Posts Slider

Karnataka Voice

Latest Kannada News

Breaking News

ರಾಜ್ಯದಲ್ಲಿಂದು 10913 ಪಾಸಿಟಿವ್- 9091 ಗುಣಮುಖ-114 ಸೋಂಕಿತರ ಸಾವು ರಾಜ್ಯದಲ್ಲಿ ಇಂದು ಮತ್ತೆ 10913 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಕೊರೋನಾ ಪಾಸಿಟಿವ್ ಸಂಖ್ಯೆ 690269 ಕ್ಕೇರಿದೆ....

ವಿಜಯಪುರ: ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಇಂದೂ ಕೂಡಾ ಮುಂದುವರೆದಿದ್ದು, ಇಂದು ಮಳೆಯ ಜೊತೆಗೆ ಸಿಡಿಲಿನಾಟವೂ ಮುಂದುವರೆದಿದ್ದು, ಸಿಡಿಲಿಗೆ ತಾಯಿ-ಮಗಳು ಬಲಿಯಾದ ಘಟನೆ ವಿಜಯಪುರ...

ಧಾರವಾಡ 150 ಪಾಸಿಟಿವ್- 161 ಗುಣಮುಖ- 3 ಸೋಂಕಿತರ ಸಾವು ಧಾರವಾಡದಲ್ಲಿ ಇಂದು 150 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ...

ಕಲಬುರಗಿ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ನೀರಿನ ಸೆಳೆಯುವನಲ್ಲಿ ಇಬ್ಬರು ಬಾಲಕರು ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ ಘಟನೆ  ಕಲಬುರ್ಗಿ ಜಿಲ್ಲೆಯ ಹಳೇ ಶಹಬಾದ್...

ಚಿಕ್ಕಬಳ್ಳಾಪುರ: ವಿದ್ಯಾಗಮ ಕಾರ್ಯಕ್ರಮದಿಂದ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂಬ ವಿರೋಧದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಸುರೇಶಕುಮಾರ, ವಿದ್ಯಾಗಮ ಯೋಜನೆಯನ್ನ ತಾತ್ಕಾಲಿಕವಾಗಿ ಕಾರ್ಯಕ್ರಮವನ್ನ ಸ್ಥಗಿತಗೊಳಿಸಲು ಆದೇಶ ನೀಡಿದ್ದಾರೆ....

ಧಾರವಾಡ: ಕೆಎಸ್ಸಾರ್ಟಿ ಬಸ್ಸೊಂದು ಇನ್ನೇನು ಬೀಳಲಿದೆ ಎಂದುಕೊಂಡು ಎಲ್ಲರೂ ಬೈಗುಳನ್ನ ಬೈಯುತ್ತಿರುವಾಗಲೇ ಚಾಲಕನ ಚಾಣಾಕ್ಷತನದಿಂದ 50ಜನರ ಜೀವನ ಉಳಿದಂತಾದ ಘಟನೆ ಹಾರೋಬೆಳವಡಿ ಸಮೀಪ ನಡೆದಿದೆ. https://www.youtube.com/watch?v=jMX1_HVJbdI ಬಸ್...

ಚಾಮರಾಜನಗರ: ಹಲವು ದಿನಗಳ ಹಿಂದೆ ಕೊರೋನಾ ಪಾಸಿಟಿವ್ ಗೆ ಚಿಕಿತ್ಸೆ ಪಡೆಯುತ್ತಿದ್ದ ಮುಖ್ಯ ಶಿಕ್ಷಕರೋರ್ವರು ಚಿಕಿತ್ಸೆ ಫಲಿಸದೇ ಕೋವಿಡ್-19 ವಾರ್ಡನಲ್ಲಿ ತೀರಿಕೊಂಡ ಘಟನೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಕೊಳ್ಳೇಗಾಲದ...

ಧಾರವಾಡ: ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಮಳೆ ಆವಾಂತರವನ್ನೇ ಸೃಷ್ಟಿ ಮಾಡಿದ್ದು, ನೀರಾವರಿ ಕಾಲನಿಯ ಬಹುತೇಕ ಮನೆಗಳಿಗೆ ನೀರು ನುಗ್ಗಿದ್ದು, ಮಹಿಳೆಯರು, ಮಕ್ಕಳು ಮಲಗಲು ಜಾಗವಿಲ್ಲದೇ ಇಡೀ ರಾತ್ರಿ...

ರಾಯಚೂರು: ನಿನ್ನೆ ಸಂಜೆಯಿಂದಲೂ ಸುರಿಯುತ್ತಿರುವ ಭಾರೀ ಮಳೆಯಿಂದ ಮಸ್ಕಿ ಹಳ್ಳ ಸಂಪೂರ್ಣವಾಗಿ ತುಂಬಿ ಹರಿಯುತ್ತಿದ್ದ, ನಡುಗಡ್ಡೆಯಲ್ಲಿ ಇಬ್ಬರು ಯುವಕರು ಸಿಲುಕಿಕೊಂಡಿದ್ದು, ಅವರನ್ನ ಹೊರಗೆ ತೆಗೆಯಲು ಹರಸಾಹಸ ಪಡೆಲಾಗುತ್ತಿದೆ....

ಬೆಂಗಳೂರು: ಪಂಚಮಶಾಲಿ ಸಮುದಾಯದ ಶೇಕಡಾ 70%ರಷ್ಟು ಜನ ಬಿಜೆಪಿಯ‌ನ್ನ ಬೆಂಬಲಿಸಿಕೊಂಡು ಬರ್ತಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಅವಧಿ‌ ಮುಗಿದ ಬಳಿಕ ಸಿಎಂ ಸ್ಥಾನವನ್ನು ಪಂಚಮಶಾಲಿ ಸಮುದಾಯಕ್ಕೆ ನೀಡಬೇಕು ಎಂದು...