Posts Slider

Karnataka Voice

Latest Kannada News

ಅಪರಾಧ

ಧಾರವಾಡ: ವೇಗವಾಗಿ ಹೋಗುತ್ತಿದ್ದ ಕಾರಿಗೆ ಹಿಂಬದಿಯಿಂದ ಬಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಧಾರವಾಡ ಸಮೀಪದ ಮಲ್ಲಿಗವಾಡ ಕ್ರಾಸ್ ಬಳಿ ಸಂಭವಿಸಿದೆ....

ಬೆಂಗಳೂರು: ನಗರದಲ್ಲಿ ಸರ ಕಳವು ಮಾಡಿ ಕದ್ದ ಸರಗಳನ್ನ ಧಾರವಾಡಕ್ಕೆ ತೆರಳಿ ಮಾರಾಟ ಮಾಡುತ್ತಿದ್ದ ಇರಾನಿ ತಂಡದ ಮೂವರು ಕಳ್ಳರನ್ನು ವಿಜಯನಗರ ಉಪವಿಭಾಗದ ಪೊಲೀಸರು ಬಂಧಿಸಿದ್ದಾರೆ. ಇರಾನಿ...

ಹುಬ್ಬಳ್ಳಿ: ಆನಂದನಗರದಿಂದ ಶಹರದತ್ತ ಆಟೋ ಚಲಾಯಿಸುತ್ತ ಬರುತ್ತಿದ್ದ ಚಾಲಕನಿಗೆ ಪಾರ್ಶ್ವವಾಯು ಆಗಿದ್ದು, ಆಟೋ ನಿಯಂತ್ರಣ ತಪ್ಪಿ ಮತ್ತಷ್ಟು ಗಾಯಗಳಾದ ಘಟನೆ ಆನಂದನಗರದಲ್ಲಿ ಸಂಭವಿಸಿದೆ. ಆಟೋಚಾಲಕ ಶಂಭುಲಿಂಗ ಜಡಿ ಎಂಬಾತನಿಗೆ ಮೊದಲು...

ಹುಬ್ಬಳ್ಳಿ: ನೇಕಾರನಗರದಿಂದ ಹಳೇಹುಬ್ಬಳ್ಳಿಯತ್ತ ಕಾರವಾರ ರಸ್ತೆಯ ಮೂಲಕ ಆಗಮಿಸುತ್ತಿದ್ದ ಬೈಕಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸಾವಿಗೀಡಾದ ಘಟನೆ ಅರವಿಂದನಗರದ ಬಳಿ ಸಂಭವಿಸಿದೆ. ಬೈಕ್...

ಧಾರವಾಡ: ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ನೂತನ ವರ್ಷದ ಸಮಯದಲ್ಲಿ ಅಲೆದಾಡಿ ಬಂದು ಮನೆ ಸೇರಿದ್ದ ಯುವಕನೋರ್ವ ಮನೆಯ ಹಿತ್ತಲಿನಲ್ಲಿನ ಹುಣಸೆ ಮರದಲ್ಲಿ ನೇಣಿಗೆ ಶರಣಾದ ಘಟನೆ ಸಂಭವಿಸಿದೆ....

ಹುಬ್ಬಳ್ಳಿ: ಮನೆಯಿಂದ ಮೇಯಲು ಬಂದಿದ್ದ ದನವೊಂದಕ್ಕೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕೆಲಕಾಲ ನರಳಿ ನರಳಿ, ದನವೊಂದು ಪ್ರಾಣ ಬಿಟ್ಟ ಘಟನೆ ಹುಬ್ಬಳ್ಳಿಯ...

ಧಾರವಾಡ: ಅಳ್ನಾವರ ತಾಲೂಕಿನ ಅರವಟಗಿ ಹಾಗೂ ಕಲಕೇರಿ ಅರಣ್ಯ ಪ್ರದೇಶದಲ್ಲಿ ಬೆಲೆಬಾಳುವ ಸಾಗವಾನಿ ಮರಗಳನ್ನ ಕಡಿದು, ತುಂಡು ತುಂಡಾಗಿ ಮಾಡಿ ಮಾರಾಟ ಮಾಡುತ್ತಿದ್ದ ಕಲಘಟಗಿ ಕ್ಷೇತ್ರದ ನಾಲ್ವರನ್ನ...

ಉತ್ತರಕನ್ನಡ: ಕರ್ತವ್ಯದ ನಿಮಿತ್ತವಾಗಿ ಹಾವೇರಿಯಿಂದ ಕಾರವಾರಕ್ಕೆ ಬರುತ್ತಿದ್ದ ಪೊಲೀಸ್ ವಾಹನವೊಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಸಮೀಪದ ಕುಚಗಾಂವ ಕ್ರಾಸ್ ಬಳಿ ಪಲ್ಟಿಯಾದ ಘಟನೆ ನಡೆದಿದೆ. ಹೊಸ ವರ್ಷದ...

ಹುಬ್ಬಳ್ಳಿ: ಕಳೆದ ಇಪ್ಪತ್ತು ವರ್ಷದಿಂದ ಕಿಮ್ಸ್ ನ ಶವಾಗಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವರು ಮನೆಯಲ್ಲಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋನಿಯಾಗಾಂಧಿನಗರದಲ್ಲಿ ಸಂಭವಿಸಿದೆ. ಲಕ್ಷ್ಮಣ ದೊಡ್ಡಮನಿ ಎಂಬಾತನೇ...

ಹುಬ್ಬಳ್ಳಿ: ತನಗೆ ನಿರಂತರವಾಗಿ ಜ್ಚರ ಬಂದು ಸುಸ್ತಾಗಿದೆಯಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಹೋದ ಮಹಿಳೆಗೆ ಕ್ಯಾನ್ಸರ ಇರುವುದು ಗೊತ್ತಾಗಿದ್ದರಿಂದ, ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ...