ಧಾರವಾಡ: ಜಿಲ್ಲೆಯಲ್ಲಿಂದು ದಾಖಲೆಯ 200 ಪಾಸಟಿವ್ ಪ್ರಕರಣಗಳು ಪತ್ತೆಯಾಗಿದ್ದು, 6ಜನರು ಮೃತರಾಗಿದ್ದಾರೆ.
Breaking News
ಬೆಳಗಾವಿ: ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಮುಂದುವರೆದದ್ದು ಇಂದು ಕೂಡಾ 60ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿಯವರೆಗೆ ಜಿಲ್ಲೆಯಲ್ಲಿ 26 ಜನರ ಸಾವಿಗೀಡಾಗಿದ್ದಾರೆ. ಇಂದು ಮತ್ತೆ 60 ಜನರಿಗೆ ಕೋವಿಡ್-19...
ಬೆಂಗಳೂರು: ಕೊರೋನಾ ವೈರಸ್ ಮತ್ತೆ ತನ್ನ ಆವಾಂತರವನ್ನ ಮುಂದುವರೆಸಿದ್ದು, ರಾಜ್ಯದಲ್ಲಿಂದು 3648 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ರಾಜ್ಯದಲ್ಲಿ 72 ಜನರು ಸಾವಗೀಡಾಗಿದ್ದಾರೆ. ಕೊರೋನಾ ಪಾಸಿಟಿವ್ ಪ್ರಕರಣಗಳು...
ಧಾರವಾಡ: ಮಧ್ಯಾಹ್ನ ಸುರಿದ ಮಳೆಯಿಂದ ಟೋಲ್ ನಾಕಾ ಬಳಿಯ ರಸ್ತೆಯಲ್ಲಿ ನೀರು ನಿಂತಿದ್ದು, ಹೊಳೆಯಾಗಿ ಕಾಣತೊಡಗಿದೆ. ಹುಬ್ಬಳ್ಳಿ-ಧಾರವಾಡ ಪ್ರಮುಖ ರಸ್ತೆಯಲ್ಲೇ ನಿಲ್ಲುವ ನೀರನ್ನ ಹೊರ ಹೋಗುವಂತೆ ಮಾಡಲು...
ಬೆಂಗಳೂರು: ಕೊರೋನಾ ಸಮಯದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದ ಹತ್ತು ದಿನಗಳ ನಂತರ ವಿಕಾಸಸೌಧದಲ್ಲಿ ಸಚಿವ ಶ್ರೀರಾಮುಲು, ಅಶ್ವತ್ಥ್ ನಾರಾಯಣ ಅಧಿಕಾರಿಗಳೊಂದಿಗೆ ಮಾಧ್ಯಮದಗಳ ಮುಂದೆ...
ಬೆಂಗಳೂರು: ರಾಜಧಾನಿಯಲ್ಲಿ ಲಾಕ್‌ಡೌನ್ ಮುಗಿದರೂ ಕರ್ಪ್ಯೂ ಮತ್ತು ಸಂಡೇ ಲಾಕ್‌ಡೌನ್ ಮುಂದುವರೆಯಲಿದೆ ಎಂಬ ಆದೇಶವನ್ನ ರಾಜ್ಯ ಸರಕಾರ ಹೊರಡಿಸಿದೆ. ರಾಜ್ಯಾಧ್ಯಂತ ರಾತ್ರಿ ಒಂಬತ್ತರಿಂದ ಬೆಳಗಿನ ಜಾವ ಐದು...
ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶವನ್ನು ಆಗಸ್ಟ್ ಮೊದಲ ವಾರದಲ್ಲಿ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ....
ಒಟ್ಟು 2324 ಕ್ಕೇರಿದ ಪ್ರಕರಣಗಳ ಸಂಖ್ಯೆ ಇದುವರೆಗೆ 836 ಜನ ಗುಣಮುಖ ಬಿಡುಗಡೆ 1415 ಸಕ್ರಿಯ ಪ್ರಕರಣಗಳು ಇದುವರೆಗೆ 73ಮರಣ ಧಾರವಾಡ: ಜಿಲ್ಲೆಯಲ್ಲಿ ಇಂದು 84 ಕೋವಿಡ್...
ರಾಯಚೂರ: ಕೊರೋನಾ ಸೋಂಕಿತನ ಶವ ಬಿಸಾಕಿ, ಪಿಪಿಇ ಕಿಟ್ ಧರಿಸಿ ಶ್ರಧ್ದಾಂಜಲಿ ವಾಹನ ಹತ್ತಿದ ಸಿಬ್ಬಂದಿ ಅಂತ್ಯ ಸಂಸ್ಕಾರ ಮಾಡದೆ ಪರಾರಿಯಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಸೋಂಕಿತನ...