Posts Slider

Karnataka Voice

Latest Kannada News

Breaking News

ಧಾರವಾಡದಲ್ಲಿಂದು 246 ಕೊರೋನಾ ಪಾಸಿಟಿವ್: ಬಿಡುಗಡೆ ಸೊನ್ನೆ ಧಾರವಾಡ ಜಿಲ್ಲೆಯಲ್ಲಿ ಇಂದು ಮತ್ತೆ 246 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಪಾಸಿಟಿವ್ ಆದವರ...

ಧಾರವಾಡ: ವಿಶ್ವದ ಅತ್ಯಂತ ಆಕರ್ಷಕ 'ಚುಟುಕು ಕ್ರಿಕೆಟ್' ಸೆಣಸಾಟಗಳಲ್ಲೊಂದಾಗಿ ಮಾರ್ಪಟ್ಟಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ಹದಿಮೂರನೇ ಆವೃತ್ತಿಯ ಪ್ರಾರಂಭಕ್ಕೆ ಎರಡೇ ದಿನಗಳು ಬಾಕಿಯಿದ್ದು 'ಕ್ರಿಕೆಟ್ ಕಾವು' ಏರತೊಡಗಿದೆ....

ಬೆಂಗಳೂರು: ಸೋಮವಾರದಿಂದ ಆರಂಭವಾಗಲಿರುವ ವಿಧಾನ ಮಂಡಲದ ಅಧಿವೇಶನವನ್ನು ಸರ್ಕಾರದ ವೈಫಲ್ಯಗಳನ್ನು ಬಯಲು ಮಾಡುವ ವೇದಿಕೆಯನ್ನಾಗಿ ಮಾಡಿಕೊಳ್ಳಲು ಕಾಂಗ್ರೆಸ್ ಶಾಸಕಾಂಗ ಸಭೆ ತೀರ್ಮಾನಿಸಿದೆ. ಕೊರೊನಾ ನಿರ್ವಹಣೆ, ಡಿ.ಜೆ. ಹಳ್ಳಿ...

ಕಲಬುರಗಿ/ಬಾಗಲಕೋಟೆ: ಎರಡು ಜಿಲ್ಲೆಗಳಲ್ಲಿ ನಡೆದಿರುವ ಎರಡು ಪ್ರತ್ಯೇಕ ಅಪಘಾತಗಳು ನಡೆದಿದ್ದು, ಎರಡು ಪ್ರಕರಣಗಳಲ್ಲಿ ಮೂವರು ಸಾವನ್ನಪ್ಪಿದ್ದು, ಘಟನೆಯಲ್ಲಿ ಮಾತ್ರ ವಾಹನಗಳನ್ನ ನೋಡಿದ್ರೇ ನೀವೂ ಬೆಚ್ಚಿಬೀಳಿಸುವಷ್ಟು ತುಂಡು ತುಂಡಾಗಿವೆ....

ನವಲಗುಂದ:  ಬೀದಿ ವ್ಯಾಪಾರಿಗಳು ಅಂದ್ರೇ ಅನೇಕರು ಮೂಗು ಮುರಿಯುವುದೇ ಹೆಚ್ಚು. ಆದರೆ, ಬೀದಿ ವ್ಯಾಪಾರಿಗಳು ಎಷ್ಟೊಂದು ಮಾನವೀಯತೆ ಹೊಂದಿರುತ್ತಾರೆ ಎಂಬುದಕ್ಕೆ ಈ ಮಾಹಿತಿಯನ್ನ ನೋಡಿ ನಿಮಗೆ ತಿಳಿಯುತ್ತದೆ....

ಬೆಂಗಳೂರು: ಕಳೆದ ನಾಲ್ಕು ತಿಂಗಳ ಹಿಂದಷ್ಟೇ ರಾಜ್ಯಸಭಾ ಸದಸ್ಯರಾಗಿ ನೇಮಕವಾಗಿದ್ದ ಬಿಜೆಪಿಯ ಅಶೋಕ ಗಸ್ತಿ ಕೊರೋನಾ ಪಾಸಿಟಿವ್ ನಿಂದ ಗುಣಮುಖರಾಗದೇ ನಿಧನರಾಗಿದ್ದಾರೆ. ಮೂಲತಃ ರಾಯಚೂರು ಜಿಲ್ಲೆಯ ಲಿಂಗಸೂಗುರಿನ...

ಧಾರವಾಡ: ಶತಮಾನ ಕಂಡಿದ್ದ ಶಾಲೆಯೊಂದು ದುರಸ್ತಿ ಮಾಡದ ಹಿನ್ನೆಲೆಯಲ್ಲಿ ಗೋಡೆ ಕುಸಿದು ಸಂಪೂರ್ಣ ಹಾಳಾದ ಪ್ರಕರಣ ನಡೆದಿದ್ದು, ಈ ಮೂಲಕ ಸರಕಾರಿ ಶಾಲೆಗಳ ಬಗ್ಗೆ ಇಲಾಖೆಯ ಕಾಳಜಿಯನ್ನ...

ದಾಂಡೇಲಿ: ನಗರದ ದಂಡಕಾರಣ್ಯದ  ರಸ್ತೆಯಲ್ಲಿ ಗಾಂಜಾಯಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಇಬ್ಬರನ್ನ ಬಂಧಿಸುವಲ್ಲಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಗಳು ಪ್ಲಾಸ್ಟಿಕ್ ಚೀಲದಲ್ಲಿಟ್ಟು ಗ್ರಾಹಕರಿಗೆ ಮಾರಾಟ ಮಾಡುವ ಯತ್ನದಲ್ಲಿದ್ದರು....

ಬೆಳಗಾವಿ: ಸಮಾಜ ಸೇವಕ ಹಾಗೂ ರಾಜಕಾರಣಿ ಆನಂದ ಛೋಪ್ರಾ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದು, ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಸವದತ್ತಿ ಕ್ಷೇತ್ರದಲ್ಲಿ ಜನಪ್ರಿಯತೆ ಹೊಂದಿದ್ದ ಆನಂದ ಛೋಪ್ರಾ ಸಾವು,...

ಬೆಂಗಳೂರು: ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕರ/ ತತ್ಸಮಾನ ವೃಂದದ ಅಧಿಕಾರಿಗಳನ್ನ ಕರ್ನಾಟಕ ನಾಗರಿಕ ಸೇವಾ ನಿಯಮಗಳ ಪ್ರಕಾರ ಬಡ್ತಿ...