Posts Slider

Karnataka Voice

Latest Kannada News

Politics News

ಧಾರವಾಡ: ಕೂಸು ಹುಟ್ಟುವ ಮುನ್ನ ಕುಲಾಯಿ ಹೊಲೆಸುವುದು ರೂಢಿ. ಆದರೆ, ಮದುವೆಯಾಗದೇ ಕುಲಾಯಿ ಹೊಲೆಸುವುದು ಸಾಧ್ಯವೇಯಿಲ್ಲ. ಅಂಥಹ ಸ್ಥಿತಿ ಧಾರವಾಡ-71 ಕ್ಷೇತ್ರದಲ್ಲಿ ನಿರ್ಮಾಣವಾಗಿದ್ದು, ರಾಜಕೀಯ ಪಂಡಿತರಿಗೆ ಒಂದು...

ಧಾರವಾಡ: ವಿಧಾನಸಭಾ ಚುನಾವಣೆಗೆ ಒಂದೇ ಒಂದು ವರ್ಷ ಬಾಕಿಯಿರುವ ಸಮಯದಲ್ಲಿಯೇ ಧಾರವಾಡ-71ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಆರಂಭಗೊಂಡಿದ್ದು, ಮುಸ್ಲಿಂ ಸಮಾಜ ತನ್ನ ಶಕ್ತಿಯನ್ನ ಪ್ರದರ್ಶನ ಮಾಡುವ ಜೊತೆಗೆ ಮಾಜಿ...

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ನ ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿಯವರನ್ನ ಸೋಲಿಸಿದ್ದ ಪಕ್ಷೇತರ ಅಭ್ಯರ್ಥಿ ಚೇತನ ಹಿರೇಕೆರೂರ ಕಾಂಗ್ರೆಸ್ ಪಕ್ಷವನ್ನ ಅಧಿಕೃತವಾಗಿ ಸೇರಿದ್ದಾರೆ. ಮಹಾನಗರ...

ಹಾವೇರಿ: ರಾಜ್ಯದ ನಾಡದೊರೆ ಇಂದು ತಮ್ಮ ಮತ ಕ್ಷೇತ್ರದಲ್ಲಿದ್ದಾಗ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡುತ್ತಿದ್ದಾಗ, ರೈತ ಹೋರಾಟದಲ್ಲಿ ಭಾಗಿಯಾಗುವ ಮಹಿಳೆಯೋರ್ವರು ಹೆಗಲ ಮೇಲೆ ಕೈ ಹಾಕಿದ ಘಟನೆ...

ನವಲಗುಂದ: ಜಾತ್ಯಾತೀತ ಜನತಾದಳದಿಂದ ಶಾಸಕರಾಗಿ ನಂತರ ಮಾಜಿಯಾಗಿದ್ದ ಎನ್.ಎಚ್.ಕೋನರೆಡ್ಡಿಯವರು ಕಾಂಗ್ರೆಸ್ ಪಕ್ಷ ಸೇರಿದ್ದು, ಇದೀಗ ಅವರು ಮುಂದಿನ ಲೋಕಸಭೆ ಸದಸ್ಯರು ಎನ್ನುವ ಪೇಜ್ ನ್ನ ತೆಗೆಯಲಾಗಿದೆ. ಹೌದು.....

ಧಾರವಾಡ: ಧಾರವಾಡ ಜಿಲ್ಲಾ ಪಂಚಾಯತ ನೂತನ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಾ.ಸುರೇಶ ಇಟ್ನಾಳ ಅವರು ಇಂದು ಬೆಳಿಗ್ಗೆ ಅಧಿಕಾರ ಸ್ವೀಕರಿಸಿದರು. ಹಿಂದಿನ ಸಿಇಓ ಡಾ.ಸುಶೀಲಾ ಬಿ. ಅವರು...

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಪ್ರತಿನಿಧಿಸುವ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಮುಖಂಡರು ಕಾಂಗ್ರೆಸ್ ಪಕ್ಷ ಸೇರ್ಪಡೆ ಇಂದಿನಿಂದ ಆರಂಭಗೊಳ್ಳಲಿದೆ. ಬಿಜೆಪಿಯ ಹುಬ್ಬಳ್ಳಿ...

ಹುಬ್ಬಳ್ಳಿ: ತೀವ್ರ ಕುತೂಹಲ ಕೆರಳಿಸಿರುವ ರಜತ ಸಂಭ್ರಮದ ಪೋಸ್ಟರ್, ಇದೀಗ ಬೇರೆಯದ್ದೆ ಸ್ವರೂಪವನ್ನ ಪಡೆದಿದ್ದು, ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ ಅವರಿಗೆ ಬೆದರಿಕೆ ಕರೆ ಬಂದಿದೆ ಎಂದು...

ಹುಬ್ಬಳ್ಳಿ: ತೀವ್ರ ಕುತೂಹಲ ಕೆರಳಿಸಿರುವ ಕಾಂಗ್ರೆಸ್ ಯುವ ಮುಖಂಡ ರಜತ ಉಳ್ಳಾಗಡ್ಡಿಮಠ ಅವರ ‘ರಜತ ಸಂಭ್ರಮ’ದ ಪೋಸ್ಟರ್ ಸಿನೇಮಾ ಆಗುತ್ತಿದೆ ಎಂಬ ವಿಷಯ ಹೊರ ಬೀಳುತ್ತಿದ್ದ ಹಾಗೇ,...

ಮೈಸೂರು: ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣನವರ ಬಗ್ಗೆ ಸರಕಾರದ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು. ಈ ಬಗ್ಗೆ ತನಿಖೆ ನಡೆಯುತ್ತಿದೆ....