Posts Slider

Karnataka Voice

Latest Kannada News

Breaking News

ಬೆಂಗಳೂರು: ಒಂದು ಸಮುದಾಯದ ಬಗ್ಗೆ ಪುಲಿಕೇಶಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಂಬಂಧಿಕರು ಪೋಸ್ಟ್ ಹಾಕಿ ಅವಹೇಳನ ಮಾಡಿದ್ದಾರೆಂದು ಆರೋಪಿಸಿ, ಶಾಸಕರ ಮನೆ ಮೇಲೆ...

ಹುಬ್ಬಳ್ಳಿ: ರಾಜ್ಯ ಸರಕಾರ 81 ಇನ್ಸಪೆಕ್ಟರಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಹುಬ್ಬಳ್ಳಿಯ ಮೂರು ಠಾಣೆಯಲ್ಲಿ ಬದಲಾವಣೆ ಆಗುತ್ತಿವೆಯಾದರೂ ಇಬ್ಬರು ಇನ್ಸ್ ಪೆಕ್ಟರಗಳು ಹುಬ್ಬಳ್ಳಿಯಲ್ಲೇ ಠಾಣೆಯನ್ನ ಬದಲಾವಣೆ...

ಹುಬ್ಬಳ್ಳಿ: ಕರ್ನಾಟಕ ಸರಕಾರ ಬಾಲ ನ್ಯಾಯ ಮಂಡಳಿಯ ರಾಜ್ಯ ಮಟ್ಟದ ಸಮಿತಿಗೆ ಹಿರಿಯ ವಕೀಲರಾದ ಸಂಜೀವ ಬಡಸ್ಕರ ಅವರನ್ನ ನೇಮಕ ಮಾಡಿ ಆದೇಶ ಹೊರಡಿಸಿದ್ದು, ಈ ಮೂಲಕ...

ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣವ ಮುಖರ್ಜಿ ಸಾವನ್ನಪ್ಪಿದ್ದಾರೆಂಬುದು ಸುಳ್ಳು. ಸುಳ್ಳಿನ ಪ್ಯಾಕ್ಟರಿಯಲ್ಲಿ ಹೀಗೆ ಹಬ್ಬಿಸಲಾಗುತ್ತಿದೆ. ಅವರಿಗೆ ಇನ್ನೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರಣವ ಮುಖರ್ಜಿ ಪುತ್ರ ಅಭಿಜಿತ್...

ಕಲಘಟಗಿ: ಮಾಜಿ ಸಚಿವ ಸಂತೋಷ ಲಾಡ ಸೋತ ನಂತರ ಹಲವು ಬಾರಿ ಕ್ಷೇತ್ರಕ್ಕೂ ಬಂದಿದ್ದರೂ ಕೆಲವು ಕಾಂಗ್ರೆಸ್ಸಿಗರೇ ಗೊಂದಲ ಸೃಷ್ಟಿ ಮಾಡುತ್ತಿರುವುದು ಇದೀಗ ಮತ್ತಷ್ಟು ಬಹಿರಂಗಗೊಂಡಿದೆ. ಯಾರೂ...

ಹುಬ್ಬಳ್ಳಿ: ಇವರು ಹುಬ್ಬಳ್ಳಿಯಲ್ಲೇ ಇದ್ದರೂ ಎಂಬುದು ಬಹುತೇಕರಿಗೆ ಗೊತ್ತಾಯಿರಲಿಲ್ಲ. ಆದರೆ, ಪ್ರತಿ ಬಡವನಿಗೂ ಇವರ ಬಗ್ಗೆ ಬಹಳ ಗೊತ್ತಿತ್ತು. ವೈಧ್ಯಕೀಯ ಲೋಕದಲ್ಲಂತೂ ಇವರ ಹೆಸರು ಮುಂಚೂಣಿಯಲ್ಲಿತ್ತು. ಅಂಥವರೇ...

ಬೆಂಗಳೂರು: ಕಳೆದ ಹತ್ತು ದಿನಗಳಿಂದ ಆಸ್ಪತ್ರೆಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನಾಳೆ ಬೆಳಿಗ್ಗೆ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆಂದು ಅಧಿಕೃತ ಮಾಹಿತಿ ಲಭಿಸಿದೆ. ಕೊರೋನಾ ಪಾಸಿಟಿವ್ ದೃಢವಾದ ನಂತರ ಚಿಕಿತ್ಸೆಗಾಗಿ...

ಧಾರವಾಡ ಕೋವಿಡ್ 6668 ಕ್ಕೇರಿದ ಪ್ರಕರಣಗಳು : 4187 ಜನ ಗುಣಮುಖ ಬಿಡುಗಡೆ ಧಾರವಾಡ: ಜಿಲ್ಲೆಯಲ್ಲಿ ಇಂದು ಕೋವಿಡ್ 269 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ...

ಧಾರವಾಡ: ಮಾಧನಬಾವಿ ಹಾಗೂ ಬೋಗುರ ಗ್ರಾಮದ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಖಂಡಿಸಿ ಹಾಗೂ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರಿನ ಗಾಂಧಿ...

ಬಳ್ಳಾರಿ: ಜಿಲ್ಲೆಯ ಬೆಳಗಲು ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಕೊರೋನಾ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಶಿಕ್ಷಣ ಇಲಾಖೆಯಲ್ಲಿ...