Posts Slider

Karnataka Voice

Latest Kannada News

ಹುಬ್ಬಳ್ಳಿ- ಧಾರವಾಡ

ನವದೆಹಲಿ: ಹಲವು ದಿನಗಳಿಂದ ಕೊರೋನಾ ಪಾಸಿಟಿವ್ ನಿಂದ ಬಳಲುತ್ತಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಚಿಕಿತ್ಸೆ ಫಲಿಸದೇ ಸೇನಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ದೇಶದ ಚತುರ ರಾಜಕಾರಣಿಯಂದೇ ಖ್ಯಾತಿ...

ಹುಬ್ಬಳ್ಳಿ: ಗೃಹ ಸಚಿವ ಬಸವರಾಜ ಬೊಮ್ಮಾಯಿ ನಿನ್ನೆಯಷ್ಟೇ ಪೊಲೀಸ್ ಆಯುಕ್ತರಿಗೆ ಖಡಕ್ ಸೂಚನೆಯನ್ನ ಕೊಟ್ಟು ಹೋಗಿದ್ರು. ಏನೇ ಗಲಾಟೆಗಳಾದರೂ ನೀವೇ ಜವಾಬ್ದಾರಿ ಎಂದು ಎಚ್ಚರಿಸಿದ್ರು ಕೂಡಾ. ಇಲ್ಲಿದೆ...

ಹುಬ್ಬಳ್ಳಿ: ಸರಕಾರದ ಕೆಲಸ ದೇವರ ಕೆಲಸ ಎಂದುಕೊಂಡು ನಡೆಯುವ ಅಧಿಕಾರಿಗಳು ಅದನ್ನ ಸರಿಯಾಗಿಯೇ ನಿಭಾಯಿಸುತ್ತಾರಾ ಎಂಬ ಪ್ರಶ್ನೆಗಳು ಪದೇ ಪದೇ ಮೂಡುತ್ತಲೇ ಇರುತ್ತವೆ. ಈಗ ಮತ್ತೊಂದು ಸಾಕ್ಷಿಯಾಗಿ...

ಧಾರವಾಡ: ಕಲಘಟಗಿ ತಾಲೂಕಿನ ತುಮರಿಕೊಪ್ಪ ವ್ಯಾಪ್ತಿಯ ಕೂಡಲಗಿ ಮೀಸಲು ಅರಣ್ಯ ಪ್ರದೇಶದಲ್ಲಿ ಆಕ್ರಮವಾಗಿ ಸಾಗವಾನಿ ಮರ ಕಡಿದು ಅಕ್ರಮವಾಗಿ ಸಾಗಿಸಲು ಪ್ರಯತ್ನಿಸುತ್ತಿದ್ದ ಓರ್ವನನ್ನ ಅರಣ್ಯ ಇಲಾಖೆ ಅಧಿಕಾರಿಗಳು...

ಹುಬ್ಬಳ್ಳಿ: ಖಾಲಿ ಕ್ವಾಟರ್ ಬಾಟ್ಲೂ.. ಎನ್ನುವ ಸ್ಥಿತಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯದ್ದಾಗಿದೆ. ಅದರ ಆವರಣವೇ ಕುಡುಕರ ಬೀಡಾಗಿದ್ದು, ಎಲ್ಲವೂ ಖುಲ್ಲಂಖುಲ್ಲಾ ನಡೆಯುತ್ತಿದ್ದರೂ ಹೇಳೋರು ಇಲ್ಲಾ.. ಕೇಳೋರು ಇಲ್ಲಾ...

ಹುಬ್ಬಳ್ಳಿ: ಆಟವಾಡಿ ಮನೆಗೆ ಬರುತ್ತೇನೆ ಎಂದು ಹೋದ ಮಗ ಮತ್ತೆ ಮರಳಿ ಬಾರದ ಲೋಕಕ್ಕೆ ಹೋಗಿದ್ದಾನೆಂದು ಮನೆಯವರಿಗೆ ಗೊತ್ತಾಗಿದ್ದು, ಬೆಳಿಗ್ಗೆ ಕೆರೆಯಲ್ಲಿ ಬಾಲಕ ಹೆಣವಾಗಿ ಸಿಕ್ಕಾಗ. ಹೌದು.....

ಹುಬ್ಬಳ್ಳಿ: ನಗರದಲ್ಲಿ ಲಾಕ್ ಡೌನ್ ಇದ್ದ ಸಂದರ್ಭದಿಂದಲೂ ಅಲ್ಲಲ್ಲಿ ಬಾರ್ ಗಳ ಕಳ್ಳತನ ನಿರಂತರವಾಗಿ ನಡೆಯುತ್ತಿದ್ದು, ಯಾವುದೇ ರೀತಿಯ ಕಡಿವಾಣ ಬೀಳದೇ ಇರುವುದು ಅಚ್ಚರಿ ಮೂಡಿಸಿದೆ. ಎಕ್ಸಕ್ಲೂಸಿವ್...

ಧಾರವಾಡ: ಕೊರೋನಾ ಪಾಸಿಟಿವ್ ಪ್ರಕರಣಗಳು ಧಾರವಾಡ ಜಿಲ್ಲೆಯನ್ನೂ ಅತಿಯಾಗಿ ಬಾಧಿಸತೊಡಗಿದ್ದು, ಹಲವು ಸರಕಾರಿ ಕಚೇರಿಗಳಿಗೂ ಇದು ಹಬ್ಬುತ್ತಿದೆ. ಇದೀಗ ಜಿಲ್ಲಾ ಪಂಚಾಯತಿಗೂ ವಕ್ಕರಿಸಿದ್ದು, ಇಂದು ಜಿಲ್ಲಾ ಪಂಚಾಯತಿ...

ಹುಬ್ಬಳ್ಳಿ: ನವನಗರ ಬಳಿ ಅತಿ ವೇಗವಾಗಿ ಬರುತ್ತಿದ್ದ ಅಂಬ್ಯುಲೆನ್ಸ್ ಡಿಯೋಗೆ ಡಿಕ್ಕಿ ಹೊಡೆದ ಪರಿಣಾಮ ಬಿಇ ವಿದ್ಯಾರ್ಥಿಯೋರ್ವನ ಚಿಂತಾಜನಕವಾಗಿದ್ದು, ಡಿಯೋ ದ್ವಿಚಕ್ರ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ನವನಗರದ...

ಧಾರವಾಡ: ಜಿಲ್ಲೆಯ ಕಲಘಟಗಿಯ ತಾಲೂಕಿನ ಕಾರ್ಮಿಕರು ಕೊರೋನಾ ಸಮಯದಲ್ಲಿ ಮತ್ತಷ್ಟು ಬೇಸರದ ಜೀವನವನ್ನ ನಡೆಸುವಂತಾಗಿದೆ. ಇದಕ್ಕೆ ಕಾರಣವಾಗಿದ್ದು, ಕಾರ್ಮಿಕ ಇಲಾಖೆಯ ಲಂಚಾವತಾರ. ಸರಕಾರಿ ಶುಲ್ಕವಿರುವುದು ಕೇವಲ 75...