Posts Slider

Karnataka Voice

Latest Kannada News

ಅಪರಾಧ

ಬೆಂಗಳೂರು: ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದು, ರೈಲ್ವೇ ಇಲಾಖೆಯಲ್ಲಿ ನಕಲಿ ಸಾಫ್ಟ್‌ವೇರ್ ಸೃಷ್ಟಿಸಿ ಬೆಂಗಳೂರಲೂ ಮೋಸ ನಡೆದಿದೆ. ರೈಲ್ವೇ ಬೋರ್ಡ್ನ ಛೇರ್ಮನ್ ಸಿಬಿಐ ಗೆ...

ಕಲಬುರಗಿ: ಹಣಕ್ಕಾಗಿ ವ್ಯಕ್ತಿಯೊರ್ವನನ್ನ ಕಲಬುರಗಿ ನಗರದ ರಿಂಗ್ ರಸ್ತೆ ಬಳಿ ಕೊಲೆ ಮಾಡಿ ಪರಾರಿಯಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಅಬ್ದುಲ್ ರಹೀಂ ಕೊಲೆಯಾದ ವ್ಯಕ್ತಿಯಾಗಿದ್ದು,...

ಕೋಲಾರ: ಚಿನ್ನದ‌ ಅದಿರು ಕದಿಯಲು ಯತ್ನಿಸಿ ಜಾರಿ ಬಿದ್ದು ಸಾವನ್ನಪ್ಪಿದ ಮೂವರ ಪೈಕಿ ಮೂರನೇ ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. NDRF, ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆಯುತ್ತಿದ್ದು,...

ಕೋಲಾರ: ದೊಣ್ಣೆ, ರಾಡ್ ಗಳಲ್ಲಿ ಮಹಿಳೆಯರಿಗೆ ದೊಣ್ಣೆಗಳಿಂದ ಹಲ್ಲೆ ನಡೆಸಿರುವ ಘಟನೆ ಕೋಲಾರ ತಾಲೂಕಿನ ಹೊಳೇರಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಮೇ 15 ರಂದು ಬೆಳಗ್ಗೆ ಮಹಿಳೆಯರನ್ನ ಅಟ್ಟಾಡಿಸಿ...

ರಾಮನಗರ: ಮುತ್ತಪ್ಪ ರೈ ಅಂತ್ಯ ಕ್ರಿಯೆಯ ಸಂದರ್ಭದಲ್ಲಿ ಅವರದ್ದೇ ಸೆಕ್ಯುರಿಟಿಯವರು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಬಿಡದಿ  ಠಾಣೆಯಲ್ಲಿ ಗುನ್ನೆ ಸಂಖ್ಯೆ 135/20 ರಲ್ಲಿ ಆರ್ಮ್ಸ್...

ಕಲಬುರಗಿ: ದ್ವಿಚಕ್ರ ವಾಹನ ಆಯತಪ್ಪಿ ಬಿದ್ದ ಪರಿಣಾಮ ಆಶಾ ಕಾರ್ಯಕರ್ತೆ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಕೆಲ್ಲೂರು ಗ್ರಾಮದ ಬಳಿ ಸಂಭವಿಸಿದೆ. ಮಳ್ಳಿ ಪ್ರಾಥಮಿಕ...

ರಾಮನಗರ: ಕಳೆದ ಶನಿವಾರ ಕದರಯ್ಯನ ಪಾಳ್ಯದಲ್ಲಿ ಮೂರು ವರ್ಷದ ಮಗುವನ್ನ ಹೊತ್ತೊಯ್ದು ತಿಂದ ಪ್ರಕರಣ ಹಚ್ಚಹಸಿರಿರುವಾಗಲೇ ಬಹಿರ್ದೆಸೆಗೆ ಹೋಗಿದ್ದ ವೃದ್ಧೆಯನ್ನ ಚಿರತೆಯೊಂದು ಬಲಿ ಪಡೆದಿದ್ದು, ಮತ್ತೆ ಆತಂಕ...

ತುಮಕೂರು: ಮೇ14 ರಂದು ಮಹಾರಾಷ್ಟ್ರದ ಸಿಂಧೂದುರ್ಗ ಜಿಲ್ಲೆಯ ಕನಕವಳ್ಳಿಯಿಂದ ಹುಳಿಯಾರಿಗೆ ಸರ್ಕಾರದ ಆದೇಶ ಪಾಲಿಸದೆ ಜಿಲ್ಲೆಗೆ ಮೂವರು ಆಗಮಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಬೆಳಗಾವಿಯ ನಿಪ್ಪಾಣಿಗೆ ಕೆ.ಎಸ್.ಆರ್.ಟಿ.ಸಿ...

ಚಾಮರಾಜನಗರ: ತಾಲೂಕಿನ ಕಡುವಿನಕಟ್ಟೆ ಹುಂಡಿ ಗ್ರಾಮದಲ್ಲಿ ಮನೆಯ ಹಿಂಭಾಗದ ದನದ ಕೊಟ್ಟಿಗೆಗೆ ನುಗ್ಗಿ ದಾಳಿ ನಡೆಸಿರುವ ಚಿರತೆ ಬಸವಣ್ಣ ಎಂಬುವವರಿಗೆ ಸೇರಿದ ಕರು, ಕುರಿ, ಕೋಳಿಯನ್ನ ತಿಂದು...

ಕೊಡಗು: ಈಜಲು ತೆರಳಿದ ಯುವಕ ನೀರುಪಾಲು ನೀರು ಪಾಲಾದ ಘಟನೆ ನಾಪೋಕ್ಲು ಬಳಿಯ ಚೇರಿಯಪರಂಬು ಬಳಿಯ ಕಲ್ಲುಮೊಟ್ಟೆಯಲ್ಲಿ ನಡೆದಿದೆ. ಕಾವೇರಿ ನದಿಗೆ ಈಜಲು ತೆರಳಿದ್ದ ಪಾಲೂರಿನ ಯುವಕ...