ಕುಂದಗೋಳ: ಹೆಚ್ಚು ಜನ ಬರುವ ಜಾಗವನ್ನೇ ಆಯ್ದುಕೊಂಡ ಕಿಲಾಡಿಯೋರ್ವ ಸಲೀಸಾಗಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದಾಗಲೇ ಚಾಣಾಕ್ಷ ಪೊಲೀಸರು ದಾಳಿ ಮಾಡಿ ಆರೋಪಿಯನ್ನ ಹೆಡಮುರಿಗೆ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ....
ಅಪರಾಧ
ಹುಬ್ಬಳ್ಳಿ: ಕೌಟುಂಬಿಕ ಕಲಹದಿಂದ ಬೇಸತ್ತ ವ್ಯಕ್ತಿಯೋರ್ವ 11 ಕೆವಿ ವಿದ್ಯುತ್ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಬಿಡ್ನಾಳದ ಬಳಿ ಸಂಭವಿಸಿದೆ. https://youtu.be/KHhPY4tyLm0 ಕುಟುಂಬದಲ್ಲಿನ ವೈಮನಸ್ಸಿಂದ...
ಕುಂದಗೋಳ: ಪೂನಾ ಬೆಂಗಳೂರು ರಸ್ತೆಯ ಜಿಗಳೂರು ಬಳಿಯಿರುವ ದರ್ಗಾವೊಂದಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಪತಿ-ಪತ್ನಿ ಅಳಿಯ ಸಾವಿಗೀಡಾಗಿದ್ದು, ಮಗಳು ಗಂಭೀರ ಗಾಯಗೊಂಡ ಘಟನೆ ತಡರಾತ್ರಿ ಸಂಭವಿಸಿದೆ....
ಧಾರವಾಡ: ನಗರದ ಭೂಸಪ್ಪ ಚೌಕ್ ಬಳಿಯ ಮೇದಾರ ಓಣಿಯಲ್ಲಿ ನಡೆಯುತ್ತಿದ್ದ ಜೂಜಾಟದ ಮೇಲೆ ಸಿಸಿಬಿ ದಾಳಿ ನಡೆದಿದ್ದು, ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯ ಸೇರಿ ಹಲವರು ಬಂಧನಕ್ಕೆ...
ಕಲಘಟಗಿ: ಗೋವಾದಿಂದ ಕಳ್ಳತನ ಮಾಡಿಕೊಂಡು ತೆಲಂಗಾಣಕ್ಕೆ ಪರಾರಿಯಾಗುತ್ತಿದ್ದ ಪ್ರಕರಣವನ್ನ ಸಿನೇಮಾ ಶೈಲಿಯಲ್ಲಿ ಚೇಸಿಂಗ್ ಮಾಡಿ ಹಿಡಿದಿರುವ ಪ್ರಕರಣವೊಂದು ಕಲಘಟಗಿ ತಾಲೂಕಿನ ಚಳಮಟ್ಟಿ ಬಳಿ ಸಂಭವಿಸಿದೆ. ಘಟನೆಯ ಸಮಗ್ರ...
ಧಾರವಾಡ: ರಾತ್ರಿಯಲ್ಲಿ ನಗು ನಗುತ್ತಲೇ ಬಂದು ರೂಮ್ ಪಡೆದಿದ್ದ ಯುವಕನೋರ್ವ ಬೆಳಗಾಗುವುದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಪಾಲಾಕ್ಷ...
ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಮೃತ ಮಹೋತ್ಸವದ ಆಚರಣೆಗಾಗಿ ದಾವಣಗೆರೆಗೆ ಆಗಮಿಸಿ, ಹುಬ್ಬಳ್ಳಿಯಲ್ಲಿ ತಂಗಿದ್ದ ಶಾಸಕರೋಬ್ಬರು ರೂಮ್ ನಲ್ಲಿ ಬಿದ್ದು ಕಾಲು ಮುರಿದುಕೊಂಡ ಘಟನೆ ಕೆಲವೇ...
ಹುಬ್ಬಳ್ಳಿ: ನಗರದಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಅವರ ಆಗಮನದ ನಂತರ ಅವರನ್ನ ಭೇಟಿಯಾಗಲು ಅವಕಾಶ ನೀಡಲಿಲ್ಲವೆಂದುಕೊಂಡು ದಕ್ಷ ಪೊಲೀಸ್ ಇನ್ಸಪೆಕ್ಟರ್ ಮೇಲೆ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಹರಿಹಾಯ್ದ...
ಧಾರವಾಡ: ವೇಗವಾಗಿ ರೋಡ್ ಹಂಪ್ಸ್ ನೋಡದೇ ಬೈಕ್ ಚಲಾಯಿಸಿದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಧಾರವಾಡ ತಾಲೂಕಿನ ಗೋವನಕೊಪ್ಪದ ಖಾಸಗಿ ಶಾಲೆಯ ಬಳಿ ಸಂಭವಿಸಿದೆ. ಬದಾಮಿ ತಾಲೂಕಿನ...
ಹುಬ್ಬಳ್ಳಿ: ಪೆಪ್ಸಿಯಂತಹ ಪಾನೀಯ ನೀಡಿ ಮತ್ತು ಬರಿಸಿ ಚಿನ್ನವನ್ನ ಲೂಟಿ ಮಾಡುತ್ತಿದ್ದ ವಂಚಕನೋರ್ವನನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನ ಸುರೇಶ...