ಹುಬ್ಬಳ್ಳಿ: ನಗರದ ಯಲ್ಲಾಪುರ ಓಣಿಯ ಪಾಟೀಲ ಗಲ್ಲಿಯಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಪೊಲೀಸರೋರ್ವರು ಕುಸಿದು ಬಿದ್ದ ಪರಿಣಾಮ, ಸ್ಥಳೀಯರು ನೀರು ಹಾಕಿ ಎಚ್ಚರಗೊಳಿಸಿದ್ದು, ಪೊಲೀಸರು ದೌಡಾಯಿಸಿ...
ಅಪರಾಧ
ಹುಬ್ಬಳ್ಳಿ: ನಗರದ ಹಳೇ ಬಸ್ ನಿಲ್ದಾಣದ ಮುಂದಿರುವ ಅಯೋಧ್ಯಾ ಹೊಟೇಲ್ ನಲ್ಲಿ ಮ್ಯಾನೇಜರನನ್ನ ಚಹಾ ಕೊಡುವ ವಿಷಯವಾಗಿ ಹಿಗ್ಗಾ-ಮುಗ್ಗಾ ಥಳಿಸಿದ್ದ ರೌಡಿಯೋರ್ವ ಪೊಲೀಸ್ ಪ್ರಕರಣ ದಾಖಲಾಗುತ್ತಿದ್ದ ಹಾಗೇ...
ಹುಬ್ಬಳ್ಳಿ: ಕುಸುಗಲ್ ರಸ್ತೆಯ ಮಧುರಾ ಕಾಲನಿಯ ಬಳಿಯಿರುವ ರಿಲಾಯನ್ಸ್ ಮಾರ್ಟ್ ಧಾರವಾಡ ಜಿಲ್ಲಾಡಳಿತ ನೀಡಿರುವ ಎಚ್ಚರಿಕೆಯನ್ನೂ ಮೀರಿ ಕಾರ್ಯನಿರ್ವಹಿಸುತ್ತಿದ್ದು, ಗುರುವಾರ ಇಳಿಸಂಜೆ ಕಂಡು ಬಂದಿದೆ. ಧಾರವಾಡ ಜಿಲ್ಲೆಯಲ್ಲಿ...
ಹುಬ್ಬಳ್ಳಿ: ತನ್ನ ಅನಾರೋಗ್ಯದ ಚಿಕಿತ್ಸೆಗಾಗಿ ಬಂದಿದ್ದ ವ್ಯಕ್ತಿಯೋರ್ವ ಮರಳಿ ತನ್ನೂರಿಗೆ ಹೋಗಲಾರದ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದ ಮುಂಭಾಗದ ಪುಟ್ ಪಾತ್ ಮೇಲೆ...
ಧಾರವಾಡ: ತಾಲೂಕಿನ ಸೋಮಾಪುರ ಗ್ರಾಮದಲ್ಲಿ ವ್ಯಕ್ತಿಯೋರ್ವ ಮಾನಸಿಕವಾಗಿ ನೊಂದುಕೊಂಡು ಗ್ರಾಮದ ಪಕ್ಕದ ಹೊಲವೊಂದರ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ....
ಧಾರವಾಡ: ಕೊರೋನಾ ನಿಯಮಗಳನ್ನ ಉಲ್ಲಂಘನೆ ಮಾಡಿದ ಯುವಕನಿಗೆ ಧಾರವಾಡದ ಟೋಲನಾಕಾ ಬಳಿ ಸಂಚಾರಿ ಠಾಣೆಯ ಎಎಸ್ಐಯೋರ್ವರು ಬಸ್ಕಿ ಹೊಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಮೀಷನರ್ ಲಾಬುರಾಮ್ ಅವರು...
ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಲಾಕ್ ಡೌನ್ ಆರಂಭವಾಗುತ್ತಿದ್ದ ಹಾಗೇ ಸ್ವತಃ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಲಾಬುರಾಮ್ ಅವರು ಪೀಲ್ಡಿಗೆ ಇಳಿದಿದ್ದು, ಹೆಂಡತಿಯ ಕಚೇರಿ ಐಡಿ ಕಾರ್ಡನ್ನ ಬಳಕೆ ಮಾಡಿಕೊಂಡು...
ಹುಬ್ಬಳ್ಳಿ: ವೇಗವಾಗಿ ಬರುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ರಾಯನಾಳ ಸಮೀಪದ ಬೈಪಾಸ್ ನಲ್ಲಿ ಪಲ್ಟಿಯಾದ ಪರಿಣಾಮ ಬೆಳಗಾವಿ ಸಂಚಾರಿ ಠಾಣೆಯ ಇನ್ಸಪೆಕ್ಟರ್ ಗಂಭೀರವಾಗಿ ಗಾಯಗೊಂಡಿದ್ದು, ಸಂಬಂಧಿಯೋರ್ವ ಸ್ಥಳದಲ್ಲಿಯೇ...
ಹುಬ್ಬಳ್ಳಿ: ದಾಜಿಬಾನಪೇಟೆಯಲ್ಲಿನ ಪ್ರೀತಿ ಸಿಲ್ಕ್ ಆ್ಯಂಡ್ ಸಾರೀಸ್ ಮುಂಭಾಗ ದೊಡ್ಡದೊಂದು ಹೈಡ್ರಾಮಾ ನಡೆದಿದೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬುರಾಮ್ ಅವರು, ಸಾರ್ವಜನಿಕರೊಂದಿಗೆ ಚೆನ್ನಾಗಿ ವರ್ತಿಸಿ ಎಂದು ಹೇಳಿದರೂ,...
ಹುಬ್ಬಳ್ಳಿ : ಕೊರೋನಾ ಸೋಂಕಿತ ವ್ಯಕ್ತಿಯೊಬ್ಬ ತಾನು ಚಿಕಿತ್ಸೆ ಪಡೆಯುತ್ತಿದ್ದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. file ಹಾವೇರಿ ಜಿಲ್ಲೆಯ...