Posts Slider

Karnataka Voice

Latest Kannada News

Breaking News

ಕೋಲಾರ: ಕೊರೋನಾ ವೈರಸ್ ಪ್ರಕರಣದಿಂದ ಜನಸಂದಣಿ ಕಡಿಮೆಯಾಗುತ್ತಿದಂತೆ ನಾಡಿನತ್ತ ಪಕ್ಷಿ-ಪ್ರಾಣಿಗಳು ಬರಲಾರಂಭಿಸಿವೆ. ಇಂದು ಬೆಳ್ಳಂಬೆಳಿಗ್ಗೆ ಇಲ್ಲಿನ ಜಯನಗರದಲ್ಲಿ ನವಿಲುಗಳ ಸದ್ದು ಜನರನ್ನ ಮಂತ್ರಮುಗ್ಧರನ್ನಾಗಿಸಿತು. ನವಿಲುಗಳನ್ನ ನೋಡಲು ಬೆಟ್ಟ-ಗುಡ್ಡಅಲೆಯುತ್ತಿದ್ದವರಿಗೆ...

ಚಾಮರಾಜನಗರ: ವೈನ್ ಶಾಪ್ ಬಂದಾಗಿರುವ ಪರಿಣಾಮ ಜಿಲ್ಲೆಯಲ್ಲಿ ಹಲವರು ಕಳ್ಳಬಟ್ಟಿ ತಯಾರಿಕೆ ಆರಂಭಿಸಿದ್ದು, ಈಗಾಗಲೇ ನಾಲ್ಕು ಪ್ರಕರಣಗಳು ಬಯಲಿಗೆ ಬಂದಿದ್ದು, ನೂರಾರೂ ಲೀಟರ್ ಕಳ್ಳಬಟ್ಟಿ ಸಾರಾಯಿ ನಾಶ...

ಹಾವೇರಿ: ಎರಡ್ಮೂರು ಅಡಿಯ ಕಲ್ಲಿನ ಗೋಡೆಯನ್ನ ಕೊರೆದು ಮಧ್ಯವನ್ನ ಕದ್ದು ಪರಾರಿಯಾದ ಘಟನೆ ಜಿಲ್ಲೆಯ ಸವಣೂರ ಪಟ್ಟಣದಲ್ಲಿ ನಡೆದಿದೆ. ಶ್ರೀ ರೇಣುಕಾದೇವಿ ವೈನ್ ಶಾಪ್ ನ ಹಿಂಬಾಗದ...

ಧಾರವಾಡ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಡರಾತ್ರಿಯವರೆಗೂ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು, ಸಾರ್ವಜನಿಕರು ಹೊರಗೆ ಬರದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ನಿನ್ನೆ ರಾತ್ರಿ ಕೂಡ ನವಲಗುಂದ ಪಟ್ಟಣದಲ್ಲಿ ಇನ್ಸ್ ಪೆಕ್ಟರ್...

ಕಲಬುರಗಿ:  ಸಾರ್ವಜನಿಕರ ಓಡಾಟ-ವಾಹನಗಳ ಸಂಚಾರ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳು  ಅಲ್ಲಲ್ಲಿ ಕಾಣತೊಡಗಿವೆ. ಇದೀಗ ಚಿರತೆಯೊಂದು ಕಬ್ಬಿನ ತೋಟದಲ್ಲಿ ಪ್ರತ್ಯಕ್ಷವಾಗಿದ್ದು, ಬೋನ್ ಇಲ್ಲದ ಕಾರಣ ಅರಣ್ಯ ಇಲಾಖೆ...

ಧಾರವಾಡ: ಜಿಲ್ಲೆಯ ನವಲಗುಂದ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅಧಿಖಾರಿಗಳ ಸಭೆ ನಡೆಸಿ, ಲಾಕ್ ಡೌನ್ ಸಮಯದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಎಚ್ಚರಿಕೆ ವಹಿಸಬೇಕೆಂದು...

ಬೆಂಗಳೂರು: ಕೊರೋನಾ ವೈರಸ್ ಪಾಸಿಟಿವ್ ಪ್ರಕರಣದ ರೋಗಿಯ ಟ್ರಾವೆಲ್ ಹಿಸ್ಟರಿಯಲ್ಲಿ ಮಂತ್ರಿಗಳ ಸಂಪರ್ಕ ಇರುವ ಬಗ್ಗೆ ಅನುಮಾನವಿದ್ದು, ಅದೇ ಕಾರಣಕ್ಕೆ ಡಿಸಿಎಂ ಅಶ್ವತ್ಥ ನಾರಾಯಣ, ಗೃಹ ಸಚಿವ...

ತುಮಕೂರು: ಮಧ್ಯ ಮಾರಾಟ ಮಾಡಬೇಕೋ ಬೇಡವೋ ಎಂದು ಗೊಂದಲದಲ್ಲಿರುವ ರಾಜ್ಯ ಸರಕಾರದ ನಿರ್ಣಯಕ್ಕೆ ವ್ಯತಿರಿಕ್ತವಾಗಿ ಮಧ್ಯ ಸಾಗಾಟ ನಿರಂತರವಾಗಿ ನಡೆಯುತ್ತಿದ್ದು, ಹೊಸ ಕಾರಿನಲ್ಲಿ 62 ಲೀಟರ್ ಮಧ್ಯ...

ಚಿಕ್ಕಮಗಳೂರು: ಕೊರೋನಾ ವೈರಸ್ ಇಡೀ ಮನುಕುಲವನ್ನೇ ನಡುಗಿಸಿದ ಸಮಯದಲ್ಲೂ ಆಸ್ತಿಗಾಗಿ ಅಣ್ಣನನ್ನೇ ಕೊಲೆ ಮಾಡಿರುವ ಪ್ರಕರಣ ಮೂಡಗೆರೆ ತಾಲೂಕಿನ ಚೇಗು ಗ್ರಾಮದಲ್ಲಿ ನಡೆದಿದೆ. ಬಣಕಲ್ ಪೊಲೀಸ್ ಠಾಣೆ...

ಹುಬ್ಬಳ್ಳಿ: ವಾಣಿಜ್ಯನಗರಿಯ ಒಂದೇ ಕುಟುಂಬದಲ್ಲಿ ಐದು ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದ ನಂತರ ಅವಳಿನಗರದಲ್ಲಿ ಮತ್ತಷ್ಟು ಬಿಗಿ ಕಾವಲನ್ನ ಹಾಕಲಾಗಿದ್ದು, ಬೇರೆ ಜಿಲ್ಲೆಯಿಂದ ಬಂದ ಯಾವುದೇ ವಾಹನಗಳನ್ನ...