Posts Slider

Karnataka Voice

Latest Kannada News

Politics News

ಸಚಿವ ಭೈರತಿಗೆ ಜಾರಿಯಾಗಿದ್ದ ಸಮನ್ಸ್‌ಗೆ ತಡೆಯಾಜ್ಞೆ ನೀಡಿದ ಧಾರವಾಡ ಹೈಕೋರ್ಟ್ ಧಾರವಾಡ: ಸಚಿವ ಭೈರತಿ ಬಸವರಾಜ ಅವರು ಅಕ್ರಮವಾಗಿ ಜಮೀನು ಖರೀದಿ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ...

ಅಣ್ಣಿಗೇರಿ: ಪಟ್ಟಣದ ಪುರಸಭೆಯ ಚುನಾವಣೆಯ ಪೂರ್ವದಲ್ಲಿ ಜೆಡಿಎಸ್ ಸೇರಿಕೊಂಡಿದ್ದ ಮಾಜಿ ಶಾಸಕ ಎನ್.ಎನ್.ಕೋನರೆಡ್ಡಿಯವರ ಅನುಯಾಯಿಗಳು ಕಾಂಗ್ರೆಸ್ ಜೊತೆ ‘ರಾಜಕೀಯ’ ಆರಂಭಿಸಿದ್ದು, ಕಾಂಗ್ರೆಸ್ ಗೆ ಅತೀವ ಅಸಹ್ಯ ಮೂಡಿಸುವಂತಾಗಿದೆ....

ಶಿಗ್ಗಾಂವಿ: ಕಿತ್ತೂರು ಕರ್ನಾಟಕ ಘೋಷಣೆ ಮಾಡಿರುವ ಕೀರ್ತಿ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಸಲ್ಲುತ್ತದೆ. ಪಂಚಮಸಾಲಿ ಸಮಾಜವನ್ನ ತಮ್ಮ ಸಮಾಜವೆಂದು ತಿಳಿದುಕೊಂಡಿದ್ದಾರೆಂದು ಸಚಿವ ಶಂಕರ ಪಾಟೀಲಮುನೇನಕೊಪ್ಪ ಹೇಳಿದರು. https://www.youtube.com/watch?v=sKIqYzgFNJM...

ಬೆಳಗಾವಿ: ಹಲವು ದಿನಗಳಿಂದ ಹಬ್ಬಿದ ವದಂತಿಗೆ ಕೊನೆಗೂ ಮುಕ್ತಿ ದೊರೆತಿದ್ದು, ತಮ್ಮನ್ನ ಶಾಸಕರನ್ನಾಗಿ ಮಾಡಿದ್ದ ಜಾತ್ಯಾತೀತ ಜನತಾದಳವನ್ನ ತೊರೆದು ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಕಾಂಗ್ರೆಸ್ ಪಕ್ಷವನ್ನ ಅಧಿಕೃತವಾಗಿ...

ಧಾರವಾಡ: ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮನ್ನ ಎರಡನೇಯ ಬಾರಿ ನನ್ನ ಗೆಲುವಿಗೆ ಕಾರಣರಾದ ಸಿಎಂ,‌ ಸಚಿವರು, ಶಾಸಕರು ಹಾಗೂ ಸ್ಥಳೀಯ ಸಂಸ್ಥೆಗಳ ಸದಸ್ಯರು ಕಾರಣವೆಂದು ಮೊದಲ ಪ್ರಾಶಸ್ತ್ಯದ...

ಬೆಳಗಾವಿ: ತಮ್ಮನ್ನ ಶಾಸಕರನ್ನಾಗಿ ಮಾಡಿದ ಪಕ್ಷವನ್ನ ಬಿಟ್ಟು ಕಾಂಗ್ರೆಸ್ ಪಕ್ಷವನ್ನ ಸೇರುತ್ತಿರುವ ಜಾತ್ಯಾತೀತ ಜನತಾದಳದ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ, ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಮುಖಂಡರಿಗಾಗಿ ಕಾಯುತ್ತಿದ್ದಾರೆ. ಇಂದು...

ಧಾರವಾಡ: ಅಖಂಡ ಧಾರವಾಡ ಜಿಲ್ಲೆಯ ವಿಧಾನಪರಿಷತ್ ಚುನಾವಣೆಯಲ್ಲಿ ಜನಪ್ರತಿನಿಧಿಗಳು ಮತದಾನವನ್ನ ಮಾಡಬೇಕಿದ್ದು, ಸುಮಾರು 370 ಮತಗಳು ಕುಲಗೆಟ್ಟಿವೆ. ಸಾರ್ವಜನಿಕರಿಂದ ಗೆದ್ದು ಬಂದವರು ಎಷ್ಟೊಂದು ಜಾಣರಿದ್ದಾರೆ ಎಂಬುದು ಈ...

ಧಾರವಾಡ: ಅಖಂಡ ಧಾರವಾಡ ಜಿಲ್ಲೆಯಲ್ಲಿ ಕಳೆದ 20 ವರ್ಷಗಳಿಂದ ಅಲ್ಪಸಂಖ್ಯಾತರಿಗೆ ಸಿಗದ ರಾಜಕೀಯ ಮನ್ನಣೆ, ಸಲೀಂ ಅಹ್ಮದರ ಮೂಲಕ ದೊರೆತಿದ್ದು, ಜನರಲ್ಲಿ ಜಾತ್ಯಾತೀತ ಮನೋಭಾವನೆಯನ್ನ ತೋರಿಸುತ್ತಿದೆ. ಅನುಭವಿ...

ಧಾರವಾಡ: ಮೂರು ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ ಅವರು ಮೊದಲ ಪ್ರಾಶಸ್ತ್ಯದಲ್ಲಿ ಗೆಲುವು ಸಾಧಿಸಿದ್ದಾರೆ. ಅಧಿಕೃತ ಘೋಷಣೆ ಬಾಕಿಯಿದ್ದು ಭಾರತೀಯ...

ನವಲಗುಂದ: ಜಾತ್ಯಾತೀತ ಜನತಾದಳದ ನವಲಗುಂದ ಕ್ಷೇತ್ರದ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಅವರು ಕಾಂಗ್ರೆಸ್ ಸೇರ್ಪಡೆ ದಿನವನ್ನ ಮುಂದೂಡಲಾಗಿದೆ. ಈ ಬಗ್ಗೆ ಸ್ವತಃ ಕೋನರೆಡ್ಡಿಯವರು ಹೇಳಿದ್ದಾರೆ. ನವಲಗುಂದ ಪಟ್ಟಣದಲ್ಲಿ...