ಎಸಿಪಿ ಹೊಸಮನಿ ಹಲ್ಲೆ ಪ್ರಕರಣ: ಅದಕ್ಕೇಲ್ಲ ಕಾರಣವಾಗಿದ್ದು ಇನ್ಸಪೆಕ್ಟರ್ ಹೋತಪೇಟೆ.. ಹೀಗೆ ಹೇಳಿದ್ದು ಯಾರೂ ಗೊತ್ತಾ..!
ಹುಬ್ಬಳ್ಳಿ: ದಕ್ಷಿಣ ಸಂಚಾರಿ ಠಾಣೆಯಲ್ಲಿ ಕಾನ್ಸಟೇಬಲ್ ಮೇಲೆ ಎಸಿಪಿ ಮಾಡಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಎಲ್ಲವಕ್ಕೂ ಕಾರಣವಾಗಿದ್ದು ದಕ್ಷಿಣ ಸಂಚಾರಿ ಠಾಣೆಯ ಇನ್ಸಪೆಕ್ಟರ್ ಮಹಾಂತೇಶ ಹೋತಪೇಟೆ ಅವರೇ...