Posts Slider

Karnataka Voice

Latest Kannada News

Exclusive

ಧಾರವಾಡ: ಕೊರೋನಾ ಪ್ರಕರಣ ಹೆಚ್ಚುತ್ತಿದೆ ಬಟ್ಟೆ ಅಂಗಡಿಯನ್ನ ತೆರೆಯಬೇಡಿ ಎಂದು ಜಿಲ್ಲಾಡಳಿತ ಹೇಳಿದರೂ, ವ್ಯಾಪಾರಕ್ಕೆ ತೆಗೆದಿದ್ದ ಅಂಗಡಿಯ ಮೇಲೆ ಎಸಿಪಿ ಜೆ.ಅನುಷಾ ಅವರು ದಾಳಿ ಮಾಡಿ, ಹಲವರನ್ನ...

ಹುಬ್ಬಳ್ಳಿ: ಇದು ವಾಣಿಜ್ಯನಗರಿಯಲ್ಲಿ ನಡೆಯುತ್ತಿರುವ ಪೊಲೀಸ್ ವ್ಯವಸ್ಥೆ. ಇಲ್ಲಿ ಹಣಕ್ಕಾಗಿ ತಮ್ಮದೇ ಇಲಾಖೆಯ ಮಾನವನ್ನ ಮೂರು ಕಾಸಿಗೆ ನಡು ರಸ್ತೆಯಲ್ಲಿ ಮಾರಾಟ ಮಾಡುವುದಕ್ಕೆ ಮುಂದಾಗಿದ್ದಾರೆ. ತಮ್ಮದೇ ಠಾಣೆಯ...

ಹುಬ್ಬಳ್ಳಿ: ಇದು ಹುಬ್ಬಳ್ಳಿ ಧಾರವಾಡ ಕಮೀಷನರೇಟ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪೊಲೀಸರ‌ ಕರಾಳ ಮುಖ. ತನ್ನ ಕಚೇರಿಯ ಮೇಲಾಧಿಕಾರಿಯೊಂದಿಗೆ ಹಣ ಲೂಟಿ ಮಾಡಲು ಇನ್ನುಳಿದ ಕೆಳ ಅಧಿಕಾರಿಗಳ ಹೆಸರನ್ನ...

ಕಲಬುರಗಿ: ತನ್ನ ತಾಯಿಗೆ‌ ಆಕ್ಸಿಜನ್ ಕೊರತೆಯಿದೆ ಎಂದು ಕಾಶ್ಮೀರದಿಂದ ಕಣ್ಣೀರಾಕಿದ್ದ ಯೋಧನ ತಾಯಿ ಕೊರೋನಾಗೆ ಬಲಿಯಾಗಿದ್ದು, ದೇಶ ಕಾಯುವವನ ಕುಟುಂಬವೀಗ ದುಃಖದ ಮಡುವಿನಲ್ಲಿ ಮುಳುಗಿದೆ. ಸಂಜೀವ ಪವಾರ...

ಕಲಬುರಗಿ: ದೇಶ ಕಾಯುವ ಸೈನಿಕನ ಸ್ಥಿತಿ ಎಲ್ಲಿಗೆ ಬಂದಿದೆ ನೋಡಿ. ಇಲ್ಲಿ ತಾಯಿಯನ್ನ ಬಿಟ್ಟು ದೇಶ ಕಾಯುತ್ತಿರುವ ಯೋಧ, ಕಣ್ಣೀರು ಹಾಕುತ್ತಿದ್ದಾನೆ. ತನ್ನ ತಾಯಿಯ ಜೀವಕ್ಕಾಗಿ ಆತ,...

ಬೆಂಗಳೂರು: ರಾಜ್ಯದಲ್ಲಿಂದು ಕೊರೋನಾ ಸೋಂಕಿತರ ಸಂಖ್ಯೆ ಆಘಾತಕಾರಿಯಾಗಿ ಹೆಚ್ಚಿದ್ದು, ಒಂದೇ ದಿನಕ್ಕೆ 50112 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ 346 ಸೋಂಕಿತರು ಸಾವಿಗೀಡಾಗಿದ್ದಾರೆ. ಕೊರೋನಾ ಎರಡನೇಯ ಅಲೆಯ...

ಧಾರವಾಡ: ರಂಜಾನ್ ರೋಜಾ ಉಪವಾಸದಲ್ಲಿದ್ದ ಮಹಿಳೆಯೋರ್ವಳು ಅಣ್ಣಿಗೇರಿ ಪಟ್ಟಣದಲ್ಲಿ ಶವ ಸಂಸ್ಕಾರಕ್ಕೆ ಹೋಗಿ ಮರಳಿ ಬರುತ್ತಿದ್ದ ಸಮಯದಲ್ಲಿ ಧಾರವಾಡದ ಹೆಬ್ಬಳ್ಳಿ ಅಗಸಿಯಲ್ಲಿ ಬೈಕಿನಿಂದ ಬಿದ್ದು ಸಾವಿಗೀಡಾದ ಘಟನೆ...

ಹುಬ್ಬಳ್ಳಿ: ದೇಶಪಾಂಡೆನಗರದ ಅಪಾರ್ಟಮೆಂಟಿನಲ್ಲಿ ಲಕ್ಷಾಂತರ ರೂಪಾಯಿ ದೋಚಿಕೊಂಡು ಪರಾರಿಯಾಗಿದ್ದ ಕಳ್ಳನನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿ ದೇಶಪಾಂಡೆನಗರದಲ್ಲಿನ ಗುರು ಅಪಾರ್ಟಮೆಂಟಿನ ಮಹೇಶ...

ಹುಬ್ಬಳ್ಳಿ: ತಾಲೂಕಿನ ಛಬ್ಬಿ ಗ್ರಾಮದ ಬಳಿ ಬೈಕಿನಲ್ಲಿ ಹೋಗಿ ಸಾರ್ವಜನಿಕರಿಗೆ ಚಾಕು ತೋರಿಸಿ ದರೋಡೆ ಮಾಡುತ್ತಿದ್ದ ಮೂವರನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ....

ಧಾರವಾಡ: ಗಣಿತದಲ್ಲಿ ತೀಕ್ಷ್ಣತೆಯ ಹೊಂದುವ ಜೊತೆಗೆ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ, ಕ್ರಿಯಾಪ್ರೇರಕ ತರಬೇತುದಾರ. ಬಹುತೇಕರ ಪ್ರೀತಿಯ ಜ್ಯೂನಿಯರ್ ಆರ್ಯಭಟ್ ಆಗಿದ್ದ ಪ್ರೌಢಶಾಲೆಯ ಶಿಕ್ಷಕರೋರ್ವರು ಕೊರೋನಾಗೆ ಬಲಿಯಾಗಿದ್ದಾರೆ. ಕಲಘಟಗಿ...