ರಾಜ್ಯದಲ್ಲಿಂದು 7385 ಪಾಸಿಟಿವ್: 6231 ಗುಣಮುಖ- 102 ಸೋಂಕಿತರ ಸಾವು ರಾಜ್ಯದಲ್ಲಿಂದು 7385 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿಯವರೆಗೆ 256975 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಇಲ್ಲಿಯವರೆಗೆ...
Breaking News
ಧಾರವಾಡದಲ್ಲಿಂದು 159 ಪಾಸಿಟಿವ್- 330 ಸೋಂಕಿತರು ಗುಣಮುಖ- ಸಾವೇ ಇಲ್ಲ ಧಾರವಾಡ ಜಿಲ್ಲೆಯಲ್ಲಿಂದು 159 ಪ್ರಕರಣಗಳು ಪತ್ತೆಯಾಗಿದ್ದು, ಅದಕ್ಕಿಂತಲೂ ಹೆಚ್ಚಾಗಿ 330 ಜನರು ಗುಣಮುಖರಾಗಿದ್ದಾರೆ.
ಲಕ್ಷ್ಮೇಶ್ವರ: ಆರೋಗ್ಯವಾಗಿದ್ದ ಪ್ರಾಂಶುಪಾಲರು ಕೊರೋನಾ ವೈರಸ್ ತಗುಲಿ ಉಸಿರಾಟದ ತೊಂದರೆಯಿಂದ ಸಾವಿಗೀಡಾದ ಘಟನೆ ಸಂಭವಿಸಿದ್ದು, ಪ್ರತಿದಿನವೂ ಒಂದಿಲ್ಲಾ ಒಂದು ಕಡೆ ಶಿಕ್ಷಕರು ಪ್ರಾಣವನ್ನ ಕಳೆದುಕೊಳ್ಳುತ್ತಿದ್ದಾರೆ. ಗೊಜನೂರ ಮೊರಾರ್ಜಿ...
ಹುಬ್ಬಳ್ಳಿ: ಕೋವಿಡ್-19 ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಕುಲಕರ್ಣಿ ಮನೆತನದವರಿಂದ ಪ್ರತಿಷ್ಠಾಪಿಸಲಾಗುವ ಗಣೇಶ ಮೂರ್ತಿಗಳ ಸಾರ್ವಜನಿಕ ದರ್ಶನಕ್ಕೆ ನಿಷೇಧ ಹೇರಲಾಗಿದೆ. ಕುಲಕರ್ಣಿ ಮನೆತನದವರು...
ಕಲಬುರಗಿ: ಪಲ್ಸರ್ ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಹಾಡುಹಗಲೇ ಯುವಕನನ್ನ ಇರಿದು ಕೊಲೆ ಮಾಡಿರುವ ಘಟನೆ ನಗರದ ಪಬ್ಲಿಕ್ ಗಾರ್ಡನ್ ಮುಂಭಾಗದಲ್ಲಿ ನಡೆದಿದೆ. ವೀರೇಶ ಎಂಬ ಯುವಕನ...
“ಆ’ ಆಡೀಯೋದಲ್ಲಿ ಮಾತಾಡಿದ್ದು ಯಾರೂ..! ಸತ್ಯ ಬೇಕಿಲ್ಲವೇ..? : ಎಕ್ಸಕ್ಲೂಸಿವ್ ಧಾರವಾಡ: ಶಾಸಕ ಅರವಿಂದ ಬೆಲ್ಲದ ಮತ್ತು ಸಂಸದ ಪ್ರಲ್ಹಾದ ಜೋಶಿ ಅವರಿಗೆ ಶಿಕ್ಷಣದ ಪಾವಿತ್ರ್ಯತೆ ಗೊತ್ತಿಲ್ವಂತೆ....
ಮೈಸೂರು: ಕೇಂದ್ರ ಕಾರಾಗೃಹದಲ್ಲಿ ಕಾಡುಗಳ್ಳ, ದಂತಚೋರ ವೀರಪ್ಪನ ಸಹಚರ ಬಿಲವೇಂದ್ರನ್ ಆರೋಗ್ಯ ಏರುಪೇರಾಗಿ ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ ತಡರಾತ್ರಿ ನಡೆದಿದೆ. ಮಲೆಮಹದೇಶ್ವರ ಸಮೀಪದ ಮಾರ್ಟಳ್ಳಿ ಮೂಲದ...
ಹುಬ್ಬಳ್ಳಿ: ಸಾವರ್ಜನಿಕ ಸ್ಥಳದಲ್ಲಿ ಉಗ್ರವಾದಿಗಳು ಬಂದಾಗ ಪೊಲೀಸರ ಕಾರ್ಯಕ್ಷಮತೆ ಹೇಗಿರತ್ತೆ ಎಂಬುದನ್ನ ಜನರಿಗೆ ತಿಳಿಸುವ ಉದ್ದೇಶದಿಂದ ಇಂದು ಹಳೇ ಬಸ್ ನಿಲ್ದಾಣದಲ್ಲಿ ಮರುಸೃಷ್ಟಿಯನ್ನ ಮಾಡಿದ್ದರು. ಮರುಸೃಷ್ಟಿಯಲ್ಲಿ ಉಗ್ರವಾದಿ...
ಹಾಸನ: ವಿದ್ಯಾಗಮ ಯೋಜನೆಯ ಬಗ್ಗೆ ಖಾಸಗಿ ಶಾಲೆಯ ಸಂಘದ ದೂರು ನೀಡಿದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಅಚ್ಚರಿಯ ಆದೇಶವನ್ನ ಹೊರಡಿಸಿದ್ದು, ಶಾಲೆಯ ಒಳಗೆ ಹಾಗೂ...
ಹುಬ್ಬಳ್ಳಿ: ನಡು ಮಧ್ಯಾಹ್ನವೇ ಕೊಲೆಯಾಗಿರುವ ಪ್ರೂಟ್ ಇರ್ಫಾನ್ ಅಲಿಯಾಸ್ ಇರ್ಫಾನ್ ಹಂಚಿನಾಳನ ಮೇಲೆ ಗುಂಡು ಹಾರಿಸಿದವರು ಇನ್ನೂ ಯಾರೂ ಎಂಬುದು ಪತ್ತೆಯಾಗುತ್ತಲೇ ಇಲ್ಲ ಎಂದು ಮೂಲಗಳು ತಿಳಿಸಿವೆ....
