Posts Slider

Karnataka Voice

Latest Kannada News

Exclusive

ಧಾರವಾಡ: ಭೀಕರವಾಗಿ ಧಾರವಾಡದ ಮರಾಠಾ ಕಾಲನಿಗೆ ಅಂಟಿಕೊಂಡಿರುವ ಕೊಪ್ಪದಕೇರಿ ರಸ್ತೆಯಲ್ಲಿ ಹತ್ಯೆಯಾಗಿರುವುದು ನಿವೃತ್ತ ಪ್ರೊಫೆಸರ್ ಎಂಬ ಮಾಹಿತಿ ಬಹಿರಂಗವಾಗಿದೆ. ಮೂಲತಃ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ನಿಂಗಪ್ಪ...

ಧಾರವಾಡ: ತಾಲೂಕಿನ ಹೆಬ್ಬಳ್ಳಿ ಗ್ರಾಮದ ಕೆರಿಓಣಿ ನಿವಾಸಿಯನ್ನ ತಮ್ಮನೇ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿರುವ ಪ್ರಕರಣದ ವೀಡಿಯೋ ವೈರಲ್ ಆಗಿದ್ದು, ಭಯಾನಕವಾಗಿದೆ. ನಿಂಗಪ್ಪ ಹಡಪದನನ್ನ ಆತನ ಸಹೋದರನೇ...

ಧಾರವಾಡ: ನಗರದ ಕೊಪ್ಪದಕೇರಿಯಲ್ಲಿ ಹೆಬ್ಬಳ್ಳಿ ಗ್ರಾಮದ ವ್ಯಕ್ತಿಯನ್ನ ತಮ್ಮನ ಮಕ್ಕಳೇ ಆಸ್ತಿಗಾಗಿ ಬರ್ಭರವಾಗಿ ಹತ್ಯೆ ಮಾಡಿರುವ ಘಟನೆ ಸಂಭವಿಸಿದೆ. ಹೆಬ್ಬಳ್ಳಿ ಗ್ರಾಮದ ನಿಂಗಪ್ಪ ಹಡಪದ ಎಂಬಾತನನ್ನೇ ಹರಿತವಾದ...

ಧಾರವಾಡ: ಜಿಲ್ಲೆಯ ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಮಾತಿಗೂ ಕೃತಿಗೂ ಸಂಬಂಧವೇ ಇರದ ಪ್ರಕರಣವೊಂದು ಬಯಲಿಗೆ ಬಂದಿದೆ. ಧಾರವಾಡದ ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರು ಬಹಳ ಬುದ್ಧಿವಂತರು...

ಧಾರವಾಡ: ಗಳಿಕೆ ರಜೆಯ ಹಣ ಮಂಜೂರಾತಿಗೆ ಲಂಚದ ಬೇಡಿಕೆಯಿಟ್ಟಿದ್ದ ಮಹಿಳಾ ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ನಡೆದಿದೆ. ಕುಂದಗೋಳ ತಾಲೂಕಿನ...

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಡಿವೈಎಸ್ಪಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂವತೈದು ಅಧಿಕಾರಿಗಳಿಗೆ ಪದೋನ್ನತಿ ನೀಡಿ ಆದೇಶ ಹೊರಡಿಸಲಾಗಿದೆ. ಕೆಸಿಎ ನಿಯಮ 32ರಡಿ ಆದೇಶ ಹೊರಡಿಸಲಾಗಿದ್ದು, ಈಗಿದ್ದ ಸ್ಥಳಗಳಿಂದ...

ಕಿರುಕುಳಕ್ಕೆ ಬೇಸತ್ತು; ಆತ್ಮಹತ್ಯೆ ಯತ್ನಿಸಿದ ಗ್ರಾಮ ಪಂಚಾಯಿತಿ ಪಿಡಿಓ ಧಾರವಾಡ: ಕಿರುಕುಳಕ್ಕೆ ಬೇಸತ್ತು ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮ ಪಂಚಾಯಿತಿ ಪಿಡಿಓ ನಾಗರಾಜ ಆತ್ಮಹತ್ಯೆಗೆ ಯತ್ನಿಸಿದ ಘಟನೆ...

ಹುಬ್ಬಳ್ಳಿ: ಕಳೆದ 28 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಬೆಂಡಿಗೇರಿ ಠಾಣೆಯ ಇನ್ಸಪೆಕ್ಟರ್ ಜಯಪಾಲ ಪಾಟೀಲ ಅವರ ತಂಡ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯ ತಾರಿಹಾಳ ರಸ್ತೆಯ 57...

ಅಂದರ್-ಬಾಹರ್ ಆಡುತ್ತಿದ್ದ ಜಾಗದಲ್ಲಿ ಮೊದಲೇ ಮಾರುವೇಷದಲ್ಲಿ ಕೂತಿದ್ದ ಪೊಲೀಸರು ಗ್ರಾಮೀಣ ಭಾಗದಲ್ಲಿ ಹೊಸ ರೀತಿಯ ಕಾರ್ಯಾಚರಣೆಗೆ ಮುಂದಾದ ಮುರುಗೇಶ ಚೆನ್ನಣ್ಣನವರ ಟೀಂ ಹುಬ್ಬಳ್ಳಿ: ಚಾಪೆ, ರಂಗೋಲಿ ಕೆಳಗೆ...

ಹುಬ್ಬಳ್ಳಿ: ನಗರದ ಮಂಟೂರ ರಸ್ತೆಯಲ್ಲಿ ನಡೆದಿದ್ದ ಪ್ರಕರಣದಲ್ಲಿ ಗಾಯಗೊಂಡಿದ್ದ ಶಹರ ಠಾಣೆಯ ಪಿಎಸ್ಐ ವಿನೋದ ಕಿಮ್ಸ್‌ನಿಂದ ಬಿಡುಗಡೆಯಾಗಿದ್ದು, ಆರೋಪಿಗೆ ಕಿಮ್ಸನಲ್ಲಿ ಚಿಕಿತ್ಸೆ ಮುಂದುವರೆದಿದೆ. ನಟೋರಿಯಸ್ ರೌಡಿ ಸತೀಶ@ಟಿಂಕು...