Posts Slider

Karnataka Voice

Latest Kannada News

Breaking News

ಔರಂಗಾಬಾದ್: ಕೊರೋನಾ  ವೈರಸ್ ಈಗಾಗಲೇ ಮಹಾರಾಷ್ಟ್ರವನ್ನೂ ಬಿಡದೇ ಕಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇಂತಹ ಸಮಯದಲ್ಲಿ ತಮ್ಮೂರಿಗೆ ತೆರಳಲು ರೇಲ್ವೆ ನಿಲ್ದಾಣದ ಪಕ್ಕದಲ್ಲಿರುವ ಹಳಿಗಳ ಮೇಲೆ ಮಲಗಿದ್ದ...

ಹಾವೇರಿ: ಕರೋನಾ ಕೋವಿಡ್ ಭೀತಿ ಹಿನ್ನೆಲೆಯಲ್ಲಿ ತಿಂಗಳಿನಿಂದ ಬಾಗಿಲು ಮುಚ್ಚಿದ ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡಿರುವ ಚೋರರು, ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿನ ಶಕ್ತಿ ದೇವತೆ ಚೌಡೇಶ್ವರಿ ದೇವಿ ಅಮ್ಮನವರ...

 ಬೆಂಗಳೂರು:  ಜೀವನೋಪಾಯಕ್ಕೆ ಸಾಂಪ್ರದಾಯಿಕ ವೃತ್ತಿಯನ್ನು ಅವಲಂಬಿಸಿರುವ ವಿವಿಧ ಸಮುದಾಯಗಳ ಮುಖಂಡರು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರನ್ನು ಭೇಟಿಯಾಗಿ ಕೊರೋನಾ ಪ್ಯಾಕೇಜ್‍ನಲ್ಲಿ ಸರ್ಕಾರ ತಮ್ಮನ್ನು ಕಡೆಗಣಿಸಿರುವ ಬಗ್ಗೆ...

ಹಾವೇರಿ: ಜಿಲ್ಲೆಯ ಸವಣೂರ ತಾಲೂಕಿನ ಹಿರೇಮುಗದೂರ ಗ್ರಾಮದಲ್ಲಿ 70 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, ಶವವನ್ನ ಹೂಳಲು ಕುಟುಂಬಸ್ಥರು ಸಿದ್ದವಾಗಿದ್ದ ಕೊನೆಯ ಕ್ಷಣದಲ್ಲಿ ಮೃತದೇಹದಿಂದ ಗಂಟಲು ದ್ರವವನ್ನ ಆರೋಗ್ಯ...

ಬಳ್ಳಾರಿ: ನಗರದಲ್ಲಿ ಕರೋನಾ ವೈರಸ್ ಪಾಸಿಟಿವ್ ಪ್ರಕರಣದ 14ನೇ ಸೋಂಕಿತನಿಂದ 64 ಜನರಿಗೆ ಮಿಠಾಯಿ ಹಂಚಿದ ಪರಿಣಾಮ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದ್ದು, ಜಿಲ್ಲೆಯಲ್ಲೇ ಆತಂಕದ ಛಾಯೆ ಹೆಚ್ಚತೊಡಗಿದೆ....

ಬೆಂಗಳೂರು: ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವೃದ್ಧ ದಂಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ಸಂಬಂಧಿಕರೇ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.. ನಿವೃತ್ತ ಸರ್ಕಾರಿ ನೌಕರರಾಗಿದ್ದ...

ತುಮಕೂರು: ಮೂರು ತಿಂಗಳ ಮನೆ ಬಾಡಿಗೆಯನ್ನ ನಿಧಾನವಾಗಿಯಾದರೂ ಕಟ್ಟಲೇಬೇಕು. ಬಾಡಿಗೆದಾರರಿಗೆ ಅವಕಾಶ ನೀಡಬೇಕು. ಆದರೆ, ಬಾಡಿಗೆದಾರರು ಬಾಡಿಗೆ ಹಣವನ್ನ ನೀಡಲೇಬೇಕೆಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. ಮದ್ಯದಿಂದಲೇ...

ವಿಜಯಪುರ: ನಿರಂತರವಾಗಿ ಸುರಿದ ಬಾರಿ ಮಳೆಗೆ ನಿಂಬೆ, ಮಾವು ಹಾನಿಯಾಗಿದ್ದು, ಬಿರುಗಾಳಿಗೆ ಮಾವು ಹಾಗೂ ನಿಂಬೆ ಗಿಡಗಳು ನೆಲಕ್ಕುರುಳಿದ್ದು, ರೈತ ಮತ್ತಷ್ಟು ಕಂಗಾಲಾಗಿದ್ದಾನೆ. ಸಿಂದಗಿ ತಾಲೂಕಿನ ಡಂಬಳ,...

ಕೋಲಾರ: ಮದ್ಯ ಮಾರಾಟ ಆರಂಭಿಸಿದ್ದಕ್ಕೆ ಮಹಿಳೆಯರ ಆಕ್ರೋಶಗೊಂಡಿದ್ದು, ಮಕ್ಕಳ ಕಾಲಿನ ಚೈನ್, ಪಾತ್ರೆ, ರೇಷನ್ ಅಡವಿಟ್ಟು ಮದ್ಯಸೇವನೆ ಮಾಡುತ್ತಿದ್ದಾರೆ. ಹೀಗಾಗಿ ಕುಡುಕ ಗಂಡಂದಿರ ಕಾಟಕ್ಕೆ ಬೇಸತ್ತ ಕೆಜಿಎಪ್...

ತುಮಕೂರು: ಕೆಲವೆಡೆ ಕಳಪೆ ಬೇಳೆ ಬಂದಿದೆ ಅದನ್ನ ಜನ್ರಿಗೆ ವಿತರಣೆ ಮಾಡಬಾರದು. ಕಳಪೆ ಬೇಳೆಯನ್ನ ಸರಬರಾಜು ಮಾಡಿದವ್ರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಸಚಿವ ಗೋಪಾಲಯ್ಯ...