ಹುಬ್ಬಳ್ಳಿ: ನವನಗರದ ಬಳಿ ನಡೆದಿರುವ ರಸ್ತೆ ಅಪಘಾತದಲ್ಲಿ ಇಬ್ಬರು ಜುಪಿಟರ್ ಸವಾರರು ಹದಿನೈದು ಅಡಿಯಷ್ಟು ದೂರ ಹೋಗಿ ಬಿದ್ದಿರುವ ಘಟನೆ ನಡೆದಿದೆ. ಜೆಲಾನಿ ಹಂಚಿನಮನಿ ಅವರಿಗೆ ಸೇರಿದ...
ಹುಬ್ಬಳ್ಳಿ- ಧಾರವಾಡ
ಧಾರವಾಡ: ಗಣೇಶ ಚತುರ್ಥಿಯ ಸಮಯದಲ್ಲಿ ವಿಗ್ರಹಗಳನ್ನ ಮಾಡಿ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದ ಕುಟುಂಬವೀಗ ಆತ್ಮಹತ್ಯೆಯ ಚಿಂತನೆ ಮಾಡಿರೋದು, ಗಣೇಶನೇ ಕಾಪಾಡಬೇಕಾದ ಸ್ಥಿತಿ ಬಂದೊದಗಿದೆ. ಕೆಲಗೇರಿಯ ಮಂಜುನಾಥ...
ನವಲಗುಂದ: ತನ್ನ ಒಡಹುಟ್ಟಿದವನ ಅಗಲಿಕೆಯ ನೋವು ಒಡಲಾಳದಲ್ಲಿ ತುಂಬಿಕೊಂಡಿರುವ ಶಾಸಕ, ಸಹೋದರ ಇಷ್ಟಪಡುವ ಕೃಷಿ ಭೂಮಿಯಲ್ಲಿ ಹೆಜ್ಜೆ ಹಾಕಿದಾಗ ರೈತರ ಆಸಕ್ತಿಯಲ್ಲೇ ಅಣ್ಣನ ಕಾಣುವ ಹಾಗೇ ಶಾಸಕರೋರ್ವರು...
ಜಿಲ್ಲೆಯಲ್ಲಿ ಇಂದು 180 ಜನರು ಗುಣಮುಖರಾಗುವ ಮೂಲಕ ಜಿಲ್ಲೆಯ 5014 ಸೋಂಕಿತರು ಗುಣಮುಖರಾದಂತಾಗಿದೆ. ಒಟ್ಟು ಜಿಲ್ಲೆಯಲ್ಲಿ 239 ಜನರು ಸೋಂಕಿನಿಂದ ಮೃತರಾಗಿದ್ದು, ಇಲ್ಲಿಯವರೆಗೆ ಜಿಲ್ಲೆಯಲ್ಲಿ 7855 ಪ್ರಕರಣಗಳು...
ಧಾರವಾಡ: ಕೋವಿಡ್ ತಪಾಸಣೆಯ ಪ್ರಮಾಣ ಹೆಚ್ಚು ಮಾಡಲು ನಾಳೆ ಅಗಸ್ಟ್ 18 ರಿಂದ ಹುಬ್ಬಳ್ಳಿ ಧಾರವಾಡ ಅವಳಿನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಾಸ್ಕ್ ಧರಿಸದ ವ್ಯಕ್ತಿಗಳನ್ನು ಕಡ್ಡಾಯವಾಗಿ ಕೋವಿಡ್...
ಅಣ್ಣಿಗೇರಿ: ಜನಪ್ರತಿನಿಧಿಯಾಗಿ ಅವರು ಯಾವತ್ತೂ ಪೊಲೀಸ್ ಠಾಣೆಗೆ ಹೋಗಿರಲೇ ಇಲ್ಲ. ಆದರೆ, ಇವತ್ತೂ ಅಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದಕ್ಕೆ ಕಾರಣವಾಗಿದ್ದು, ಪಿಎಸೈ ಮಾಡಿದ ಕೆಲಸ. ಹೌದು.. ಪಿಎಸೈ...
ಧಾರವಾಡ: ಕೊರೋನಾ ಮಹಾಮಾರಿಯ ಬಗ್ಗೆ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡಲಾಗುತ್ತಿದೆ. ಇತ್ತೀಚೆಗೆ ಸಂಸದಅನಂತಕುಮಾರ ಹೆಗಡೆ ಕೂಡಾ ಈ ಬಗ್ಗೆ ಬೇರೆಯದ್ದೇ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಈ...
ಹುಬ್ಬಳ್ಳಿ: SSLC ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಹುಬ್ಬಳ್ಳಿ-ಧಾರವಾಡ ಕಮೀಷನರ್ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳ ಮಕ್ಕಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸನ್ಮಾನಿಸಿದರು. ಗೋಕುಲ ಠಾಣೆಯ ಸಿಎಚ್...
ಧಾರವಾಡ: ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ಸರಕಾರ ಹೊಸದಾಗಿ ಆರಂಭಿಸಿರುವ ಆ್ಯಪ್ ಮೂಲಕ ಬೆಳೆ ಸಮೀಕ್ಷೆಯ ಮಾಹಿತಿಯನ್ನ ಗ್ರಾಮದಲ್ಲಿ ಅಧಿಕಾರಿಗಳು ನೀಡಿದರು. ಗ್ರಾಮದ ಶ್ರೀ ಬೀರದೇವರ ದೇವಸ್ಥಾನದಲ್ಲಿ ರೈತಾಪಿ...
ಹುಬ್ಬಳ್ಳಿ: ನಗರದ ಜನನೀಬಿಡ ಪ್ರದೇಶದಲ್ಲಿರುವ ಯುರೇಕಾ ಟಾವರ್ ನಲ್ಲೇ ಜಾಗ ಬಿಡಿಸಿಕೊಳ್ಳಲು 25ಕ್ಕೂ ಹೆಚ್ಚು ಜನರು ಆಗಮಿಸಿದ್ದರಿಂದ ಹಲವು ಊಹಾಪೋಹಗಳಾಗಿ ಪೊಲೀಸರು ಎಲ್ಲರನ್ನೂ ಠಾಣೆಗೆ ಕರೆದುಕೊಂಡು ಹೋದ...
