Posts Slider

Karnataka Voice

Latest Kannada News

ಅಪರಾಧ

ವಿಜಯಪುರ: ಒಬ್ಬಂಟಿಯಾಗಿ ಸಂಚರಿಸುತ್ತಿದ್ದ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರಗಳ್ಳರತನ ಮಾಡುತ್ತಿದ್ದ ಇಬ್ಬರನ್ನ ಬಂಧಿಸುವಲ್ಲಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಜಯಪುರದ ಕಲಕೇರಿ ಗ್ರಾಮದ ಶರಣಪ್ಪ ಸಿದ್ದಪ್ಪ...

ಬೆಂಗಳೂರು: ಇದೇ ಮೊದಲ ಬಾರಿಗೆ ರೈತರ ಹೆಸರಿನಲ್ಲಿ ನಕಲಿ ಬಿಲ್ ತಯಾರಿಸಿ ಸೊಸೈಟಿಗಳ ಜೊತೆ ಶಾಮೀಲಾಗಿ ಯೂರಿಯಾ ರಸಗೊಬ್ಬರ ಅಭಾವ ಸೃಷ್ಟಿ ಮಾಡುತ್ತಿದ್ದ  ದೊಡ್ಡಜಾಲವೊಂದು ಪತ್ತೆಯಾಗಿದೆ. ಕೋಲಾರ...

ಬೆಳಗಾವಿ: ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರು ಮಾನಭಂಗಕ್ಕೆ ಯತ್ನ ಪಟ್ಟು, ರಸ್ತೆಯಲ್ಲಿ ಹೂತು ಹಾಕುವ ಧಮಕಿ ಕೊಟ್ಟಿದ್ದಲ್ಲದೇ ತಮ್ಮನ್ನ ತಾವು ಬೆಳಗಾವಿ ಡಾನ್ ಎಂದು ಹೇಳಿಕೊಂಡಿದ್ದಾರೆಂಬ ದೂರು...

ಹುಬ್ಬಳ್ಳಿ: ನಗರದ ವಿವಿಧ ಪ್ರದೇಶಗಳಲ್ಲಿ ಮೂರು ಬೈಕಗಳನ್ನ ಕಳ್ಳತನ ಮಾಡಲಾಗಿದ್ದು, ಒಂದೇಡೆ ಮಟಕಾ, ಮತ್ತೊಂದೆಡೆ ಜೂಜಾಟವಾಡುವ ಪ್ರಕರಣವನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮನೆಯ ಮುಂದೆ ಪಾರ್ಕ ಮಾಡಿದ...

ಹಾವೇರಿ: ತಾನೂ ಪ್ರೀತಿಸಿದ ಮಹಿಳೆಯ ಗಂಡನಿಗೆ ಮೋಸದಿಂದ ಮದ್ಯ ಸೇವನೆ ಮಾಡಿಸಿ, ನಿಸೆಯಲ್ಲಿದ್ದಾಗ ಆತನ ತಲೆಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಿರುವ ಪ್ರಕರಣ ತಡಸ ಪೊಲೀಸ್...

ಹುಬ್ಬಳ್ಳಿ: ನಿನ್ನೆ ಬೆಳಿಗ್ಗೆ ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಕಾರ್ ವಾಸಿಂಗ್ ಸೆಂಟರ್ ನಡೆಸುತ್ತಿರುವ ಮಾಲೀಕರ ಕಾರು ತೆಗೆದುಕೊಂಡು ಹೋಗಿದ್ದ ನಾಲ್ವರು ತಡರಾತ್ರಿ ಸಿದ್ಧಾಪುರ ಬಳಿ ಹಳ್ಳದಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ....

ಉತ್ತರಕನ್ನಡ: ಉಂಚಳ್ಳಿ ಫಾಲ್ಸ್ ನೋಡಲು ಕಾರಿನಲ್ಲಿ ಹೋಗಿದ್ದ ಐದು ಜನರು ದುರ್ಮರಣಕ್ಕೀಡಾದ ಘಟನೆ ಸಿದ್ಧಾಪುರ ತಾಲೂಕಿನ ಹೆಗ್ಗರಣಿ ಕೋಡನಮನೆ ಬಳಿಯ ಹಳ್ಳದಲ್ಲಿ ನಡೆದಿದೆ. ಹುಬ್ಬಳ್ಳಿಯಿಂದ ಉಂಚಳ್ಳಿ ಪಾಲ್ಸ್...

ಉತ್ತರ ಕನ್ನಡ: ತಾವೇ ಕೆಲಸ ಮಾಡುವ ಕಚೇರಿ ಹಾಗೂ ಮಾಲೀಕನ ಮನೆಯನ್ನ ಕಳ್ಳತನ ಮಾಡಿದ ನಾಲ್ಕು ಜನ ಯುವಕರ ತಂಡವನ್ನ ಪತ್ತೆ ಹಚ್ಚುವಲ್ಲಿ ಅಂಕೋಲ ಠಾಣೆಯ ಪೊಲೀಸರು...

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಕಚೇರಿಯ ಬಳಿಯಿರುವ ಇನ್ ಕಂ ಟ್ಯಾಕ್ಸ್ ಕಚೇರಿಯ ಮೊದಲ ಮಹಡಿಯಲ್ಲಿರುವ ಕೊಠಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಆತಂಕ ಸೃಷ್ಟಿಯಾಗಿತ್ತು. ಇಳಿಸಂಜೆ ಕಂಪ್ಯೂಟರ್...

ಬೆಳಗಾವಿ: ಸಕ್ಕರೆ ಕಾರ್ಖಾನೆಗೆ ಹೋಗುತ್ತಿದ್ದ ಟ್ರ್ಯಾಕ್ಟರವೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಗೋಕಾಕ ಪಟ್ಟಣದಲ್ಲಿ ಸಂಭವಿಸಿದೆ. ನಿರಂತರವಾಗಿ ಕಬ್ಬಿನ ಕಟಾವು ಆರಂಭವಾಗಿದ್ದು,...