Posts Slider

Karnataka Voice

Latest Kannada News

ಹಾವೇರಿ

ಹಾವೇರಿ: ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎನ್ನುವುದನ್ನ ಅಂಗನವಾಡಿಗೆ ಆಹಾರ ವಿತರಣೆ ಮಾಡುವವರು ಮರೆತಂತಿದೆ. ಅದೇ ಕಾರಣಕ್ಕೆ ಕೊರೋನಾ ಸಮಯದಲ್ಲೂ ಕಳಫೆ ಆಹಾರವನ್ನ ವಿತರಣೆ ಮಾಡುತ್ತಿದ್ದಾರೆ. ಕಳಫೆ ಆಹಾರ...

ಹಾವೇರಿ: ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರಕಾರವಿದೆ. ಸಿದ್ದರಾಮಯ್ಯ ಸರಕಾರವಿದ್ದರೆ ಜನರು ಮಣ್ಣು ತಿನ್ನುತ್ತಿದ್ದರೇನೋ. ನಮ್ಮ ಸರಕಾರದಲ್ಲಿ ಅಂಥಾದ್ದು ಯಾವುದೂ ಆಗೋದಿಲ್ಲ ಎನ್ನುವ ಮೂಲಕ ಕೇಂದ್ರ ಜಿಎಸ್ಟಿ ಹಣ...

ಹಾವೇರಿ: 'ಸ್ತ್ರೀ' ಎನ್ನುವುದೊಂದು ಧೀಶಕ್ತಿಯಾಗಿದ್ದು,‌ಮಹಿಳೆಯರು ಹೆಚ್ಚೆಚ್ಚು ಸಂಘಟಿತರಾಗುವ‌ ಮೂಲಕ ಸಮಾಜದಲ್ಲಿ ತಮ್ಮ ಐಕ್ಯತಾಬಲ ಪ್ರದರ್ಶಿಸಬೇಕೆಂದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ನೀಡಿದರು....

ಹುಬ್ಬಳ್ಳಿ: ಅವಳಿನಗರದಲ್ಲಿ ನಿರಂತರವಾಗಿ ಕ್ರೈಂ ನಡೆಯುತ್ತಿದ್ದರೂ ಕಚೇರಿಯಲ್ಲಿ ಕೂತು ಆದೇಶಗಳನ್ನ ಕೊಡುತ್ತ ಕೂಡುವ ಹಾಗಿಲ್ಲ. ಮೊದಲು ಹೊರಗೆ ಬಂದು ನೋಡಿಕೊಳ್ಳಿ. ಇನ್ನೂ ಮುಂದೆ ಏನೇ ಅಪರಾಧ ನಡೆದರೂ...

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಶಾಸಕ ಪ್ರಧಾನಿ ನರೇಂದ್ರ ಮೋದಿ ಹೇಳಿದ ಮಾತುಗಳನ್ನ ಪಾಲಿಸುವುದೇ ಇಲ್ಲ. ಅವರದ್ದೇನಿದ್ದರೂ ರೂಲ್ಸ್ ಮುರಿಯೋದೆ ಮುಖ್ಯ ಕೆಲಸವಾಗಿದೆ. ಕೊರೋನಾ ಸಮಯದಲ್ಲಿ...

ಹಾವೇರಿ: ಪೆಟ್ರೋಲ್ ಬಂಕ್ ಗಳಗೆ ಹೋಗುತ್ತಿದ್ದ ಡಿಸೇಲ್ ಕದ್ದು ಮಾರಾಟ ಮಾಡುತ್ತಿದ್ದ ಜಾಲವನ್ನ ಪೊಲೀಸರು ಪತ್ತೆ ಹಚ್ಚಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನ ಬಂಧಿಸಿ ಸಾವಿರಾರೂ ಲೀಟರ್ ಡಿಸೇಲ್...

ಹಾವೇರಿ: ಪರಿಶಿಷ್ಟ ಜಾತಿಯವರಿಗೆ ಜಮೀನು ಕೊಡುವ ಸಂಬಂಧವಾಗಿ ಲಂಚ ಕೇಳಿದ್ದ ಹಾವೇರಿಯ ಅಂಬೇಡ್ಕರ ಅಭಿವೃದ್ಧಿ ನಿಗಮದ ಪ್ರಥಮ ದರ್ಜೆ ಸಹಾಯಕ ಎಸಿಬಿ ಬಲೆಗೆ ಬಿದ್ದಿದ್ದಾನೆ. ಪ್ರಥಮ ದರ್ಜೆ...

ಹಾವೇರಿ: ಅಕ್ರಮವಾಗಿ ಮದ್ಯವನ್ನ ಮಾರಾಟ ಮಾಡುವುದು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿದ್ದು, ತಕ್ಷಣವೇ ಇದನ್ನ ನಿಲ್ಲಿಸಬೇಕೆಂದು ಆಗ್ರಹಿಸಿ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದ ಪ್ರಸಂಗ ಹಾವೇರಿ ಜಿಲ್ಲೆಯ ಹಿರೇಮುಗದುರ...

ಹಾವೇರಿ: ಆಕೆ ದಿನನಿತ್ಯ ಮನೆಯವರೊಂದಿಗೆ ನಗು ನಗುತ್ತಲೇ ಜೀವನ ನಡೆಸುತ್ತಿದ್ದಳು. ಆದರೆ, ಆಕೆ ಅವತ್ತು ಸಾಯಬಾರದ ಸ್ಥಿತಿಯಲ್ಲಿ ಸಾವಿಗೀಡಾಗಿದ್ದಾಳೆ. ಹಾಗಾಗಿಯೇ ಈ ಪ್ರಕರಣ ಮತ್ತೊಂದು ರೀತಿಯಲ್ಲಿ ಗೊಂದಲ...

ಬೆಂಗಳೂರು: ಕೊರೋನಾ ಪಾಸಿಟಿವ್ ನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಹಾವೇರಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಬಸವನಗೌಡ ದೇಸಾಯಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ಧಾರವಾಡ ಜಿಲ್ಲೆಯಲ್ಲೂ ಗುತ್ತಿಗೆದಾರರಾಗಿ...