ಕಲಬುರಗಿ: ಭೀಕರವಾದ ಅಪಘಾತ ಸಂಭವಿಸಿ ಸ್ಥಳದಲ್ಲೇ ಐವರು ಮೃತಪಟ್ಟು, ಹನ್ನೊಂದು ಜನರು ಗಂಭೀರ ಗಾಯಗೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಸೊನ್ನ ಕ್ರಾಸ ಹತ್ತಿರ ಶುಕ್ರವಾರ ತಡರಾತ್ರಿ ನಡೆದಿದೆ....
Uncategorized
ಧಾರವಾಡ: ಭಾರತೀಯ ಜನತಾ ಪಕ್ಷ ಕಾರ್ಯಕರ್ತರನ್ನ ನಾಯಕರನ್ನಾಗಿ ರೂಪಿಸತ್ತೆ. ಕಾಂಗ್ರೆಸ್ ನಾಯಕರನ್ನ ಗುಲಾಮರನ್ನಾಗಿ ಮಾಡತ್ತೆ ಎಂದು ಬಿಜೆಪಿ ಮುಖಂಡ ಶಂಕರ ಕೋಮಾರದೇಸಾಯಿ ಟೀಕಿಸಿದರು. ಅರವಿಂದ ಏಗನಗೌಡರ ತಮಗೆ...
ಧಾರವಾಡ: ಸರಕಾರದ ಇಲಾಖೆಯೊಂದರ ಕಚೇರಿಯ ಆವರಣದಲ್ಲಿ ಮಹಿಳೆಯೊಬ್ಬರನ್ನ ಥಳಿಸಿದ ಪ್ರಕರಣವೊಂದು ಸದ್ದಿಲ್ಲದೇ ಮುಚ್ಚಿ ಹೋಗುತ್ತಿದ್ದದ್ದು ಕರ್ನಾಟಕವಾಯ್ಸ್.ಕಾಂಗೆ ಮಾಹಿತಿ ಲಭಿಸಿದೆ. ತನ್ನ ಕೆಲಸದ ನಿಮಿತ್ತ ಮಹಿಳಾ ವಕೀಲರೊಬ್ಬರು ಸರಕಾರಿ...
ಹುಬ್ಬಳ್ಳಿ: ಅಮರಗೋಳದ 2ನೇ ಹಂತದ ಕೆಎಚ್ ಬಿ ಬಡಾವಣೆ ನಿರ್ಮಾಣಗೊಂಡು 15 ವರ್ಷ ಕಳೆದರೂ ಇಲ್ಲಿಯವರೆಗೆ ಸಮರ್ಪಕ ಒಳಚರಂಡಿ ಪೈಪಲೈನ್ ಹೊಂದದೆ ಬಡಾವಣೆಯಲ್ಲಿ ಎಲ್ಲೆಂದರಲ್ಲಿ ಒಳಚರಂಡಿಗಳು ಒಡೆದಿದ್ದು...
ಧಾರವಾಡ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿಯೊಂದು ದಾಳಿ ಮಾಡಿರುವ ಘಟನೆ ಕಲಘಟಗಿ ತಾಲೂಕಿನ ದೇವಿಕೊಪ್ಪ ತಾಂಡಾದ ಬಳಿ ಸಂಭವಿಸಿದ್ದು, ರೈತನ ಸ್ಥಿತಿ ಗಂಭೀರವಾಗಿದೆ. ದೇವಿಕೊಪ್ಪ...
ಉತ್ತರಪ್ರದೇಶ: ಜನವರಿ 13 ರಿಂದ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಧಾರವಾಡ-71 ಕ್ಷೇತ್ರದ ಮಾಜಿ ಶಾಸಕ ಅಮೃತ ದೇಸಾಯಿ ಅವರು ಕುಟುಂಬ ಸಮೇತರಾಗಿ ಭಾಗವಹಿಸಿದರು. ಫೆಬ್ರುವರಿ 26...
ಕೆಎಚ್ಬಿ ಅಧಿಕಾರಿಗಳ ದಿವ್ಯ ನಿರ್ಲಕ್ಷ.... ಭ್ರಷ್ಟಾಚಾರದ ಕುಂಡದಲ್ಲಿ ಬೇಯುತ್ತಿರುವ ನಿವಾಸಿಗಳ ಬದುಕು.. ಹುಬ್ಬಳ್ಳಿ: ಇತ್ತೀಚಿಗೆ ಸರ್ಕಾರ ಇ-ಸ್ವತ್ತು ಕಡ್ಡಾಯ ಗೊಳಿಸಿರುವುದರಿಂದ ರಾಜ್ಯಾದ್ಯಂತ ಸಾಕಷ್ಟು ಸಮಸ್ಯೆಗಳು ಹುಟ್ಟಿಕೊಂಡಿದ್ದು, ಸಾರ್ವಜನಿಕರು...
ಬಿಗ್ಬಾಸ್ ಟ್ರೋಫಿ ಗೆಲ್ಲಬೇಕು ಎಂಬುದು ಪ್ರತಿಯೊಬ್ಬ ಸ್ಪರ್ಧಿಯ ಕನಸು. ಈ ಕನಸು ನನಸು ಮಾಡಿಕೊಳ್ಳಲು ದೊಡ್ಮನೆಯಲ್ಲಿ ಸಿಕ್ಕಾಪಟ್ಟೆ ಕಷ್ಟಪಡುತ್ತಾರೆ. ಈ ವ್ಯಕ್ತಿತ್ವದ ಆಟದಲ್ಲಿ ಅಂತಿಮವಾಗಿ ಓರ್ವ ಸ್ಪರ್ಧಿ...
ಹುಬ್ಬಳ್ಳಿ: ಆನಂದನಗರದಲ್ಲಿ ತಂದೆ ಮೇಲಿನ ಪ್ರಕರಣ ಸಾಕ್ಚಿ ನಡೆಯುತ್ತಿದ್ದ ಸಮಯದಲ್ಲಿ ಮಗನನ್ನ ಹತ್ಯೆ ಮಾಡಿರುವ ಪ್ರಕರಣ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಇಡೀ...
ಹುಬ್ಬಳ್ಳಿ: ಉಣಕಲ್ನ ಅಚ್ಚವ್ವನ ಕಾಲೋನಿಯಲ್ಲಿ ನಡೆದ ಸಿಲಿಂಡರ್ ಸೋರಿಕೆಯ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಯ್ಯಪ್ಪಸ್ವಾಮಿ ಮಾಲಾಧಾರಿ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ. 42 ವರ್ಷದ ಪ್ರಕಾಶ ಬಾರಕೇರ ಎಂಬುವವರೇ...