ಬೆಳಗಾವಿ: Online ದಲ್ಲಿ ಜಾಕೇಟ್ ಆರ್ಡರ್ ಮಾಡಬೇಡಾ ನಾನೇ ಮಾರುಕಟ್ಟೆಯಲ್ಲಿ ತಂದು ಕೊಡುತ್ತೇನೆ ಎಂದು ತಂದೆ ಹೇಳಿದ್ದನ್ನೇ ತಪ್ಪು ತಿಳಿದುಕೊಂಡುವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ...
ಅಪರಾಧ
ಗೋಕರ್ಣ: ಮಾದಕ ವಸ್ತುಗಳನ್ನ ಮಾರಾಟ ಮಾಡುತ್ತಿದ್ದ ವಿದೇಶಿ ವ್ಯಕ್ತಿಯನ್ನ ಮಾಲು ಸಮೇತ ಬಂಧಿಸುವಲ್ಲಿ ಗೋಕರ್ಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಫಿನ್ ಲ್ಯಾಂಡ್ ನ ಜನ್ನೆ ಪಿಯಾಟಾರಿ ಪ್ಯಾಸೋನೆನ್...
ಹುಬ್ಬಳ್ಳಿ: ಮೂರುಸಾವಿರ ಮಠದ ಉತ್ತರಾಧಿಕಾರಿ ನೇಮಕದ ಬಗ್ಗೆ ಭಕ್ತರಲ್ಲಿ ಗೊಂದಲ ಬೇಡಾ. ನಾನಿನ್ನೂ ದೈಹಿಕವಾಗಿ ಭೌದಿಕವಾಗಿ ಕ್ಷೇಮವಾಗಿದ್ದಾನೆ ಎಂದು ಶ್ರೀ ಗುರುಶಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ....
ಬಳ್ಳಾರಿ: ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮದ ಕರೆಗುಡ್ಡಲ್ಲಿ ಚಿರತೆ ದಾಳಿಯಿಂದ ಮೂರು ಕುರಿಗಳು ಮೃತಪಟ್ಟಿದ್ದು, ಸಾವರ್ಜನಿಕರಲ್ಲಿ ಆತಂಕ ಮನೆ ಮಾಡಿದೆ. ದೇವಲಾಪುರದ ಹೊರವಲಯದಲ್ಲಿನ ಕೊಟ್ಟಿಗೆಯ ಮೇಲೆ ದಾಳಿ...
ನವದೆಹಲಿ: ಬಾಕಿ ಹಣವನ್ನ ಪಾವತಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ, ಕಂಪನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದೇ ಕೋರ್ಟ್ ಆದೇಶವನ್ನೇ ತಡೆ ಹಿಡಿದಿದ್ದ ಟೆಲಿಕಾಂ ಇಲಾಖೆಯನ್ನ ಕೋರ್ಟ್ ತೀವ್ರ...
ಉಡುಪಿ: ಮುಂಬೈನ ಉದ್ಯಮಿ ವಶಿಷ್ಟ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಹಿರಿಯಡ್ಕ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂಲತಃ ದೆಹಲಿ ನಿವಾಸಿವಾಗಿರುವ ಮುಂಬೈ ಮಾಯಾ ಬಾರ್ ನೌಕರ...
ಶಿರಸಿ: ಯಾವುದೇ ದಾಖಲೆಗಳಿಲ್ಲದೇ ಡಸ್ಟರ್ ಕಾರಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದ 56ಲಕ್ಷ ರೂಪಾಯಿಗಳನ್ನ ವಶಕ್ಕೆ ಪಡೆದಿರುವ ಪೊಲೀಸರು, ಹಣ ಸಾಗಾಟಕ್ಕೆ ಬಳಕೆ ಮಾಡುತ್ತಿದ್ದ ಇಬ್ಬರನ್ನ ಬಂಧನ ಮಾಡಲಾಗಿದೆ. ಹುಬ್ಬಳ್ಳಿಯಿಂದ...
ಚಿತ್ರದುರ್ಗ: ಜಿಲ್ಲಾಧಿಕಾರಿ ಕಾರಿಗೆ KSRTC ಬಸ್ ಡಿಕ್ಕಿ ಹೊಡೆದ ಪರಿಣಾಮ ಜಿಲ್ಲಾಧಿಕಾರಿ ಕಾರು ನಜ್ಜುಗುಜ್ಜಾಗಿದ್ದು, ಅದೃಷ್ಟ ವಶಾತ್ ಜಿಲ್ಲಾಧಿಕಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಿಸಿ ವಿನೋತ್ ಪ್ರಿಯಾಗೆ ಯಾವುದೇ...
ಹುಬ್ಬಳ್ಳಿ: ಕೆಎಲ್ ಇ ಕಾಲೇಜಿನಲ್ಲಿ ಪಾಕ್ ಪರ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಧಾರವಾಡ ಪೊಲೀಸ ಆಯುಕ್ತರ ಹೇಳಿಕೆ ನೀಡಿದ್ದು, ಪ್ರಕರಣವನ್ನ ಹುಬ್ಬಳ್ಳಿ ಗ್ರಾಮೀಣ ಠಾಣೆಗೆ ವರ್ಗಾವಣೆ...
ಹುಬ್ಬಳ್ಳಿ: ಪಾಕಿಸ್ತಾನದ ಪರ ಘೋಷಣೆ ಕೂಗಿ ನ್ಯಾಯಾಂಗ ಬಂಧನದಲ್ಲಿರುವ ಕಾಶ್ಮೀರ ಮೂಲದ ವಿದ್ಯಾರ್ಥಿಗಳ ಕುಟುಂಬದವರು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರನ್ನ ಭೇಟಿ ಮಾಡಿದ್ರು. ಸುಮಾರು ಮೂರು ಗಂಟೆಗೂ ಹೆಚ್ಚು...