Posts Slider

Karnataka Voice

Latest Kannada News

Breaking News

ಧಾರವಾಡ:  ಜಿಲ್ಲೆಯ ಮೂರು ಭಾಗದಲ್ಲಿ ಚಿರತೆಯ ಕುರುಹುಗಳು ಸಿಕ್ಕರೂ, ಅದು ಮಾತ್ರ ಸಿಗದೇ ಬಹುತೇಕರನ್ನ ಹೈರಾಣ ಮಾಡುತ್ತಿರುವುದು ಮುಂದುವರೆದಿದೆ. ಇಂದಿನ ಕಾರ್ಯಾಚರಣೆಯ ದೃಶ್ಯಗಳು.. https://www.youtube.com/watch?v=xma9XPYy2PA ಹುಬ್ಬಳ್ಳಿಯ ನೃಪತುಂಗ...

ಧಾರವಾಡ: ವಾಣಿಜ್ಯನಗರಿ, ಧಾರವಾಡ ತಾಲೂಕಿನ ಕಬ್ಬೇನೂರ ಹಾಗೂ ಕವಲಗೇರಿಯಲ್ಲಿ ಚಿರತೆಗಳು ಕಂಡು ಬಂದಿದ್ದು, ಒಟ್ಟು ಎಷ್ಟು ಚಿರತೆಗಳಿವೆ ಎಂಬುದರ ಬಗ್ಗೆ ನಿಖರವಾದ ಮಾಹಿತಿಯನ್ನ ಇನ್ನೂ ಕಂಡು ಹಿಡಿಯಲು...

ಬೆಂಗಳೂರು: ಹಣಕಾಸಿನ ದುರುಪಯೋಗ ಪ್ರಕರಣದಲ್ಲಿ ಭಾಗಿಯಾಗಿದ್ದ ಕಲಘಟಗಿ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಯನ್ನ ಕಡ್ಡಾಯ ನಿವೃತ್ತಿಗೊಳಿಸಲು ಸಚಿವ ಸಂಪುಟ ತೀರ್ಮಾನಿಸಿದೆ. ಕಲಘಟಗಿಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ಮೇಟಿ ಅವರ...

ಧಾರವಾಡ: ಹದಿನಾಲ್ಕರ ಬಾಲೆಗೆ ಎಗ್‌ರೈಸ್, ಗೋಬಿಮಂಚೂರಿ ಕೊಡಿಸುವ ನೆಪದಲ್ಲಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಲಾಗಿದ್ದು, ಈ ಬಗ್ಗೆ ಬಾಲಕಿಯನ್ನ ನಿರ್ಭಯಾ ಕೇಂದ್ರದಲ್ಲಿಟ್ಟು ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಡೀ...

ಧಾರವಾಡ: ತಾಲೂಕಿನ ಕವಲಗೇರಿಯಲ್ಲಿ ನಿನ್ನೆಯಿಂದ ಕಾರ್ಯಾಚರಣೆ ನಡೆಸುತ್ತಿದ್ದರೂ ಕಾಣದ ಚಿರತೆ, ಇಂದು ಗೋವಿಗಾಗಿ ಹೊಂಚು ಹಾಕಿ ಕುಳಿತಿರುವುದು ಕಂಡು ಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ. ಈ ಬಗ್ಗೆ...

ಧರ್ಮಸ್ಥಳ: ಮಾಜಿ ಸಚಿವ ವಿನಯ ಕುಲಕರ್ಣಿಯವರು ಧರ್ಮಸ್ಥಳದ  ಶ್ರೀ  ವೀರೇಂದ್ರ ಹೆಗ್ಗಡೆಯವರನ್ನ ಭೇಟಿ ಮಾಡಿ, ಆಶೀರ್ವಾದ ಪಡೆದರು. ಸುಮಾರು ಸಮಯದ ವರೆಗೆ ಶ್ರೀ ವೀರೇಂದ್ರ ಹೆಗ್ಗಡೆಯವರೊಂದಿಗೆ ಸಮಯ...

ಧಾರವಾಡ: ರಾಜ್ಯ ಸರಕಾರ ಕೋವಿಡ್ ನಿಯಮಗಳನ್ನ ಪಾಲನೆ ಮಾಡುವಂತೆ ನೀಡಿರುವ ಆದೇಶವನ್ನ ಶಾಲಾ ಕಾಲೇಜುಗಳು ನಿರ್ವಹಣೆ ಮಾಡುತ್ತಿವೆಯಾ ಅಥವಾ ಇಲ್ಲವೋ ಎಂಬುದನ್ನ ತಿಳಿಯಲು ಧಾರವಾಡ ಲೋಕಾಯುಕ್ತ ಅಧಿಕಾರಿಗಳು...

ಧಾರವಾಡ: ತಾಲೂಕಿನ ಹಾರೋಬೆಳವಡಿ ಹಾಗೂ ಕಬ್ಬೇನೂರ ಗ್ರಾಮದ ಸಮೀಪದಲ್ಲಿ ಚಿರತೆಯ ಹೆ ಜ್ಜೆ ಗುರುತುಗಳು ಪತ್ತೆಯಾಗಿದ್ದು, ಅರಣ್ಯಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಪಿಡಿಓ ಸಮೇತ ಇನ್ನುಳಿದ ಸಿಬ್ಬಂದಿ...

ವಿಜಯಪುರ ಜಿಲ್ಲೆಯಲ್ಲಿ ಗಂಡು ಮಗು ಮಾರಾಟ ಪ್ರಕರಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಪತ್ತೆಯಾದ ಮಗುಮಗುವಿಗೆ ಅನಾರೋಗ್ಯವಾದ ಕಾರಣ ಕಿಮ್ಸ್ ಗೆ ದಾಖಲಿಸಲಾಗಿತ್ತು ಮಗು ಮಾರಾಟಕ್ಕೆ ತೆಗೆದುಕೊಂಡಿದ್ದವರು ಕಿಮ್ಸ್...

ಹುಬ್ಬಳ್ಳಿ: ನಗರದ ಶಹರ ಠಾಣೆ ವ್ಯಾಪ್ತಿಯ ತಬೀಬ ಲ್ಯಾಂಡ್ ವಾಟರ್ ಟ್ಯಾಂಕ್ ಹತ್ತಿರ ನಡೆದ ಪೊಲೀಸ ಕಾರ್ಯಾಚರಣೆಯಲ್ಲಿ ನಾಲ್ವರನ್ನ ಬಂಧಿಸಲಾಗಿದೆ ಎಂದು ಹೇಳಿಕೊಂಡಿರುವ ಪೊಲೀಸರ ನಡೆಯ ಬಗ್ಗೆ...