Posts Slider

Karnataka Voice

Latest Kannada News

Exclusive

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಕಾವೇರುವ ಮುನ್ನವೇ ಬಿಜೆಪಿಯಲ್ಲಿನ ಯುವಕರ ಗುಂಪು ಉಲ್ಲಾಸದಿಂದ ತೇಲಾಡುತ್ತಿದೆ. ಇದಕ್ಕೆ ಕಾರಣ ಏನಿರಬಹುದೆಂಬ ಲೆಕ್ಕಾಚಾರ  ನಿಮ್ಮಲ್ಲಿ ಮೂಡಿದ್ದರೇ ಅದನ್ನ ಇಲ್ಲಿ...

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಕಾನೂನು ಸುವ್ಯೆವಸ್ಥೆಯ ಡಿಸಿಪಿ ಹುದ್ದೆ ಖಾಲಿಯಾಗಿದೆ. ಬಹುತೇಕ ತಿಂಗಳುಗಳಿಂದ ಇಲ್ಲಿ ಯಾರೂ ಬರ್ತಾನೆಯಿಲ್ಲ. ಈ ಮೊದಲಿದ್ದ ಶಿವುಕುಮಾರ ಗುಣಾರೆ ಅವರು...

ಮಂಗಳೂರು ಗಲಭೆ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಸಿಡಿ ಬಿಡುಗಡೆ ಮಾಡಿರುವುದು ಖಂಡನೀಯ. ಈ ಕೂಡಲೇ ಕುಮಾರಸ್ವಾಮಿ ಪೊಲೀಸರ ಕ್ಷಮೆ ಕೇಳಬೇಕೆಂದು ಧಾರವಾಡದಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ...

ಹುಬ್ಬಳ್ಳಿಯ ಡೆನಿಸನ್ ಹೊಟೇಲ್ ನಲ್ಲಿ ಫೆಬ್ರುವರಿ 1 ಮತ್ತು 2 ರಂದು ದಿ. ಇಂಡಸ್ ಎಂಟರ್ ಪ್ರೀನರ್ಸ ವತಿಯಿಂದ  ಟೈಕಾನ್ -2020 ಉಧ್ಯಮಶೀಲತಾ ಶೃಂಗಸಭೆಯನ್ನು ಆಯೋಜನೆ ಮಾಡಲಾಗಿದೆ...

ಹುಬ್ಬಳ್ಳಿಯ ಡೆನಿಸನ್ ಹೊಟೇಲ್ ನಲ್ಲಿ ಫೆಬ್ರುವರಿ 1 ಮತ್ತು 2 ರಂದು ದಿ. ಇಂಡಸ್ ಎಂಟರ್ ಪ್ರೀನರ್ಸ ವತಿಯಿಂದ  ಟೈಕಾನ್ -2020 ಉಧ್ಯಮಶೀಲತಾ ಶೃಂಗಸಭೆಯನ್ನು ಆಯೋಜನೆ ಮಾಡಲಾಗಿದೆ...

  ಆಗ್ರಾ: ಪ್ರೀತಿಗೆ ವಯಸ್ಸು, ಅಂತಸ್ತು, ಮತ್ತಿನ್ಯಾವುದೇ ಗಡಿ ಇರುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ವಿಧವಿಧವಾದ ಪ್ರೀತಿ ಪ್ರಸಂಗಗಳು ಆಗಾಗ ವರದಿಯಾಗುತ್ತಲೆ ಇರುತ್ತವೆ. ಈಗ ಅಂತಹುದ್ದೆ...

ನರಗುಂದ: ಗದಗ ಜಿಲ್ಲೆಯ ನರಗುಂದ ಪಟ್ಟಣದ 7 ವರ್ಷದ ಬಾಲಕಿ ವೈದೃತಿ ಕೋರಿಶೆಟ್ಟರ್‌ಗೆ ತಮಿಳುನಾಡು ಯುನಿವರ್ಸಲ್‌ ವಿವಿ. ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಪಟ್ಟಣದ ಸರ್. ಎಂ.ವಿಶ್ವೇಶ್ವರಯ್ಯ...

ಹ್ಯಾಪಿ ಬರ್ತಡೇ ಕಾರಜೋಳಜ ಮುಧೋಳ: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಇಂದು ತಮ್ಮ 70ನೇ ಜನ್ಮ ದಿನಾಚರಣೆಯನ್ನ ಹುಟ್ಟೂರಿನಲ್ಲೇ ಆಚರಿಸಿಕೊಂಡರು. ಮುಧೋಳನಲ್ಲಿ ಇಂದು ಬೆಳಿಗ್ಗೆ‌ ತಮ್ಮ ಮನೆಯಲ್ಲಿ ಪೂಜೆ...

ಕೇರಳ: ಕೇರಳ ರಾಜ್ಯ ಮತ್ತೊಂದು ಕಾಶ್ಮೀರ ಆಗುವತ್ತ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಿದೆ ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೇ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳ ಸರಕಾರ ಎಫ್‌ಆರ್‌ಐ...

ನನ್ನ ಯಾವುದೇ ಶತ್ರುವಿಗೂ ಇಂಥಹ ರೋಗ ಬರೋದು ಬೇಡ ಎನ್ನುತ್ತಲೇ ಜಯ ಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ಇವತ್ತು ಮಾತು ಆರಂಭಿಸಿದ್ದರು. ನಾನೂ ಈಗಾಗಲೇ 68 ವರ್ಷ...

You may have missed