Posts Slider

Karnataka Voice

Latest Kannada News

Breaking News

ಹುಬ್ಬಳ್ಳಿ: ವೃದ್ಧರೋರ್ವರಿಗೆ ತಮ್ಮದಲ್ಲದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಾಠಿಯಿಂದ ಹೊಡೆದ ಪ್ರಕರಣ ಇದೀಗ ಹೊಸ ತಿರುವು ಪಡೆದಿದ್ದು, ಪೊಲೀಸ್ ವಿರುದ್ಧವೇ ಎಫ್ ಐಆರ್ ದಾಖಲಾಗಿದೆ. ಅವಳಿನಗರದಲ್ಲಿ ಸಾರ್ವಜನಿಕರಿಗೆ...

ನವದೆಹಲಿ: ಹಲವು ದಿನಗಳಿಂದ ಕೊರೋನಾ ಪಾಸಿಟಿವ್ ನಿಂದ ಬಳಲುತ್ತಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಚಿಕಿತ್ಸೆ ಫಲಿಸದೇ ಸೇನಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ದೇಶದ ಚತುರ ರಾಜಕಾರಣಿಯಂದೇ ಖ್ಯಾತಿ...

ಹುಬ್ಬಳ್ಳಿ: ಗೃಹ ಸಚಿವ ಬಸವರಾಜ ಬೊಮ್ಮಾಯಿ ನಿನ್ನೆಯಷ್ಟೇ ಪೊಲೀಸ್ ಆಯುಕ್ತರಿಗೆ ಖಡಕ್ ಸೂಚನೆಯನ್ನ ಕೊಟ್ಟು ಹೋಗಿದ್ರು. ಏನೇ ಗಲಾಟೆಗಳಾದರೂ ನೀವೇ ಜವಾಬ್ದಾರಿ ಎಂದು ಎಚ್ಚರಿಸಿದ್ರು ಕೂಡಾ. ಇಲ್ಲಿದೆ...

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ ಕೊರೋನಾ ಗೆದ್ದು ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ನೂರಾರೂ ಜನರು ಆಸ್ಪತ್ರೆಗೆ ಆದಮಿಸಿ ಅಭಿನಂದನೆ ಸಲ್ಲಿಸಿದರು. ಕೆಲವು ದಿನಗಳ ಹಿಂದೆ...

ಬಳ್ಳಾರಿ: ಓರ್ವ ಗುರು ಮನಸ್ಸು ಮಾಡಿದರೇ ಯಾವುದೇ ಸಾಧನೆ ಸರಳವಾಗಿ ಮುಗಿದು ಹೋಗತ್ತೆ. ಆದರೆ, ಆ ಶಿಷ್ಯ ಕೂಡಾ ಗುರುವಿನ ಗುಲಾಮನಾಗಿರಬೇಕು. ಇಲ್ಲಿ ಶಿಷ್ಯ ಗುಲಾಮನಾದ ಪರಿಣಾಮವೇ...

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಶಾಸಕ ಪ್ರಧಾನಿ ನರೇಂದ್ರ ಮೋದಿ ಹೇಳಿದ ಮಾತುಗಳನ್ನ ಪಾಲಿಸುವುದೇ ಇಲ್ಲ. ಅವರದ್ದೇನಿದ್ದರೂ ರೂಲ್ಸ್ ಮುರಿಯೋದೆ ಮುಖ್ಯ ಕೆಲಸವಾಗಿದೆ. ಕೊರೋನಾ ಸಮಯದಲ್ಲಿ...

ಹುಬ್ಬಳ್ಳಿ: ಕಮರಿಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ದಿವಟೆ ಗಲ್ಲಿಯಲ್ಲಿ ನಡೆದ ರೌಡಿಸಂ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಮುಖ ಆರೋಪಯೀಗ ನಾಪತ್ತೆಯಾಗಿದ್ದಾನಂತೆ....

ಹುಬ್ಬಳ್ಳಿ: ಸರಕಾರದ ಕೆಲಸ ದೇವರ ಕೆಲಸ ಎಂದುಕೊಂಡು ನಡೆಯುವ ಅಧಿಕಾರಿಗಳು ಅದನ್ನ ಸರಿಯಾಗಿಯೇ ನಿಭಾಯಿಸುತ್ತಾರಾ ಎಂಬ ಪ್ರಶ್ನೆಗಳು ಪದೇ ಪದೇ ಮೂಡುತ್ತಲೇ ಇರುತ್ತವೆ. ಈಗ ಮತ್ತೊಂದು ಸಾಕ್ಷಿಯಾಗಿ...

ಬೇಲೂರು: 29 ರಂದು ವೃದ್ಧ ದಂಪತಿಯನ್ನು ಉಸಿರುಗಟ್ಟಿಸಿ ಕೊಲೆಗೈದ ಶಂಕಿತ ಆರೋಪಿಯ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದ್ದು.  ಬಂಧಿಸುವ ವೇಳೆ ಆರೋಪಿಯಿಂದ ಪೊಲೀಸ್...

ಧಾರವಾಡ: ಕಲಘಟಗಿ ತಾಲೂಕಿನ ತುಮರಿಕೊಪ್ಪ ವ್ಯಾಪ್ತಿಯ ಕೂಡಲಗಿ ಮೀಸಲು ಅರಣ್ಯ ಪ್ರದೇಶದಲ್ಲಿ ಆಕ್ರಮವಾಗಿ ಸಾಗವಾನಿ ಮರ ಕಡಿದು ಅಕ್ರಮವಾಗಿ ಸಾಗಿಸಲು ಪ್ರಯತ್ನಿಸುತ್ತಿದ್ದ ಓರ್ವನನ್ನ ಅರಣ್ಯ ಇಲಾಖೆ ಅಧಿಕಾರಿಗಳು...