Posts Slider

Karnataka Voice

Latest Kannada News

Breaking News

ಧಾರವಾಡ: ವರದಿಗಾರನೆಂದು ಹೇಳಿಕೊಂಡಿದ್ದ ಯುವಕನೋರ್ವ ಮತ್ತೋರ್ವನ ಜೊತೆಗೂಡಿ ಮನೆಗಳ್ಳತನ ಮಾಡಿದ ಘಟನೆಯನ್ನ ಪತ್ತೆ ಹಚ್ಚುವಲ್ಲಿ ನವಲಗುಂದ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಮಾಲು ಸಮೇತ ಇಬ್ಬರನ್ನ ಬಂಧನ ಮಾಡಲಾಗಿದೆ....

ಧಾರವಾಡ : 13562 ಕೋವಿಡ್ ಪ್ರಕರಣಗಳು : 10814 ಜನ ಗುಣಮುಖ ಬಿಡುಗಡೆ ಧಾರವಾಡ: ಜಿಲ್ಲೆಯಲ್ಲಿ ಇಂದು 226 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ...

ರಾಜ್ಯದಲ್ಲಿಂದು 9540 ಪಾಸಿಟಿವ್: 6860 ಗುಣಮುಖ-128 ಸೋಂಕಿತರ ಸಾವು ರಾಜ್ಯದಲ್ಲಿಂದು ಮತ್ತೆ 9540 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇಂದು ರಾಜ್ಯಾಧ್ಯಂತ 6860ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ....

ಹುಬ್ಬಳ್ಳಿ: ಅಕ್ರಮವಾಗಿ ಕ್ರೋಢಿಕರಿಸಿದ ಅಕ್ಕಿ ಗೋದಾಮಿನ ಮೇಲೆ ಪೊಲೀಸರ ತಂಡ ದಾಳಿ ಮಾಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ಕಿಯನ್ನ ಜಪ್ತಿ ಮಾಡಲಾಗಿದ್ದು, ಕೊರೋನಾ ಸಮಯದಲ್ಲೂ ಅಕ್ರಮವಾಗಿ ಖರೀದಿಸಿದ್ದ...

ಧಾರವಾಡ: ಕೊರೋನಾ ವೈರಸ್ ಹಬ್ಬಿರುವ ಸಮಯದಲ್ಲೂ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ನಾಳೆಯಿಂದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಸಿಗಲಿದೆ. ಒಂದೇ ವಾರ್ಡಿನಲ್ಲಿ 3 ಕೋಟಿ ರೂಪಾಯಿಯ ಕಾಮಗಾರಿಗೆ ನಾಳೆ...

ಹುಬ್ಬಳ್ಳಿ: ಹುಬ್ಬಳ್ಳಿಯ ಬಿಡನಾಳ ಕರ್ನಾಟಕ ಪಬ್ಲಿಕ್ ಶಾಲೆ ಮುಖ್ಯೋಪಾಧ್ಯಾಯ ಎಮ್. ಹೆಚ್. ಜಂಗಳಿ‌ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಭಾಜನರಾಗಿದ್ದಾರೆ. 01 ಜೂನ್ 1966 ರಂದು...

ಧಾರವಾಡ: ಜಿಲ್ಲೆಯಲ್ಲಿಯೂ ಕೊರೋನಾ ಪಾಸಿಟಿವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಂದಿಲ್ಲಾ ಒಂದು ರಗಳೆಗಳು ನಡೆಯುತ್ತಲೆಯಿದ್ದು, ಶವವನ್ನ ಗ್ರಾಮಕ್ಕೆ ತೆಗೆದುಕೊಂಡು ಹೋದ ಮೇಲೆ ಐದು ಸಾವಿರ ರೂಪಾಯಿಗಾಗಿ ಗೊಂದಲವುಂಟಾದ ಘಟನೆ...

ರಾಜ್ಯದಲ್ಲಿಂದು ಮತ್ತೆ 9217 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ 430947ಕ್ಕೆ ಪಾಸಿಟಿವ್ ಸಂಖ್ಯೆಯಾಗಿದೆ. ಇಂದು 7021 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರವೊಂದರಲ್ಲೇ...

ಹುಬ್ಬಳ್ಳಿ: ವಾ.ಕ.ರ.ಸಾ.ಸಂಸ್ಥೆ ನಿವೃತ್ತ ಮೃತ ನೌಕರರ ಪತ್ನಿಯರಿಗೆ ಜೀವನ ಪರ್ಯಂತ ಉಚಿತವಾಗಿ ಪ್ರಯಾಣಿಸುವ ಬಸ್ ಪಾಸ್ ಗಳನ್ನು ಸಂಸ್ಥೆಯ ಅಧ್ಯಕ್ಷ ಬಿ.ಎಸ್.ಪಾಟೀಲ ಹುಬ್ಬಳ್ಳಿ ವಿಭಾಗೀಯ ಕಚೇರಿಯಲ್ಲಿ ವಿತರಿಸಿದರು....

ರಾಜ್ಯದ ಹೆಲ್ತ ಬುಲೆಟಿನ್ ಬಿಡುಗೆಯಾಗಿದ್ದು, ಇಂದು ಜಿಲ್ಲೆಯಲ್ಲಿ 264 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇಂದು 217 ಸೋಂಕಿತರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿಂದು 8ಸೋಂಕಿತರು ಸಾವಿಗೀಡಾಗಿದ್ದು,...