ಧಾರವಾಡ: ನಗರದ ಹಳೇ ಡಿಎಸ್ಪಿ ಸರ್ಕಲ್ ನಲ್ಲಿರುವ ಆಟೋ ಚಾಲಕ ಮತ್ತು ಮೂವರು ನಡೆಸಿರುವ ಕೃತ್ಯಕ್ಕೆ ಸಂಬಂಧಿಸಿದಂತೆ ಸಾಮೂಹಿಕ ಅತ್ಯಾಚಾರವಾಗಿದೆ ಎಂದು ಹೇಳು ಬಂದಿದ್ದ ಯುವತಿಯನ್ನೇ ಬಡಿದು...
ಅಪರಾಧ
ನವಲಗುಂದ: ವೇಗವಾಗಿ ಬರುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಯಮನೂರು ಹಳ್ಳದ ಬಳಿ ರಸ್ತೆಯಲ್ಲಿಯೇ ಪಲ್ಟಿಯಾದ ಪರಿಣಾಮ, ಹುಬ್ಬಳ್ಳಿ-ಸೊಲ್ಲಾಪುರ ರಸ್ತೆ ಸಂಪೂರ್ಣವಾಗಿ ಬಂದಾದ ಘಟನೆ ನಡೆದಿದೆ. ನವಲಗುಂದ ಕಡೆಯಿಂದ...
ಧಾರವಾಡ: ತಂಗಿಯನ್ನ ಪ್ರೀತಿ ಮಾಡುತ್ತಿದ್ದಾನೆಂಬ ಕಾರಣಕ್ಕೆ ಗದರಿಸುತ್ತಿದ್ದ ಅಣ್ಣನನ್ನ ಗೆಳೆಯರೊಂದಿಗೆ ಸೇರಿಕೊಂಡು ಹತ್ಯೆ ಮಾಡಿದ ನಾಲ್ವರನ್ನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ...
ಕುಂದಗೋಳ: ತಾಲೂಕಿನ ಪಶುಪತಿಹಾಳ ಗ್ರಾಮದಲ್ಲಿ ಹಾಕಲಾಗಿದ್ದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಭಾವಚಿತ್ರವನ್ನ ದುಷ್ಕರ್ಮಿಗಳು ಹರಿದು ಹಾಕಿದ್ದು, ಗ್ರಾಮದಲ್ಲಿ ಪ್ರತಿಭಟನೆ ಆರಂಭಗೊಂಡಿದೆ. ಹೋರಾಟ ನಡೆಸುತ್ತಿರುವ ವೀಡಿಯೋ.. https://www.youtube.com/watch?v=xTwNWKFv6iY ಡಾ.ಬಿ.ಆರ್.ಅಂಬೇಡ್ಕರ ಜಯಂತಿ...
ಧಾರವಾಡ: ಪಾವಟೆನಗರದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಬೆಳಿಗ್ಗೆಯಿಂದಲೂ ಒಂಟಿ ಸಲಗವೊಂದು ಬಂದಿದ್ದು, ಕ್ಯಾಂಪಸ್ ನಲ್ಲಿರುವ ಬಹುತೇಕರು ಆತಂಕಗೊಂಡಿದ್ದಾರೆ. ವೀಡಿಯೋ.. https://www.youtube.com/watch?v=Wh0oelMgii4 ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸನಲ್ಲಿರುವ ಗೆಸ್ಟ್...
ಹುಬ್ಬಳ್ಳಿ: ನಗರ ಮತ್ತು ತಾಲೂಕು ಪ್ರದೇಶದಲ್ಲಿ ಸಿಕ್ಕಿದ್ದ ರುಂಡ ಮುಂಡ ಪ್ರಕರಣದ ಕೊಲೆ ನಡೆದಿದ್ದು, ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಯನಾಳದ ಬಳಿ ಎನ್ನುವ ಆತಂಕಕಾರಿ ಮಾಹಿತಿ...
ಹುಬ್ಬಳ್ಳಿ: ನಗರದಿಂದ ಬೆಳಗಾವಿ ಹೊರಟಿದ್ದ ಸಶಸ್ತ್ರ ಮೀಸಲು ಪಡೆಯ ವಾಹನಕ್ಕೆ ಲಾರಿಯೊಂದು ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಲಾರಿ ಚಾಲಕ ಲಾರಿಯಲ್ಲೇ ಸಿಲುಕಿಕೊಂಡಿದ್ದು, ಸುಮಾರು ಹೊತ್ತು ಕಾರ್ಯಾಚರಣೆ...
ಧಾರವಾಡ: ಗೆಳೆಯರೊಂದಿಗೆ ರೋಜಾ ಶಹರಿಗಾಗಿ ಹೋಗಿ ಮರಳಿ ಬರುತ್ತಿದ್ದಾಗ ಕಾರೊಂದು ಪಲ್ಟಿಯಾದ ಪರಿಣಾಮ, ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಸಂಭವಿಸಿದೆ. ಧಾರವಾಡದ ಮಾಜಖಾನ ಪಠಾಣ, ಪೊಲೀಸ್...
ಧಾರವಾಡ: ಕೊರೋನಾ ನಿಯಮ ಉಲ್ಲಂಘಿಸಿ, ಕುಂದಗೋಳ ತಾಲೂಕಿನ ಕೂಬಿಹಾಳ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ಆಚರಿಸಿದ ಆರೋಪದ ಮೇರೆಗೆ 18 ಜನರ ಮೇಲೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಇಂದು...
ಹುಬ್ಬಳ್ಳಿ: ಖಾಸಗಿ ಬಾಡಿಗೆಯಾಗಿ ಪಡೆದುಕೊಂಡಿದ್ದ ಕಾರಿನ ರಿಪೇರಿ ಮಾಡುವ ಸಮಯದಲ್ಲಿ ನಾಗರಹಾವೊಂದು ಪ್ರತ್ಯಕ್ಷವಾದ ಘಟನೆ ಹುಬ್ಬಳ್ಳಿಯ ಹೊಸೂರಿನ ಶ್ರೀ ಗಾಳಿ ದುರ್ಗಮ ದೇವಸ್ಥಾನದ ಬಳಿಯಲ್ಲಿ ಪತ್ತೆಯಾಗಿದೆ. ಪೊಲೀಸರು...