Posts Slider

Karnataka Voice

Latest Kannada News

ಅಪರಾಧ

ಧಾರವಾಡ: ಅವಳಿನಗರದ ಜನರ ನೆಮ್ಮದಿಯ ಸಂಚಾರಕ್ಕೆ ಕಾರಣವಾಗಬೇಕಾಗಿದ್ದ ಬಿಆರ್‌ಟಿಎಸ್ ಚಿಗರಿ ಬಸ್, ಜನರ ಬದುಕಿಗೆ ಶಾಪವಾಗಿ ಮಾರ್ಪಟ್ಟು ಜೀವದ ಜೊತೆಗೆ ಚೆಲ್ಲಾಟವಾಡುತ್ತಿದೆ. ಹೌದು... ಬಿಆರ್‌ಟಿಎಸ್ ಮಾರ್ಗದಲ್ಲಿ ಇಂದು...

ಧಾರವಾಡ: ಶ್ರೀ ಗಣೇಶನ ಆಗಮನಕ್ಕಾಗಿ ಎಲ್ಲರೂ ಕಾಯುತ್ತಿದ್ದ ವೇಳೆಯಲ್ಲಿಯೇ ಬ್ಯಾಂಕ್‌ವೊಂದನ್ನ ಲೂಟಿ ಮಾಡುವ ಬಹುದೊಡ್ಡ ಯತ್ನವೊಂದು ನಡೆದಿದ್ದು, ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದಂತಾಗಿದೆ. ಹೌದು... ಪೊಲೀಸರ ಆಗಮನ ಆ...

ಧಾರವಾಡ: ತೆರೆದ ಬಾಗಿಲಿನ ಒಳಗೆ ನುಗ್ಗಿ ಮಂಗಳಸೂತ್ರ ಕದ್ದು ಪರಾರಿಯಾಗಿದ್ದ ಆರೋಪಿಯನ್ನ ಬಂಧಿಸುವಲ್ಲಿ ಧಾರವಾಡ ವಿದ್ಯಾಗಿರಿ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ತಂಡ ಯಶಸ್ವಿಯಾಗಿದೆ. ಹಿರೇಮಠ ಓಣಿಯ...

ಧಾರವಾಡ: ಆಗಸ್ಟ್ ಹದಿನೈದರಂದು ಕೆಲಗೇರಿಯ ಬಳಿ ನಡೆದಿದ್ದ ದುರಂತವೊಂದು ತಂದೆಯನ್ನೂ ಬಲಿ ಪಡೆದಿದ್ದು, ಕುಟುಂಬವೂ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಅಗಸ್ತ್ಯ ಮಾಶ್ಯಾಳ ಎಂಬ ನಾಲ್ಕು ವರ್ಷದ ಬಾಲಕ...

ಧಾರವಾಡ: ಮನೆಯಲ್ಲಿ ಪಾಲಕರ ಚಿಕ್ಕದೊಂದು ನಿರ್ಲಕ್ಷ್ಯ ಎಷ್ಟೊಂದು ದೊಡ್ಡ ಅವಘಡಕ್ಕೆ ಕಾರಣವಾಗತ್ತೆ ಎಂಬ ಮಾತಿಗೆ ಧಾರವಾಡ ಕೆಲಗೇರಿ ರಸ್ತೆಯ ಸಂತೋಷ ನಗರದ 2ನೇ ಕ್ರಾಸ್‌ನಲ್ಲಿ ನಡೆದ ಘಟನೆಯೊಂದು...

ನವದೆಹಲಿ : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ನಿಂದ ಮಹತ್ವದ ತೀರ್ಪು ಹೊರಬಿದ್ದಿದೆ. ನಟ ದರ್ಶನ್​​, ಪವಿತ್ರಾ ಗೌಡ ಸೇರಿ 7 ಆರೋಪಿಗಳ ಜಾಮೀನು ರದ್ದು ಮಾಡಿ...

ಧಾರವಾಡ: ಜಿಲ್ಲಾ ಪಂಚಾಯತ ಯೋಜನಾಧಿಕಾರಿಯೊಬ್ಬರು ಸಂಬಂಧಿಸಿದ ಅಧಿಕಾರಿಗಳನ್ನ ಅಂಧಕಾರದಲ್ಲಿಟ್ಟು ಕೋಟಿ ಕೋಟಿ ರೂಪಾಯಿ ಹಣ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದ್ದ ಪರಿಣಾಮ ಅವರನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ....

ಧಾರವಾಡ: ಬಿಆರ್‌ಟಿಎಸ್ ಮಾರ್ಗದಲ್ಲಿ ತೆರಳುತ್ತಿದ್ದ ಚಿಗರಿ ಬಸ್ ನಿಯಂತ್ರಣ ತಪ್ಪಿ ವಿದ್ಯಾಗಿರಿಯಲ್ಲಿನ ಜೆಎಸ್‌ಎಸ್ ಕ್ಯಾಂಪಸ್‌ನೊಳಗೆ ನುಗ್ಗಿರುವ ಘಟನೆ ನಡೆದಿದ್ದು, ಹಲವರು ಪ್ರತಿಭಟನೆ ಆರಂಭಿಸಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿ...

ಚಾಲಾಕಿ ಕಳ್ಳ ಹುಸೇನಸಾಬ ಪೊಲೀಸ್ ಸುಪರ್ಧಿಯಲ್ಲಿ ಇದ್ದಾಗಲೇ ತಪ್ಪಿಸಿಕೊಂಡು ಹೋಗಿ ಎಂಟು ವರ್ಷಗಳೇ ಕಳೆದಿದ್ದವು ಆರೋಪಿ ಇನ್ಸ್‌ಸ್ಟಾಗ್ರಾಂ ಮೂಲಕ ಸಹಚರರನ್ನ ಕರೆಸಿಕೊಳ್ಳುತ್ತಿದ್ದ. ಜಾಗದ ಮಾಹಿತಿಯೂ ಅಲ್ಲಿಂದಲೇ ರವಾನೆ...

ಧರ್ಮಸ್ಥಳದಲ್ಲಿ ಮಾಧ್ಯಮದವರ ಮೇಲಿನ ಹಲ್ಲೆಗೆ KSDMF ಖಂಡನೆ, ಕಾನೂನು ಕ್ರಮಕ್ಕೆ ಗೃಹಸಚಿವರಿಗೆ ಒತ್ತಾಯ ಧರ್ಮಸ್ಥಳದಲ್ಲಿ ಕಾರ್ಯನಿರತರಾಗಿದ್ದ ಡಿಜಿಟಲ್ ಮಾದ್ಯಮದ ಮೇಲೆ ಮತ್ತು ಇತರೆ ಪತ್ರಕರ್ತರ ಮೇಲೂ ಕೆಲವು...