Posts Slider

Karnataka Voice

Latest Kannada News

Breaking News

ಹುಬ್ಬಳ್ಳಿ: ಮನೆಯ ಮುಂದಿನ ಯಜಮಾನನಾಗಬೇಕಿದ್ದ ಯುವಕ ಗೆಳೆಯರಿಂದಲೇ ಕೊಲೆಯಾಗಿದ್ದು, ಆರೋಪಿಗಳು ಡ್ರಗ್ಸ್ ತುಗೊಂಡು ಇದನ್ನ ಮಾಡಿದ್ದಾರೆಂದು ಯುವಕನ ಮನೆಯವರು ದೂರಿದ್ದು, ಚೋಟಾ ಮುಂಬೈನಲ್ಲಿ ಡ್ರಗ್ಸ್ ಸಿಗ್ತಾಯಿದೇಯಾ ಎಂಬ...

ಚಿತ್ರದುರ್ಗ: ಕನ್ನಡ ಸಿನೇಮಾ ರಂಗದ ಮತ್ತೋಬ್ಬ ಯುವ ನಿರ್ದೇಶಕ ಆತ್ಮಹತ್ಯೆಗೆ ಶರಣಾದ ಘಟನೆ ಹೊಳಲ್ಕೆರೆಯಲ್ಲಿ ಸಂಭವಿಸಿದ್ದು, ಸಿನೇಮಾದವರ ಸಾವಿನ ಸರಣಿ ಮುಂದುವರೆದಿದೆ. ಹೇಮಂತ ನಾಯ್ಕ ಎಂಬ ದಾರಿದೀಪ,...

ಹುಬ್ಬಳ್ಳಿ: ಪ್ರತಿಷ್ಠಿತ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರ ಮಗನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ದೇಶಪಾಂಡೆನಗರದ ಕೃಷ್ಣ ಕಲ್ಯಾಣ ಮಂಟಪದ ಬಳಿ ಸಂಭವಿಸಿದೆ. ಭವಾನಿನಗರದ ನಿವಾಸಿ ಲೋಕೇಶ...

ಬೆಂಗಳೂರು: ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ನಿಗದಿಯಾಗಿರುವ ಸಿಇಟಿ ಪರೀಕ್ಷೆಯನ್ನು ನಡೆಸುವ ಸಂಬಂಧ ಕೈಗೊಂಡಿರುವ ನಿರ್ಧಾರವನ್ನು ಮರು ಪರಿಶೀಲನೆ ಮಾಡುವಂತೆ ಹೈಕೋರ್ಟ್ ಸೂಚನೆ ನೀಡಿದ ತಕ್ಷಣವೇ,...

ಧಾರವಾಡ: ಕೊರೋನಾ ಸೋಂಕಿನ ಪ್ರಕರಣಗಳು ಕಡಿಮೆಯಿದ್ದಾಗ ಲಾಕ್‌ಡೌನ್ ಮಾಡಿದ್ದರು. ಈಗ ಪ್ರತಿ ದಿನವೂ ನೂರಾರು ಸೋಂಕಿತರು ಪತ್ತೆಯಾಗುತ್ತಿದ್ದಾರೆ, ಈಗೇಕೆ ಲಾಕ್‌ಡೌನ್ ಮಾಡುತ್ತಿಲ್ಲ ಎಂದು ಸಿಎಫ್‌ಡಿ ಮತ್ತು ಭಾರತದ...

ಬೆಂಗಳೂರು: ಸಚಿವ ಸ್ಥಾನ‌ ಸಿಗಲಿ ಎಂಬ ಕಾರ್ಯಕರ್ತರ ಬಯಕೆ ಈಡೇರದಿದ್ದರೂ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುವ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಇಂದು ಸಿಎಂ ಯಡಿಯೂರಪ್ಪರನ್ನ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು....

*ಧಾರವಾಡ ಕೋವಿಡ್ 3553 ಕ್ಕೇರಿದ ಪ್ರಕರಣಗಳು : 1453 ಜನ ಗುಣಮುಖ ಬಿಡುಗಡೆ* ಧಾರವಾಡ: ಜಿಲ್ಲೆಯಲ್ಲಿ ಇಂದು 173 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ...

ಧಾರವಾಡ: ದಶಕಗಳಿಂದ ಧಾರವಾಡದ ಪ್ರತಿ ಬೀದಿ ಆಳಿದ- ಅಲೆದ ಇಂದುಬಾಯಿ ವಾಜಪೇಯಿ ಅಲಿಯಾಸ್ ಧಾರವಾಡದ ಹೇಮಾಮಾಲಿನಿ ನಿನ್ನೆ ಮಧ್ಯರಾತ್ರಿ ನಿಧರಾಗಿದ್ದಾರೆ. ಇಂದುಬಾಯಿ ವಾಜಪೇಯಿ... ಅಲಿಯಾಸ್ ಹೇಮಾಮಾಲಿನಿ. ದಶಕಗಳ...

ಉತ್ತರಕನ್ನಡ: ಸಂಜೆ ಬಟ್ಟೆ ತೊಳೆದು ಒಣಗಲು ಹಾಕಿದ್ದ ಮಹಿಳೆಯರ ಬಟ್ಟೆಗಳು ಬೆಳಗಾಗುವುದರೊಳಗಾಗಿ ಮಾಯವಾಗುತ್ತಿದ್ದವು. ಪುರುಷರ ಬಟ್ಟೆಗಳನ್ನ ಬಿಟ್ಟು ಹೋಗುತ್ತಿದ್ದು ಏಕೆ ಎಂದು ಎಲ್ಲರೂ ಅಂದುಕೊಳ್ಳುವಾಗಲೇ, ಅದೋಬ್ಬರ ಮನೆಯ...

ಹುಬ್ಬಳ್ಳಿ: ಕೊರೋನಾ ಹಾವಳಿಯಿಂದ ಈಗಾಗಲೇ ತತ್ತರಿಸಿ ಹೋಗಿರುವ NWKRTC ಕಂಡಕ್ಟರ್ ಡ್ರೈವರ್‌ಗಳನ್ನ ಇಲಾಖೆಯ ಹಿರಿಯ ಅಧಿಕಾರಿಗಳು ಹೇಗೆ ನಡೆಸಿಕೊಳ್ಳುತ್ತಿದ್ದಾರೆಂಬುದಕ್ಕೆ ಸಾಕ್ಷಿ ದೊರೆತಿದ್ದು, ಆ ಎಕ್ಸಕ್ಲೂಸಿವ್ ಮಾಹಿತಿ ಇಲ್ಲಿದೆ...