Posts Slider

Karnataka Voice

Latest Kannada News

ಹುಬ್ಬಳ್ಳಿ- ಧಾರವಾಡ

ಧಾರವಾಡ: ನಿರಂತರವಾಗಿ ಮಳೆ ಆರಂಭವಾದ ಪರಿಣಾಮ ಶ್ರೀ ಕ್ಷೇತ್ರ ರೇಣುಕಾದೇವಿಗೆ ಸವದತ್ತಿ ಮೂಲಕ ಹೋಗುವವರು ಹಾರೋಬೆಳವಡಿ ಹತ್ತಿರ ಮತ್ತೆ ರಸ್ತೆ ಬಂದ್ ಆಗಿರುವುದನ್ನ ಗಮನದಲ್ಲಿಟ್ಟುಕೊಂಡು ಪ್ರಯಾಣ ಆರಂಭಿಸಿ....

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ಗಳಿಗೆ ಆಮ್ ಆದ್ಮಿ ಪಕ್ಷದ ಉಸ್ತುವಾರಿ ಹಾಗೂ ಸಹ- ಉಸ್ತುವಾರಿಗಳನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಆದೇಶ...

ಹುಬ್ಬಳ್ಳಿ: ಪಶ್ವಿಮ ಪದವೀಧರ ಕ್ಷೇತ್ರದ ಚುನಾವಣೆಯ ಪ್ರಚಾರದಲ್ಲಿ ಹುಬ್ಬಳ್ಳಿಯ ಇಬ್ಬರು ಯುವನಾಯಕರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ವಾಣಿಜ್ಯನಗರಿಯ ಜೋಡೆತ್ತುಗಳಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಸಂತೋಷ...

ಹುಬ್ಬಳ್ಳಿ: ಬೆಂಗಳೂರಿನಲ್ಲಿ ಗಾಂಧಿಬಜಾರ್‍ನ ಡಿವಿಜಿ ರಸ್ತೆಗೆ ಹೋದವರು ಭಾಸ್ಕರ್ಸ್ ಅವರ ಮನೆಹೋಳಿಗೆ ರುಚಿ ನೋಡದೇ ಬರುವುದಿಲ್ಲ. ಹುಬ್ಬಳ್ಳಿಯಲ್ಲೂ ಇಂದು ಇದೇ ರುಚಿಯ ಹೋಳಿಗೆ ತಿನ್ನುವ ಅವಕಾಶ ಸಿಕ್ಕಿದೆ. ಶಿರೂರು ಪಾರ್ಕ್...

ಹುಬ್ಬಳ್ಳಿ: ಬೇರೆಯವರ ಮನೆಯಲ್ಲಿ ಬರುತ್ತಿದ್ದ ಹಾವುಗಳನ್ನ ಹಿಡಿದು ಬೇರೆ ಪ್ರದೇಶಗಳಿಗೆ ಬಿಟ್ಟು ಬರುತ್ತಿದ್ದ ಸ್ನೇಕ ವಿಶ್ವನಾಥನಿಗೆ ಇಂದು ಹಾವೊಂದು ಕಚ್ಚಿದ್ದು, ಅದೇ ಹಾವನ್ನ ಡಬ್ಬಿಯಲ್ಲಿ ಹಾಕಿಕೊಂಡು ಕಿಮ್ಸಗೆ...

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರಾಗಿ ಐಪಿಎಸ್ ಅಧಿಕಾರಿ ಲಾಬು ರಾಮ್ ಇಂದು ಅಧಿಕಾರ ಸ್ವೀಕಾರ ಮಾಡಿದ್ದು, ಅವಳಿನಗರದ ಬಹುತೇಕ ಪೊಲೀಸ್ ಅಧಿಕಾರಿಗಳು ಹಾಜರಿದ್ದರು. ಇಂದು ಮಧ್ಯಾಹ್ನದ ವೇಳೆಗೆ...

ಹುಬ್ಬಳ್ಳಿ: ಇದೇ 28 ರಂದು ನಡೆಯಲಿರುವ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿಂದು ಮಾತನಾಡಿದ ಮಾಜಿ ಸಚಿವ ಎಚ್.ಕೆ.ಪಾಟೀಲ, ಪಶ್ಚಿಮ ಪದವೀಧರರ ಕ್ಷೇತ್ರ ಅತ್ಯಂತ ಪ್ರಜ್ಞಾವಂತರ...

ಹುಬ್ಬಳ್ಳಿ: ಮನೆಯಲ್ಲಿ ಮಲಗಿದ್ದ ಯುವಕನನ್ನ ಕರೆದುಕೊಂಡು ಹೋಗಿ ಕಣ್ಣನ್ನೇ ಕಳೆಯುವ ಹಂತಕ್ಕೆ ಹೋಗಿರುವ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್ ಸಿಕ್ಕಿದ್ದು, ಕಣ್ಣಲ್ಲಿ ರಕ್ತ ಸುರಿಯುತ್ತಿದ್ದಂತೆ ಪೊಲೀಸ್ ಹೊನ್ನಪ್ಪ ಬೇಡವೆಂದರೂ...

ಧಾರವಾಡ: ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆಯನ್ನು ನಾನು ಮಾಡಿಸಿದೆ, ನಮ್ಮ ಸಂಘಟನೆಯ ಮನವಿ ಮೇರೆಗೆ ಆಗಿದೆ ಎನ್ನುವ ಮಹಾನ್ ಶಿಕ್ಷಕ, ನೌಕರರ ಪ್ರತಿನಿಧಿಗಳೇ. ವರ್ಗಾವಣೆಯಂತಹ ಪ್ರಕ್ರಿಯೆ ಋತುಮಾನ ಸಹಜವಾದದ್ದು...

ಕೊರೋನಾ ಸಂದರ್ಭದಲ್ಲಿ ಬಹುತೇಕ ಪದವೀಧರರು ನೌಕರಿ ಕಳೆದುಕೊಂಡಿದ್ದು ನಿರುದ್ಯೋಗಿ ಪದವೀಧರರ ಸಂಖ್ಯೆ ಹೆಚ್ಚಾಗಿದೆ. ಅವರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಪ್ರಸ್ತುತ ಸಂದರ್ಭದಲ್ಲಿ ಸರ್ಕಾರ ನೇಮಕಾತಿ ಮೂಲಕ ಪರಿಸ್ಥಿತಿಯನ್ನು...

You may have missed