Posts Slider

Karnataka Voice

Latest Kannada News

ಅಪರಾಧ

ಹುಬ್ಬಳ್ಳಿ: ಗದಗನಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಇನ್ನೋವ್ವಾ ವಾಹನ ಹುಬ್ಬಳ್ಳಿಯಿಂದ ಗದಗನತ್ತ ತೆರಳುತ್ತಿದ್ದ ಬಲೇನೋ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಸ್ಥಳದಲ್ಲಿಯೇ ಇಬ್ಬರು ಸಾವಿಗೀಡಾಗಿದ್ದು, ಹಲವರಿಗೆ ಗಾಯಗಳಾದ...

ಹುಬ್ಬಳ್ಳಿ-ಬೆಳಗಾವಿ: ವಾಣಿಜ್ಯನಗರಿ ಹಾಗೂ ವಿದ್ಯಾನಗರಿಯಲ್ಲಿ ತಲಾ ಒಂದೊಂದು ಇನ್ನೋವ್ವಾ ಕ್ರಿಷ್ಟಾ ವಾಹನಗಳು ಕದ್ದು ಇನ್ನೂ ಯಾವುದೇ ಮಾಹಿತಿ ದೊರೆಯದ ಸಮಯದಲ್ಲೇ ಬೆಳಗಾವಿಯಲ್ಲಿ ಮತ್ತೆರಡು ಕ್ರಿಸ್ಟಾ ವಾಹನಗಳನ್ನ ಕಳ್ಳತನ...

ಹುಬ್ಬಳ್ಳಿ: ಮಾಲೀಕರು ಮನೆಗಳಿಗೆ ಕೀಲಿ ಹಾಕಿ ಹೋಗಿದ್ದನ್ನ ಗಮನಿಸಿ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನ ಬಂಧನ ಮಾಡುವಲ್ಲಿ ಗೋಕುಲ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿ ಸೆಂಟ್ರಲ್ ಎಕ್ಸೈಜ್...

ಧಾರವಾಡ: ಗದಗ ಕಡೆಯಿಂದ ವೇಗವಾಗಿ ತಾನಿದ್ದ ಕೆಎಸ್ಸಾರ್ಟಿಸಿ ಬಸ್ ಚಲಾಯಿಸುತ್ತಿದ್ದ ಚಾಲಕ, ಓವರ್ ಟೇಕ್ ಮಾಡಲು ಹೋಗಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು,...

ಹುಬ್ಬಳ್ಳಿ: ಮನೆಯಲ್ಲಿ ಯಾರೂ ಇಲ್ಲದ್ದನ್ನ ಗಮನಿಸಿರುವ ಕಳ್ಳರು ಕೀಲಿ ಮತ್ತು ಇಂಟರಲಾಕ್ ನ್ನ ಮುರಿದು ಕಳ್ಳತನ ಮಾಡಿರುವ ಪ್ರಕರಣ ಗೋಕುಲ ಪೊಲೀಸ್ ಠಾಣೆ ವ್ಯಾಪ್ತಿಯ ಸಿಲ್ವರಟೌನ್ ದಲ್ಲಿ...

ಹುಬ್ಬಳ್ಳಿ: ಕುಡಿಯಲು ಹಣ ಕೇಳುತ್ತಿದ್ದ ಮಗನಿಗೆ ಹಣ ಕೊಡದೇ ಇದ್ದಾಗ ಗೆಳೆಯನೊಂದಿಗೆ ಹೊರಗಡೆ ಹೋದ ಮಗ ರಕ್ತಸಿಕ್ತವಾಗಿ ಸಿಕ್ಕು, ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆತನಿಗೆ ಸಾವಿಗೀಡಾಗಿದ್ದು, ಯುವಕನ...

ಅಂಕಲಗಿ ಪೊಲೀಸ್ ಠಾಣೆಯ ಪೇದೆ ಅಡಿವೆಪ್ಪ ಪೊಲೀಸ್ ವಶದಲ್ಲಿ. ಸಿಪಿಸಿ 2146 ಹುಬ್ಬಳ್ಳಿ: ಅವಳಿನಗರದ ವಿವಿಧ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿದ್ದ ಪೊಲೀಸ್ ಅರ್ಹತಾ ಪರೀಕ್ಷೆಯಲ್ಲಿ ಪೊಲೀಸ್ ಪೇದೆಯೋರ್ವ...

ಹುಬ್ಬಳ್ಳಿ: ಅವಳಿನಗರದ ವಿವಿಧ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿದ್ದ ಪೊಲೀಸ್ ಅರ್ಹತಾ ಪರೀಕ್ಷೆಯಲ್ಲಿ ಪೊಲೀಸ್ ಪೇದೆಯೋರ್ವ ಬೇರೆ ಅಭ್ಯರ್ಥಿಯ ಪರವಾಗಿ ಪರೀಕ್ಷೆ ಬರೆಯಲು ಹೋಗಿ ಸಿಲುಕಿಕೊಂಡಿರುವ ಪ್ರಕರಣ ನಡೆದಿದ್ದು,...

ಧಾರವಾಡ: ನಗರದ ಹೊರವಲಯದಲ್ಲಿ ದೀಪಾವಳಿ ದಿನ ನಡೆದ ಅಂದರ್-ಬಾಹರ್ ಪ್ರಕರಣ ಒಳಗೊಳಗೆ ಬೇಗುದಿಯನ್ನ ಹೆಚ್ಚಿಸುತ್ತಿದ್ದು, ಅಂದು ರೇಡ್ ಮುನ್ನ ಲಕ್ಷಾಂತರ ರೂಪಾಯಿಟ್ಟುಕೊಂಡು ಇಸ್ಪೀಟ್ ಎಲೆ ತಟ್ಟಿದ ಅರಣ್ಯ...

ದೇವಸ್ಥಾನದಲ್ಲಿ ತಾಮ್ರದ ಕೊಡವನ್ನೂಮುಟ್ಟದ ಕಳ್ಳರು ಧಾರವಾಡ: ದೀಪಾವಳಿಯ ಅಮವಾಸ್ಯೆ ಮುಗಿದ ಕೆಲವೇ ದಿನಗಳಲ್ಲಿ ದೇವಿಯ ಪವಾಡವೊಂದು ನಡೆದಿದ್ದು, ಕಳ್ಳತನಕ್ಕೆ ಬಂದ ಚೋರರಿಗೆ ಏನೂ ಸಿಗದಂತಾಗಿ ಮರಳಿ ಹೋದ...