ಅಪ್ಪ ಪ್ರಭಾವಿ ಸಚಿವ, ಸಿರಿವಂತ ಕುಟುಂಬ, ಬೇಕೆನಿಸಿದ್ದೆಲ್ಲವೂ ಪಡೆದುಕೊಳ್ಳಬಹುದಾದಷ್ಟು ಶ್ರೀಮಂತಿಕೆ! ಕರಣ್ ಲಾಡ್ ಮನಸ್ಸು ಮಾಡಿದ್ರೆ ಐಶಾರಾಮಿಯಾಗಿ ಮೋಜು ಮಸ್ತಿ ಮಾಡುತ್ತ ಲೈಫ್ ಎಂಜಾಯ್ ಮಾಡಬಹುದಿತ್ತು! ಆದರೆ...
Education News
ಧಾರವಾಡ: ಶಾಲಾ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಪೌಷ್ಟಿಕ ಆಹಾರ ಸರಬರಾಜು ಆಗುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಲು ಶಾಸಕ ವಿನಯ ಕುಲಕರ್ಣಿಯವರ ಪತ್ನಿ ಶಿವಲೀಲಾ ಕುಲಕರ್ಣಿಯವರು ಮುಂದಾಗಿದ್ದು, ಅದಕ್ಕಾಗಿ...
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಚುನಾವಣೆ ವೇಳೆಯಲ್ಲಿ ಘೋಷಣೆ ಮಾಡಿದ ಗ್ಯಾರಂಟಿಗಳನ್ನ ಜಾರಿ ಮಾಡಲು ಮುಂದಾಗಿದ್ದು, ಇದೇ ಸಮಯದಲ್ಲಿ ಸರಕಾರಿ ಶಾಲೆಗಳನ್ನ ಬೆಳೆಸುವುದಕ್ಕೂ...
ಹುಬ್ಬಳ್ಳಿ: ಸರಕಾರಿ ನೌಕರರ ಬೇಡಿಕೆಗಾಗಿ ನಾಳೆ ನಡೆಯುತ್ತಿರುವ ಮುಷ್ಕರಕ್ಕೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಬೆಂಬಲ ನೀಡಲಿದೆ ಎಂದು ರಾಜ್ಯಾಧ್ಯಕ್ಷ ಸಂದೀಪ ಬೂದಿಹಾಳ ಅವರು ತಿಳಿಸಿದ್ದಾರೆ....
ಬೆಂಗಳೂರು: ರಾಜ್ಯದ ಶಿಕ್ಷಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಹೆಚ್ಚುವರಿ ವರ್ಗಾವಣೆ ಪ್ರಕ್ರಿಯೆಗೆ ಕೊನೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಕಡಿವಾಣ ಹಾಕಿ, ಸಾವಿರಾರೂ ಶಿಕ್ಷಕರ ನೆಮ್ಮದಿಗೆ...
ಧಾರವಾಡ: ಸಮಾಜದಲ್ಲಿ ಎಲ್ಲರಿಗೂ ಶಿಕ್ಷಣ ಸಿಗಲೆಂದು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿ ಮಾಡುತ್ತದೆ. ಆದರೆ, ಅವುಗಳನ್ನು ಅನಿಷ್ಠಾನಗೊಳಿಸುವಲ್ಲಿ ಕೆಲ ಭ್ರಷ್ಟ ಅಧಿಕಾರಿಗಳಿಂದ ಲೋಪವಾದಾಗ ಸರ್ಕಾರಕ್ಕೆ ಕೆಟ್ಟ ಹೆಸರು...
ಧಾರವಾಡ: ರಾಷ್ಟ್ರೀಯ ಯುವ ಜನೋತ್ಸವದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು, ಶಾಲೆಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದು, ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ...
ಬೆಂಗಳೂರು: ಸರಕಾರದ ಕೆಲಸ ದೇವರ ಕೆಲಸ ಎಂದು ನೋಡಿದ್ದೇವೆ, ಕೇಳಿದ್ದೇವೆ. ಅಷ್ಟೇ ಏಕೆ ಒಮ್ಮೊಮ್ಮೆ ಅನುಭವಕ್ಕೂ ಬಂದಿದೆ. ಆದರೆ, ಸಂಘಗಳು ಸರಕಾರದಂತೆ ವರ್ತನೆ ಮಾಡಿರುವ ಪ್ರಕರಣವೊಂದು ವೈರಲ್...
ಎಚ್‌ಡಿಕೋಟೆ: ಕ್ಷುಲ್ಲಕ ಕಾರಣವನ್ನ ನೆಪ ಮಾಡಿಕೊಂಡು ವಿದ್ಯಾರ್ಥಿಗೆ ಸ್ಟೀಲ್ ಪಟ್ಟಿಯಿಂದ ಹೊಡೆದು ತೀವ್ರವಾಗಿ ಶಿಕ್ಷಕನೋರ್ವ ಗಾಯಗೊಳಿಸಿರುವ ಪ್ರಕರಣ ಇದೀಗ ಇಲಾಖೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿ, ಪೊಲೀಸ್ ಠಾಣೆ...
ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕರ ನೆಮ್ಮದಿಯನ್ನ ಹಾಳು ಮಾಡುವ ಜೊತೆಗೆ ವಿದ್ಯಾರ್ಥಿಗಳಿಗೆ ಮೋಸ ಮಾಡಲು ಸರಕಾರವೇ ಮುಂದಾಗುತ್ತಿದೆ ಎಂಬ ದೂರುಗಳು...