Posts Slider

Karnataka Voice

Latest Kannada News

Education News

ಧಾರವಾಡ: ಜಿಲ್ಲೆಯ ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಮಾತಿಗೂ ಕೃತಿಗೂ ಸಂಬಂಧವೇ ಇರದ ಪ್ರಕರಣವೊಂದು ಬಯಲಿಗೆ ಬಂದಿದೆ. ಧಾರವಾಡದ ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರು ಬಹಳ ಬುದ್ಧಿವಂತರು...

ಧಾರವಾಡ: ಗಳಿಕೆ ರಜೆಯ ಹಣ ಮಂಜೂರಾತಿಗೆ ಲಂಚದ ಬೇಡಿಕೆಯಿಟ್ಟಿದ್ದ ಮಹಿಳಾ ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ನಡೆದಿದೆ. ಕುಂದಗೋಳ ತಾಲೂಕಿನ...

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿಯೊಬ್ಬರ ಚೇಂಬರ್‌ನಲ್ಲಿ ವಾಮಾಚಾರ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವಿಭಾಗದ ಪ್ರಾಧ್ಯಾಪಕರೊಬ್ಬರ ಮೇಲೆ ಶಂಕೆ ವ್ಯಕ್ತವಾಗಿದ್ದು,...

ಹುಬ್ಬಳ್ಳಿ: ಸರಕಾರಿ ಶಾಲೆಗಳಲ್ಲಿನ ಶಿಕ್ಷಕರು ವಿದ್ಯಾರ್ಥಿಗಳ ಜ್ಞಾನವನ್ನ ಹೆಚ್ಚಿಸಲು ಹಲವು ವಿಚಾರಗಳನ್ನ ಕಾರ್ಯರೂಪಕ್ಕೆ ತರುತ್ತಾರೆ. ಅಂತಹದ್ದನ್ನ ಜಾರಿ ಮಾಡುವಲ್ಲಿ ಹುಬ್ಬಳ್ಳಿ ತಾಲೂಕಿನ ಹೆಬಸೂರ ಸರಕಾರಿ ಶಾಲೆ ಮುಂಚೂಣಿಯಲ್ಲಿದೆ....

ಹುಬ್ಬಳ್ಳಿ: ತಾಲೂಕಿನ ಮಂಟೂರ ಅನುದಾನಿತ ಶಾಲೆಗೆ ಕಾನೂನು ಬಾಹಿರ್ ಚಟುವಟಿಕೆ ಮೂಲಕ ಅನುದಾನ ನೀಡಲು ಧಾರವಾಡ ಜಿಲ್ಲೆಯ ಡಿಡಿಪಿಐ ಪರವಾನಿಗೆ ನೀಡಿದ್ದಾರೆಂದು ಆರೋಪಿಸಿ, ಮೂರು ಗ್ರಾಮದ ಗ್ರಾಮಸ್ಥರು...

ಧಾರವಾಡ: ಶಿಕ್ಷಣ ಇಲಾಖೆಯಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದ್ದು, ಸರಕಾರದ ಸಂಬಳ ಪಡೆದು ತಾವು ವೇತನ ಪಡೆಯುವ ಶಾಲೆಯನ್ನೇ ಮರೆತಿರುವ ಪ್ರಕರಣವನ್ನ ಕರ್ನಾಟಕವಾಯ್ಸ್.ಕಾಂ ಹೊರ ಹಾಕುತ್ತಿದೆ. ಧಾರವಾಡದ...

ಧಾರವಾಡ: ಜಿಲ್ಲೆಯ ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಹಗರಣಗಳು ಜಿಲ್ಲಾಡಳಿತ ನಡೆಸುವ ಸಭೆಯಲ್ಲಿ ಒಂದಿಲ್ಲಾ ಒಂದು ರೀತಿಯಲ್ಲಿ ಹೊರಗೆ ಬರುತ್ತಿದ್ದು, ಇಲಾಖೆಯವರು ತಲೆತಗ್ಗಿಸುವ ಸ್ಥಿತಿ ನಿರ್ಮಾಣವಾಗಿದೆ....

ಹುಬ್ಬಳ್ಳಿ: ಅನುದಾನ ನೀಡಲು ಕಾನೂನು ಬಾಹಿರ್ ಚಟುವಟಿಕೆ ನಡೆಸಲಾಗಿದ್ದು, ಅದಕ್ಕಾಗಿ ಪ್ರಮುಖ ಪತ್ರಿಕೆಯನ್ನೇ ನಕಲಿ ಮಾಡಿದ ವಿಷಯವಾಗಿ ವಂಚನೆ ಮಾಡಲಾಗಿದೆ ಎಂಬ ದೂರನ್ನ ಸಾರ್ವಜನಿಕ ಶಾಲಾ ಶಿಕ್ಷಣ...

ಧಾರವಾಡ: ಅಧೋಗತಿಯತ್ತ ಸಾಗುತ್ತಿರುವ ಧಾರವಾಡದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ತೀರ್ಮಾನಗಳ ಜೊತೆಗೆ ದೈಹಿಕ ಶಿಕ್ಷಣ ಶಿಕ್ಷಕ ಬಸಾಪುರ ನಡುವೆ "ಏನೋ" ಇದೆ ಎಂಬುದಕ್ಕೆ ಹಲವು ರೀತಿಯ...

ಧಾರವಾಡ: ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹುದ್ದೆಯಲ್ಲಿ ಕೂತಿರುವ ಎಸ್.ಎಸ್.ಕೆಳದಿಮಠ ಅವರ ಆದೇಶಗಳು, ಕಿಮ್ಮತ್ತಿಲ್ಲದೇ ಕೇವಲ ಆದೇಶವಾಗಿ ಕೊಳೆಯುತ್ತಿವೆ. ಧಾರವಾಡ ತಾಲೂಕಿನ ನವಲೂರ ಗ್ರಾಮದ ಪ್ರೌಢಶಾಲೆಯ...