆಡ್ ಕಾನ್ಸ್ಟೇಬಲ್: ಧರ್ಮದೇಟು ನೀಡಿ ಪೊಲೀಸ್ ಠಾಣೆಗೆ ಒಪ್ಪಿಸಿದ ಸಾರ್ವಜನಿಕರು ಹುಬ್ಬಳ್ಳಿ: ಅಪ್ರಾಪ್ತ ಬಾಲಕಿಯರ ಜೊತೆ ಅನುಚಿತವಾಗಿ ವರ್ತನೆ...

ಹುಬ್ಬಳ್ಳಿ: ದೀಪಾವಳಿ ಸಮಯದಲ್ಲಿ ಅಂದರ್- ಬಾಹರ್ ಆಡುತ್ತಿದ್ದ ನಾಲ್ಕು ಗ್ರಾಮದಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ದಾಳಿ 31ಕ್ಕೂ ಹೆಚ್ಚು ಜೂಜುಕೋರರನ್ನ ಬಂಧಿಸಿರುವ ಘಟನೆ ನಡೆದಿದೆ. ಖಚಿತ...

ಬೆಂಗಳೂರು: ಖ್ಯಾತ ನಿರ್ದೇಶಕ ಗುರುಪ್ರಸಾದ ಅವರು ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ. ಮಠ ಸಿನೇಮಾದ ಮೂಲಕ ಬೆಳಕಿಗೆ ಬಂದಿದ್ದ ಗುರುಪ್ರಸಾದ ಅವರು,...

ಹುಬ್ಬಳ್ಳಿ: ಬೃಹದಾಕಾರದ ಹೆಬ್ಬಾವೊಂದು ಸುಮಾರು ಹೊತ್ತಿನವರೆಗೆ ಹುಬ್ಬಳ್ಳಿಯ ವಿದ್ಯಾನಗರದ ಬಿವಿಬಿ ಕಾಲೇಜ್ ಎದುರಿನ ಬಿಆರ್‌ಟಿಎಸ್ ಜ್ಯಾಲರಿ ಮೇಲೆ ಸಂಚರಿಸಿ, ಅಚ್ಚರಿ ಆತಂಕ ಸೃಷ್ಟಿಸಿದೆ. ಹೌದು... ಹೆಬ್ಬಾವು ಜನನಿಬೀಡ...

ರೌಡಿ ಶೀಟರ್'ಗಳು ನಡೆಸುತ್ತಿದ್ದ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ: ಓರ್ವ ಎಸ್ಕೇಪ್ 6 ರೌಡಿಶೀಟರ್ ಲಾಕ್ ಹುಬ್ಬಳ್ಳಿ: ಮಂಟೂರ್ ರಸ್ತೆಯಲ್ಲಿ ರೌಡಿಶೀಟರ್'ಗಳು ನಡೆಸುತ್ತಿದ್ದ ಇಸ್ಪೀಟ್ ಅಡ್ಡೆ...

ಧಾರವಾಡ: ತಾನೇ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ ಸಿಲುಕಿ‌ ಚಾಲಕನೋರ್ವ ಸಾವಿಗೀಡಾಗಿರುವ ಘಟನೆ ಕೆಲವೇ ಸಮಯದ ಹಿಂದೆ ನವಲೂರಿನ ಸೇತುವೆಯಲ್ಲಿ ಸಂಭವಿಸಿದೆ. ಧಾರವಾಡದಿಂದ ಹುಬ್ಬಳ್ಳಿಯತ್ತ ಹೊರಟಿದ್ದ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದ ಅಮರಗೋಳದ...

ಧಾರವಾಡ: ಸೈನಿಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹುಬ್ಬಳ್ಳಿ  ಧಾರವಾಡ ಸಶಸ್ತ್ರ ಮೀಸಲು ಪಡೆಯ ಪೊಲೀಸರೊಬ್ಬರು ಹೃದಯಾಘಾತದಿಂದ ಸಾವಿಗೀಡಾದ ಘಟನೆ ಸಂಭವಿಸಿದೆ....