ರಾಜ್ಯದಲ್ಲಿ ಇಂದು 9993 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ 657705 ಆಗಿದೆ. ಇಂದು 10228 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ...
Breaking News
ಹುಬ್ಬಳ್ಳಿ: ವಾಣಿಜ್ಯನಗರದಲ್ಲಿ ಬೈಕ್ ಕಳ್ಳತನ ಅವ್ಯಾಹತವಾಗಿ ನಡೆಯುತ್ತಿದ್ದು, ಮತ್ತೆರಡು ಪ್ರದೇಶದಲ್ಲಿ ಎರಡು ಹೀರೊ ಸ್ಪ್ಲೆಂಡರ್ ದ್ವಿಚಕ್ರವಾಹನಗಳನ್ನ ಕಳ್ಳತನ ಮಾಡಿದ್ದು, ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ಬೆಲೆಬಾಳುವ ಮೂರು ಮೊಬೈಲ್...
ವಿಜಯಪುರ: ಬಿಜೆಪಿಯ ತಾಲೂಕು ಘಟಕದ ಅಧ್ಯಕ್ಷರೊಬ್ಬರಿಗೆ ಮಾರಣಾಂತಿಕ ಹಲ್ಲೆಗೈದು ಹತ್ಯೆಗೆ ಯತ್ನಿಸಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿಪಟ್ಟಣದ ಹೊರವಲಯದ ಆಲಮೇಲ ರಸ್ತೆಯಲ್ಲಿನ ಅರ್ಪಿತಾ ಡಾಬಾದಲ್ಲಿ ನಡೆದಿದೆ. ಸಿಂದಗಿ...
ಹುಬ್ಬಳ್ಳಿ: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೇ ಸಾವಿಗೀಡಾದ ಪವರ್ ಟಿವಿ ಕ್ಯಾಮರಾಮನ್ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಭೇಟಿ...
ಧಾರವಾಡ: ಅದ್ಯಾವುದೋ ಮೂಲೆಯಲ್ಲಿ ವಯೋವೃದ್ಧ ತಲೆಗೊಂದು ಪೇಟ್ ಸುತ್ತಿಕೊಂಡು ಮಾಸ್ಕಿಲ್ಲದೇ ಕೂತಿದ್ದನ್ನ ನೋಡಿದ ತಕ್ಷಣವೇ ಈತ ತನ್ನ ಬಳಿಯಿದ್ದ ಹೊಸದೊಂದು ಮಾಸ್ಕ್ ತೆಗೆದುಕೊಂಡು ಹೋಗಿ, ಆತನಿಗೆ ಆರೋಗ್ಯ...
ಧಾರವಾಡ: ಜಿಲ್ಲೆಯಲ್ಲಿ ಪ್ರತಿದಿನವೂ ಕೊರೋನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದ್ದು, ಇದಕ್ಕಾಗಿ ಜಾಗೃತಿಗಾಗಿ ಜಿಲ್ಲಾಡಳಿತ ಹೊಸ ರೂಪವನ್ನ ಆರಂಭಿಸಿದ್ದು, ಅದಕ್ಕಾಗಿಯೇ ಜಿಲ್ಲಾಧಿಕಾರಿ ನಿತೇಶ ಪಾಟೀಲ ರಸ್ತೆಗಿಳಿದಿದ್ದರು. ಸಾರ್ವಜನಿಕರಿಗೆ ಎಷ್ಟೇ...
ಕಲಬುರಗಿ: ಕೊರೋನಾ ಪಾಸಿಟಿವ್ ಹೆಚ್ಚಾಗುತ್ತಿರುವ ಸಮಯದಲ್ಲೂ ಲಂಚಾವತಾರದ ವಿರೂಪಗಳು ಪತ್ತೆಯಾಗುತ್ತಲೇ ಇವೆ. ಇದೀಗ ಪೈರ್ ಎನ್ಓಸಿ ಕೊಡಲು ಹಣ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿರುವ ಘಟನೆ ನಡೆದಿದೆ....
ಹುಬ್ಬಳ್ಳಿ: ನೃಪತುಂಗದ ಕೆಳಗಿರುವ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಶಾಲೆಯ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನ ಬಂಧಿಸುವಲ್ಲಿ ಅಶೋಕನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯ ಮಧುರಾ ಪ್ಲಾಟ್...
ಹುಬ್ಬಳ್ಳಿ: ಅವಳಿನಗರದಲ್ಲಿ ಪೊಲೀಸ್ ಆಯುಕ್ತ ಆರ್.ದಿಲೀಪ ಹಾಗೂ ಡಿಸಿಪಿ ಪಿ.ಕೃಷ್ಣಕಾಂತರ ಒಳಜಗಳದ ಬಗ್ಗೆ ಗೊತ್ತಾಗಿದೆ. ಇದಕ್ಕೊಂದು ಇತೀಶ್ರೀ ಹಾಡುತ್ತೇನೆಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು....
ಹುಬ್ಬಳ್ಳಿ: ಎರಡಕ್ಕಿಂತ ಹೆಚ್ಚು ಬಂದೂಕುಗಳನ್ನು ಹೊಂದಿರುವ ಲೈಸನ್ಸದಾರರ ಹೆಚ್ಚುವರಿ ಬಂದೂಕನ್ನು ಜಮೆ ಮಾಡಬೇಕೆಂದು ಪೊಲೀಸ್ ಆಯುಕ್ತ ಆರ್.ದಿಲೀಪ ಲೈಸನ್ಸದಾರರಲ್ಲಿ ಕೇಳಿಕೊಂಡಿದ್ದಾರೆ. ಉಲ್ಲೇಖ: ಸರ್ಕಾರದ ಪತ್ರ ಕ್ರಮ :...
