ಧಾರವಾಡ: ಜಿಲ್ಲೆಯ ಪೆಟ್ರೋಲಿಯಂ ಡೀಲರ್ಗಳು ಬಿಪಿಸಿಎಲ್ ಡಿಪೋಗೆ ದಿಢೀರ್ ಭೇಟಿ ನೀಡಿ, ಸಾಗಾಣಿಕೆದಾರರು ತಮ್ಮ ಟ್ಯಾಂಕರ್ಗಳಲ್ಲಿ ಸೋರಿಕೆ ಮಾಡಿದ್ದು, ಇದು ಸತ್ತೂರು ಧಾರವಾಡದ ಬಿಪಿಸಿಎಲ್ ಔಟ್ಲೆಟ್ವೊಂದರಲ್ಲಿ ಸಿಕ್ಕಿಬಿದ್ದಿರುವ...
Exclusive
ಧಾರವಾಡ: ಕೆಐಎಡಿಬಿ ಕಚೇರಿಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಹದಿನೈದಕ್ಕೂ ಹೆಚ್ಚು ಅಧಿಕಾರಿಗಳು ನೂರಾರೂ ಕೋಟಿ ರೂಪಾಯಿ ಲೂಟಿಯನ್ನ ಪತ್ತೆ ಹಚ್ಚುತ್ತಿದ್ದಾರೆ. Exclusive...
ಧಾರವಾಡ: ಶಿಕ್ಷಣ ಇಲಾಖೆಯಲ್ಲಿ ದಲಿತ ಅಧಿಕಾರಿಗೆ ನೀಡಬೇಕಾದ ಪತ್ರಾಂಕಿತ ಸಹಾಯಕರ ಪ್ರಭಾರ ಹುದ್ದೆಯನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿ, ಕೆಳ ವೃಂದದ ನೌಕರನಿಗೆ ಸಿಗುವಂತೆ ವ್ಯವಸ್ಥಿತ ಕುತಂತ್ರ ಮಾಡಲಾಗಿದೆ ಎಂಬ...
ಧಾರವಾಡ: ಬೈಕಿನಲ್ಲಿ ಹೋಗುತ್ತಿದ್ದ ಸಮಯದಲ್ಲಿ ಹಿಂಬದಿಯಿಂದ ಬಂದ ಬೊಲೇರೊ ವಾಹನದಿಂದ ಡಿಕ್ಕಿ ಹೊಡೆದ ಪರಿಣಾಮ ಕೋಮಾದಲ್ಲಿದ್ದ ಯುವಕನ ಅಂಗಾಂಗಳನ್ನ ದಾನ ಮಾಡಿರುವ ಘಟನೆ ಸಂಭವಿಸಿದೆ. Exclusive videos......
ಧಾರವಾಡ: ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಹಿರಿಯ ಪತ್ರಾಂಕಿತ ವ್ಯವಸ್ಥಾಪಕರನ್ನು ಪ್ರಭಾರ ವ್ಯವಸ್ಥಾಪಕ ಸಹಾಯಕರನ್ನಾಗಿ ನೀಯೊಜಿಸಬೇಕಾಗಿದ್ದ ಧಾರವಾಡ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಅದಾವುದೋ ಪೆಂಗ್ ಅಧೀಕ್ಷಕನೋಬ್ಬನ ಮಾತು ಕೇಳಿ...
ಧಾರವಾಡ: ದುಬ್ಬನಮರಡಿ ಗ್ರಾಮದಲ್ಲಿನ ನಿವಾಸಿಗಳಲ್ಲಿ ವಾಂತಿ ಭೇದಿ ಹೆಚ್ಚಾದ ಪರಿಣಾಮ ಇಂದು ಗ್ರಾಮಕ್ಕೆ ಶಾಸಕ ವಿನಯ ಕುಲಕರ್ಣಿ ಅವರ ಧರ್ಮಪತ್ನಿ ಶಿವಲೀಲಾ ಕುಲಕರ್ಣಿ ಅವರು ಭೇಟಿ ನೀಡಿ,...
ಹಗರಣ ಮೇಲೆ ಹಗರಣ ಸರಕಾರದ ವಿರುದ್ಧ ಪ್ರತಿಭಟನೆ ಮಂಡ್ಯ: ರಾಜ್ಯದಲ್ಲಿನ ಕಾಂಗ್ರೆಸ್ ಪಕ್ಷದ ಸರಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜೀನಾಮೆ ನೀಡಲು ಆಗ್ರಹಿಸಿ ನಡೆದಿರುವ ಭಾರತೀಯ ಜನತಾ ಪಕ್ಷದ...
ಧಾರವಾಡ: ಅವಳಿನಗರದ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಕಳೆದ ರಾತ್ರಿ ಧಾರವಾಡದ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಸಂಚರಿಸುತ್ತಿದ್ದಾಗಲೇ, ಉದ್ಯಮಿ ಮಹೇಶ ಶೆಟ್ಟಿ ಅವರು...
ಧಾರವಾಡ: ತನ್ನ ಅಪ್ಪ ಕಾಲವಾದ ಒಂದೇ ವರ್ಷದಲ್ಲಿ ತನ್ನಪ್ಪನ ಸಮಾಧಿಯನ್ನೇ ಮಂದಿರ ಮಾಡಿ, ಅದರಲ್ಲಿ ಅಪ್ಪನ ಕಂಚಿನ ಪ್ರತಿಮೆಯನ್ನ ಪ್ರತಿಷ್ಠಾಪಿಸಿ ಪುಣ್ಯಸ್ಮರಣೆ ಮಾಡಿದ ಅಪರೂಪದ ಘಟನೆ ಧಾರವಾಡದ...
ಧಾರವಾಡ: ತಾಲೂಕಿನ ಹೊಸತೇಗೂರ ಬಳಿ ದರೋಡೆ ಮಾಡಿ ಪರಾರಿಯಾಗಿದ್ದ ಆರು ಆರೋಪಿಗಳನ್ನ 24 ಗಂಟೆಯಲ್ಲಿಯೇ ಬಂಧನ ಮಾಡುವಲ್ಲಿ ಗರಗ ಠಾಣೆಯ ಸಿಪಿಐ ಸಮೀರ ಮುಲ್ಲಾ ನೇತೃತ್ವದ ತಂಡ...