Posts Slider

Karnataka Voice

Latest Kannada News

Breaking News

ಹುಬ್ಬಳ್ಳಿ: ಸಿಸಿಬಿ ಹಾಗೂ ಸಿಸಿಐಬಿ ಪೊಲೀಸರು ದಾಳಿ ಮಾಡಿ ಐಪಿಎಲ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಳೇ ಹುಬ್ಬಳ್ಳಿಯ ಮೊರಾರ್ಜಿ ನಗರದ ಹತ್ತಿರದ...

ಬೆಂಗಳೂರು: ರಾಜ್ಯ ಸರಕಾರ ಮಹತ್ವದ ನಿರ್ಣಯವೊಂದನ್ನ ತೆಗೆದುಕೊಂಡಿದ್ದು, ಈಗಾಗಲೇ ಹಾಲಿಯಿರುವ ಪ್ರೌಢಶಾಲೆಯಲ್ಲಿ ಹೊಸದಾಗಿ ಪದವಿ ಪೂರ್ವ ಕಾಲೇಜುಗಳನ್ನ ಆರಂಭ ಮಾಡಲು ತೀರ್ಮಾನ ಮಾಡಲಾಗಿದ್ದು, ಧಾರವಾಡ ಜಿಲ್ಲೆಗೆ 14...

ಬೆಂಗಳೂರು: ಪ್ರವಾಸೋಧ್ಯಮ ಸಚಿವ ಸಿ.ಟಿ.ರವಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇನ್ನೂ ಅಂಗೀಕಾರ ಮಾಡಿಲ್ಲವೆಂದು ಖಚಿತವಾಗಿ ಗೊತ್ತಾಗಿದೆ. ಇತ್ತೀಚೆಗೆ ಭಾರತೀಯ ಜನತಾ ಪಕ್ಷದ...

ಬೆಂಗಳೂರು: ಕರ್ನಾಟಕ ಸರಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಲ್ಪಸಂಖ್ಯಾತರ ನಿರ್ದೇಶನಾಲಯ ರಾಷ್ಟ್ರೀಯ ವಿದ್ಯಾರ್ಥಿ ವೇತನ ಪೋರ್ಟಲ್ 2020-21ರ ಅನ್ವಯ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಬಗ್ಗೆ...

ಹುಬ್ಬಳ್ಳಿ: ಔಷಧ ತರಲು ಪ್ರಭು ಮೆಡಿಕಲ್ ಬಂದು ಸಿಗದೇ ಇದ್ದಾಗ ಮನೆಗೆ ಹೋಗಲು ಆಟೋ ಹುಡುಕುತ್ತಿದ್ದ ಮಹಿಳೆಯನ್ನ ವಂಚಿಸಿ ಸರವನ್ನ ದೋಚಿಕೊಂಡು ಪರಾರಿಯಾದ ಘಟನೆ ನಡೆದಿದೆ. ನಡು...

ಹುಬ್ಬಳ್ಳಿ: ಮಗಳಿಗೆ ಬಟ್ಟೆ ತರುವುದಾಗಿ ಇಂಡಿಕಾ ಕಾರಿನಲ್ಲಿ ಹೋದ ತನ್ನ ಪತಿ ಮತ್ತು ಮಗಳು ಕಾಣೆಯಾಗಿದ್ದಾರೆಂದು ಮಹಿಳೆಯೋರ್ವರು ಹಳೇಹುಬ್ಬಳ್ಳಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. 27 ವಯಸ್ಸಿನ...

ರಾಜ್ಯದಲ್ಲಿಂದು 7051 ಪಾಸಿಟಿವ್- 7064 ಗುಣಮುಖ-84 ಸೋಂಕಿತರ ಸಾವು ರಾಜ್ಯದಲ್ಲಿ ಇಂದು ಮತ್ತೆ 7051 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಕೊರೋನಾ ಪಾಸಿಟಿವ್ ಸಂಖ್ಯೆ 647712 ಕ್ಕೇರಿದೆ....

ಧಾರವಾಡ 79 ಪಾಸಿಟಿವ್- 128 ಗುಣಮುಖ- ಓರ್ವ ಸೋಂಕಿತ ಸಾವು ಧಾರವಾಡದಲ್ಲಿ ಇಂದು 79 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ...

ಬೆಂಗಳೂರು: ಶಿಕ್ಷಣ ಸಚಿವ ಸುರೇಶಕುಮಾರ ಅವರಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ರೋಗದ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲವೆಂದು ಸ್ವತಃ ಸಚಿವ ಸುರೇಶಕುಮಾರ ಹೇಳಿಕೊಂಡಿದ್ದಾರೆ. ಈ ಬಗ್ಗೆ ತಮ್ಮ...

ಧಾರವಾಡ: ಹಲವು ವರ್ಷಗಳಿಂದ ಧಾರವಾಡದ ಲ್ಯಾಂಡ್ ಆರ್ಮಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಕೆಆರ್ ಡಿಎಲ್ ನ ಎಕ್ಸಿಕ್ಯೂಟಿವ್ ಇಂಜಿನಿಯರ್ ಜೆ.ಮಲ್ಲಿಕಾರ್ಜುನಗೌಡ ಕೊರೋನಾದಿಂದ ಮೃತಪಟ್ಟಿರುವುದಾಗಿ ಗೊತ್ತಾಗಿದೆ. ದಾವಣಗೆರೆ ಕೆಟಿಜೆನಗರದ ಜೆ.ಮಲ್ಲಿಕಾರ್ಜುನ,...