ಹುಬ್ಬಳ್ಳಿ: ಕೊರೋನಾ ಸಮಯದಲ್ಲಿ ಕಳ್ಳರು ಹೊಸ ಹೊಸ ದಾರಿಗಳನ್ನ ಹುಡುಕುತ್ತಿದ್ದು ಕಿರಾಣಿ ಅಂಗಡಿಯನ್ನೂ ಟಾರ್ಗೆಟ್ ಮಾಡುತ್ತಿದ್ದಾರೆಂಬುದು ಆನಂದನಗರದಲ್ಲಿ ನಡೆದಿರುವ ಕಳ್ಳತನವೊಂದು ಸಿಸಿಟಿವಿ ಮೂಲಕ ಜಗಜ್ಜಾಹೀರು ಮಾಡಿದೆ. ಕಳೆದ...
Breaking News
ಹುಬ್ಬಳ್ಳಿ: ನವಲಗುಂದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರು ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಮೊಣಕಾಲಿನಲ್ಲಿ ಮೆಟ್ಟಿಲೇರಿ ವಿಶೇಷ ಪೂಜೆ ಸಲ್ಲಿಸಿದ...
ವಿಜಯಪುರ: ಕಳೆದ ರಾತ್ರಿಯೇ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಾಳಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಾಸ್ತವ್ಯ ಹೂಡಿದ್ದ ಜಿಲ್ಲಾ ಪಂಚಾಯತಿ ಅಧ್ಯಕ್ಷೆ, ಬೆಳ್ಳಂಬೆಳಿಗ್ಗೆ ಶೌಚಾಲಯವನ್ನ ಸ್ವಚ್ಚಗೊಳಿಸಿದ್ದಾರೆ. ಹೌದು.. ವಿಜಯಪುರ...
ಧಾರವಾಡ: ಗೆಳೆಯನಿಗೆ ಸಾಲ ಕೊಟ್ಟು ಮರಳಿ ಪಡೆಯುವಾಗ ತಡ ಮಾಡಿದ್ದಕ್ಕೆ ತಲ್ವಾರನಿಂದ ಕೊಲೆ ಮಾಡುವ ಯತ್ನಕ್ಕೆ ಹೋದ ಘಟನೆ ಮೆಹಬೂಬನಗರದ ಮದುವೆ ಹಾಲ್ ಬಳಿ ಸಂಭಿವಿಸಿದೆ. ಘಟನೆಯಲ್ಲಿ...
ಹುಬ್ಬಳ್ಳಿ: ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಪೊಲೀಸರು ಬ್ಯಾರಿಕೇಡಗಳನ್ನ ಬಳಕೆ ಮಾಡುತ್ತಾರೆಂಬುದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಆದ್ರೇ, ಇಲ್ಲೋಬ್ಬ ಭೂಪ ಪೊಲೀಸ್ ಬ್ಯಾರಿಕೇಡಗಳನ್ನೇ ತನ್ನ ಗಿರ್ಮಿಟ್ ಅಂಗಡಿಗಳಿಗೆ ಕಾವಲು...
ರಾಯಚೂರು: ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳ ನಡುವೆ ನಡೆಯುತ್ತಿದ್ದ ಐಪಿಎಲ್ ಪಂಧ್ಯದ ಸಮಯದಲ್ಲಿ ಬೆಟ್ಟಿಂಗ್ ಆಡುತ್ತಿದ್ದ ಕ್ರಿಕೆಟ್ ಬುಕ್ಕಿಗಳಿಬ್ಬರನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ....
ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ಹುಬ್ಬಳ್ಳಿ-ಧಾರವಾಡ ರೈತ ಮೋರ್ಚಾ ಅಧ್ಯಕ್ಷ ಈಶ್ವರಗೌಡ ಪಾಟೀಲ ನೇತೃತ್ವದಲ್ಲಿ ಶ್ರೀ ಗ್ರಾಮದೇವತಾ ದೇವಸ್ಥಾನದಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲಬಹದ್ದೂರ ಶಾಸ್ತ್ರೀಯವರ ಹುಟ್ಟುಹಬ್ಬವನ್ನ...
ಧಾರವಾಡ: ಮಾಜಿ ಸಚಿವ ಸಂತೋಷ ಲಾಡ ಇಂದು ಕಲಘಟಗಿ ಪಟ್ಟಣದಲ್ಲಿ ರೈತರ ಪರವಾಗಿ ಹೋರಾಟ ಮಾಡಿದರು. ಅದಾದ ನಂತರ ಪಕ್ಷದ ಕಾರ್ಯಕರ್ತರೊಂದಿಗೆ ಭಾವಚಿತ್ರ ತೆಗೆಸಿಕೊಳ್ಳುವಾಗ ಒಬ್ಬೇ ಒಬ್ಬರು...
ಧಾರವಾಡ: ದಲಿತ ಯುವತಿಯನ್ನ ಅತ್ಯಾಚಾರ ಮಾಡಿದ ಘಟನೆಯನ್ನ ಖಂಡಿಸಿ ವಿವಿಧ ಸಂಘಟನೆಗಳು ಹಾಗೂ ಕಾಂಗ್ರೆಸ್ ಸಮಿತಿ ನವಲಗುಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿತು. ನೂರಾರೂ ಕಾರ್ಯಕರ್ತರು ರಸ್ತೆ ತಡೆ...
ಧಾರವಾಡ: ಶೈಕ್ಷಣಿಕ ವರ್ಷದಲ್ಲಿ ದಸರಾ ರಜೆಯನ್ನ ಕೊಡುತ್ತಿದ್ದ ಶಿಕ್ಷಣ ಇಲಾಖೆ, ಈ ಬಾರಿ ದಸರಾ ರಜೆಯನ್ನೂ ಕ್ಯಾನ್ಸಲ್ ಮಾಡಿ ಆದೇಶ ಹೊರಡಿಸಿದ್ದು, ಇದು ಕಾನೂನಿನ ಪ್ರಕಾರ ಸಮಂಜಸವಲ್ಲ....