Posts Slider

Karnataka Voice

Latest Kannada News

ಹುಬ್ಬಳ್ಳಿ- ಧಾರವಾಡ

ಬೆಂಗಳೂರು: ಸರಕಾರಿ ಕಚೇರಿಗಳಲ್ಲಿ ವೀಡಿಯೋ ಹಾಗೂ ಭಾವಚಿತ್ರಗಳನ್ನ ತೆಗೆಯುವುದನ್ನ ನಿಷೇಧ ಮಾಡಿ ಆದೇಶ ಹೊರಡಿಸಿದ್ದ ರಾಜ್ಯದ ಕಾಮನ್ ಮ್ಯಾನ್ ಸರಕಾರ, ರಾತ್ರೋರಾತ್ರಿ ಆದೇಶವನ್ನ ಮರಳಿ ಪಡೆದಿದೆ. ಸರಕಾರದ...

ಧಾರವಾಡ: ತಮಗೆ ಅನ್ನ- ನೀರು ನೀಡಿದ ಧಾರವಾಡದ ಅಂಜುಮನ್ ಸಂಸ್ಥೆಯ ನಕಲಿ ಲೇಟರ್ ಹೆಡ್ ಮಾಡಿಸಿ ಶಿಕ್ಷಕಿಯೊಬ್ಬರ ಲಕ್ಷ ಲಕ್ಷ ಸಂಬಳವನ್ನ ಪಡೆಯುವ ಹುನ್ನಾರವನ್ನ ನಡೆಸಲಾಗಿದೆ ಎಂಬುದರ...

ಹುಬ್ಬಳ್ಳಿ: ಗ್ಯಾಸ್ ಸಿಲಿಂಡರ್ ವಿಚಾರಕ್ಕೇ ದಾಯಾದಿಗಳ ನಡುವೆ ಕಲಹ ಏರ್ಪಟ್ಟು ಓರ್ವನಿಗೆ ಚಾಕು ಹಾಗೂ ಸೆಂಟ್ರಿಂಗ್ ಗನ್ ನಿಂದ ಹಲ್ಲೇ ಮಾಡಿದ ಘಟನೆ ಬೆಂಡಿಗೇರಿ ಪೊಲೀಸ್ ಠಾಣಾ...

ಧಾರವಾಡ: ನಗರದಲ್ಲಿನ ಎಂಟು ಕಳ್ಳತನವೂ ಸೇರಿದಂತೆ ಒಂಬತ್ತು ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರನ್ನ ಬಂಧನ ಮಾಡುವಲ್ಲಿ ಧಾರವಾಡದ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಜಪ್ತಿಯಾದ ವಸ್ತುಗಳೊಂದಿಗೆ ಪತ್ತೆ ಹಚ್ಚಿದ...

ಧಾರವಾಡ: ಮದುವೆಯಾದ ನಂತರವೂ ತನ್ನ ಪ್ರೇಯಸಿ ಸಾಥ್ ಕೊಡುತ್ತಿಲ್ಲವೆಂದು ಚಾಕುವಿನಿಂದ ಮಹಿಳೆಯನ್ನ ಕೊಲೆ ಮಾಡುವ ಯತ್ನ ಧಾರವಾಡದ ಸೋನಾಪುರದಲ್ಲಿ ನಡೆದಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ....

ಹುಬ್ಬಳ್ಳಿ: ನಗರದ ಪ್ರೆಸಿಡೆಂಟ್ ಹೊಟೇಲ್ ನಲ್ಲಿ ಹಾಡುಹಗಲೇ ಡಾ.ಚಂದ್ರಶೇಖರ ಗುರೂಜಿಯವರ ಹತ್ಯೆ ಮಾಡಿದ ಹಂತಕರನ್ನ ಪೊಲೀಸರು ಮತ್ತೆ ಆರು ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಪಡೆದಿದ್ದು, ನ್ಯಾಯಾಲಯ ಇದಕ್ಕೆ...

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಮಹಾಪೌರ ವೀರೇಶ ಅಂಚಟಗೇರಿಯವರಿಗೆ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವಮಾನ ಮಾಡುವುದಕ್ಕೆ ಮುಂದಾಗಿದ್ದಾರೆಂದು ದೂರಿ, ಪಾಲಿಕೆಯ ಆಯುಕ್ತರು...

ಧಾರವಾಡ: ಸಾಮಾಜಿಕ ಕಾರ್ಯಕರ್ತ ಹಾಗೂ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರ ನಿವಾಸಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರದ ಮಹಾಪೌರ ವೀರೇಶ ಅಂಚಟಗೇರಿ ಭೇಟಿ ನೀಡಿ ಸತ್ಕರಿಸಿದರು....

ನವಲಗುಂದ: ಹುಬ್ಬಳ್ಳಿಯಿಂದ ನವಲಗುಂದ ಪಟ್ಟಣಕ್ಕೆ ಕರ್ತವ್ಯ ನಿರ್ವಹಿಸಲು ಕಾರಲ್ಲಿ ಹೊರಟಿದ್ದ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಇಂಜಿನಿಯರ್ ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ತಾಲೂಕಿನ ಕಾಲವಾಡದ ಬಳಿ ಸಂಭವಿಸಿದೆ....

ಧಾರವಾಡ: ಕೊಟ್ಟ ಸಾಲದ ಹಣವನ್ನ ಮರಳಿ ಪಡೆಯಲು ಹೋದ ಮಹಿಳೆಯೋರ್ವಳ ಮೇಲೆ ಸುತ್ತಿಗೆಯಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಮೆಹಬೂಬನಗರದ ದೊಡ್ಡಮನಿ ಹಾಲ್ ಮುಂಭಾಗದಲ್ಲಿ ನಡೆದಿದೆ....