ಧಾರವಾಡ: ಕ್ಷೇತ್ರಗಳ ವಿಂಗಡನೆಯಾದ ನಂತರ ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರವನ್ನ ಹಿಡಿಯುವುದರಲ್ಲಿ ಅನುಮಾನಗಳು ಉಳಿದಿಲ್ಲವಾದ್ದರಿಂದ, ಮೇಯರ್ ಯಾರು ಆಗ್ತಾರೆಂಬ ಚರ್ಚೆಗಳು...
ಹುಬ್ಬಳ್ಳಿ- ಧಾರವಾಡ
82 ವಾರ್ಡ್‍ಗಳ ಫಲಿತಾಂಶ ; 39 ಬಿಜೆಪಿ, 33 ಕಾಂಗ್ರೆಸ್, 3 ಎಐಎಂಐಎಂ, 1 ಜೆಡಿಎಸ್ ಮತ್ತು 6 ಪಕ್ಷೇತರರಿಗೆ ಜಯ -ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಧಾರವಾಡ:...
ಧಾರವಾಡ: ತೀವ್ರ ಹಣಾಹಣಿಗೆ ಕಾರಣವಾಗಿದ್ದ ವಾರ್ಡ್ ಸಂಖ್ಯೆ 23ರಲ್ಲಿ ಕಾಂಗ್ರೆಸ್ ನ ಮಂಜುನಾಥ ಬಡಕುರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದು, ಗೆಲುವಿಗೆ ಕಾರಣವಾಗಿದ್ದ ಆನಂದ ಕಲಾಲರನ್ನ ಮೇಲಕ್ಕೇತ್ತಿ ಸಂತಸ...
ಧಾರವಾಡ: ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಮೂವರು ಮಾಜಿ ಮೇಯರ್ ಗಳು ಸೋಲನ್ನ ಅನುಭವಿಸಿದ್ದು, ಇಬ್ಬರು ಮಾಜಿ ಮೇಯರ್ ಗಳು ಗೆಲುವಿನ ನಗೆಯನ್ನ ಬೀರಿದ್ದಾರೆ. ಭಾರತೀಯ ಜನತಾ ಪಕ್ಷದ...
ಧಾರವಾಡ: ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 28 ವಯಸ್ಸಿನ ಯುವಕನೋರ್ವ ಎಂಟ್ರಿಯಾಗಲಿದ್ದು, ಪಾಲಿಕೆಯ ಅತಿ ಸಣ್ಣ ಸದಸ್ಯನಾಗುತ್ತಿದ್ದಾರೆ. ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಒಳಪಡುವ ವಾರ್ಡ್ ಸಂಖ್ಯೆ 5ರ ಅಭ್ಯರ್ಥಿ...
ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಯಾಗಿದ್ದು, ಒಂದೇ ಮನೆತನದ ಮೂವರು ಪಾಲಿಕೆಗೆ ಸದಸ್ಯರಾಗಿ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದಾರೆ. ಮಹಾನಗರ ಪಾಲಿಕೆಯ ವಾರ್ಡ ಸಂಖ್ಯೆ 52ರಲ್ಲಿ...
ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿದ್ದ ಮೋಹನ ಅಸುಂಡಿಯವರು 82ನೇ ವಾರ್ಡಿನಲ್ಲಿ ತಮ್ಮ ಪತ್ನಿಗಾಗಿ ಟಿಕೆಟ್ ಕೇಳಿದ್ದರೂ, ಸ್ಥಳೀಯ ಶಾಸಕರಾಗಿದ್ದ ಪ್ರಸಾದ ಅಬ್ಬಯ್ಯ ತೀವ್ರ ವಿರೋಧ ಮಾಡಿದ್ದರ ಹಿನ್ನೆಲೆಯಲ್ಲಿ...
ಹುಬ್ಬಳ್ಳಿ: ನಗರದ ದೇಶಪಾಂಡೆನಗರದಲ್ಲಿನ ಸರ್ಕೀಟ್ ಹೌಸ್ ಕಂಪೌಂಡಿಗೆ ಹತ್ತಿಕೊಂಡಿರುವ ಪುಟ್ ಪಾತ್ ನಲ್ಲಿ ವ್ಯಕ್ತಿಯೋರ್ವ ಮಲಗಿದ ರೀತಿಯಲ್ಲಿಯೇ ಶವವಾದ ಘಟನೆ ರವಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಅಂದಾಜು...
ಬೆಂಗಳೂರು: ಕಳೆದ ಎರಡು ದಿನಗಳ ಹಿಂದಷ್ಟೇ 25 ಇನ್ಸಪೆಕ್ಟರುಗಳಿಗೆ ಮುಬಂಡ್ತಿ ನೀಡಿ ಆದೇಶ ಹೊರಡಿಸಿದ್ದ ಬೆನ್ನಲ್ಲೇ, 25 ಡಿವೈಎಸ್ಪಿಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಲೋಕಾಯುಕ್ತದಲ್ಲಿದ್ದ ಮುತ್ತಣ್ಣ...
ಧಾರವಾಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ: ದೈಹಿಕ ಶಿಕ್ಷಣ ಶಿಕ್ಷಕರಿಗಿಲ್ಲ ಗೌರವ- ಎತ್ತ ಸಾಗುತ್ತಿದೆ ಶಿಕ್ಷಣ ಇಲಾಖೆ…!
ಧಾರವಾಡ: ದೈಹಿಕ ಶಿಕ್ಷಣದಿಂದಲೇ ವಿದ್ಯಾರ್ಥಿಗಳ ಮನೋಧೈರ್ಯ ಹೆಚ್ಚಾಗುವುದಲ್ಲದೇ, ದೈಹಿಕ ದೃಢತೆ ಹೆಚ್ಚುತ್ತದೆ ಎಂಬುದನ್ನ ಸಚಿವರು ಕೂಡಾ ಪದೇ ಪದೇ ಹೇಳುತ್ತಾರೆ. ಆದರೆ, ಪ್ರಶಸ್ತಿಗಳಿಂದ ಮಾತ್ರ ದೈಹಿಕ ಶಿಕ್ಷಣ...
