Posts Slider

Karnataka Voice

Latest Kannada News

ವಿಜಯಪುರ

ವಿಜಯಪುರ: ನಿರಂತರವಾಗಿ ಸುರಿದ ಬಾರಿ ಮಳೆಗೆ ನಿಂಬೆ, ಮಾವು ಹಾನಿಯಾಗಿದ್ದು, ಬಿರುಗಾಳಿಗೆ ಮಾವು ಹಾಗೂ ನಿಂಬೆ ಗಿಡಗಳು ನೆಲಕ್ಕುರುಳಿದ್ದು, ರೈತ ಮತ್ತಷ್ಟು ಕಂಗಾಲಾಗಿದ್ದಾನೆ. ಸಿಂದಗಿ ತಾಲೂಕಿನ ಡಂಬಳ,...

ವಿಜಯಪುರ: ಭೀಮಾ ತೀರದ ಸಿಂಗಂ ಖ್ಯಾತಿಯ ಪಿಎಸೈ ಮಹದೇವ ಯಲಿಗಾರ ಅಮಾನತ್ತುಗೊಂಡಿದ್ದಾರೆ. ಕೊರೋನಾ ವೈರಸ್ ಲಾಕ್ ಡೌನ್ ಉಲ್ಲಂಘಿಸಿ ಸಾಮಾಜಿಕ ಅಂತರ್ ಕಾಯ್ದಕೊಳ್ಳದೇ ಕಾರ್ಯಕ್ರಮದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ...

ವಿಜಯಪುರ: ಕೊರೋನಾ ಹೆಮ್ಮಾರಿಯ ಕರಿಛಾಯೆ ಈಗ ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಜಾತ್ಯಾತೀತ ಇಂಚಗೇರಿ ಮಠದ ಮೇಲೂ ಬಿದ್ದಿದೆ. ದೇಶದ ಸ್ವಾತಂತ್ರ್ಯಕ್ಕಾಗಿ...

ವಿಜಯಪುರ: ಕೊರೋನಾಗೆ ಯಾರೂ ಭಯ ಬೀಳಬೇಡಿ. ನಾನೇ ಚಹಾ ಕುಡಿಯೋದೆ ಬಿಟ್ಟಿದ್ದೇನೆ.‌ ನಿತ್ಯ ಬಿಸಿನೀರು, ನಿಂಬೆಹಣ್ಣು, ಅರಿಶಿಣ ಮಿಶ್ರಿತ ಕಾಡೆ (ಆಯುರ್ವೇದ ಬಿಸಿ ದ್ರವ) ಸೇವನೆ ಮಾಡುತ್ತಿದ್ದೇನೆ...

ವಿಜಯಪುರದ: ಗ್ರಾಮೀಣ ಪ್ರದೇಶಗಳಲ್ಲೂ ಕೊರೋನಾ ರಣಕೇಕೆ ಹಾಕಲು ಶುರು ಮಾಡಿದ್ದು, 6 ದಿನಗಳ ಕಾಲ ಒಂದು ಗ್ರಾಮವನ್ನ ಬಂದ್ ಮಾಡಲು ಗ್ರಾಮ ಪಂಚಾಯತಿ ನಿರ್ಧರಿಸಿ ಆದೇಶ ಹೊರಡಡಿಸಿದೆ....

ವಿಜಯಪುರ: ಲಾಕ್ ಡೌನ್ ಸಮಯದಲ್ಲಿ ಪೊಲೀಸರು ಬಿಜಿಯಾಗಿದ್ದಾರೆಂದು ತಾವೇ ರೋಡಿಗಿಳಿದು ದರೋಡೆ ಮಾಡುತ್ತಿದ್ದ ತಂಡವನ್ನ ಪೊಲೀಸರು ಹೆಡಮುರಿಗೆ ಕಟ್ಟಿದ್ದು, ಶೋಕಿಗಾಗಿ ದಂಧೆ ಮಾಡುವುದಾಗಿ ಹೇಳಿಕೊಂಡಿದ್ದಾರೆ ಕಿರಾತಕರು. ಹೈವೇಯಲ್ಲಿ...

ವಿಜಯಪುರ: ಅಕ್ಷರ ದಾಸೋಹ ಕಾರ್ಮಿಕರಿಗೆ ಶಾಲೆಗಳು ಆರಂಭವಾಗುವವರಿಗೂ ಗೌರವ ಧನ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕ ಸಂಘಟನೆಯಿಂದ ಮನವಿ ಸಲ್ಲಿಸಿದರು. ಕೊರೋನಾ...

ವಿಜಯಪುರ: ವಿಜಯಪುರಕ್ಕೆ ಆಗಮಿಸಿದ ಮುಂಬೈ ರೈಲಿನಲ್ಲಿ 212 ಕಾರ್ಮಿಕರ ಬಂದಂತಾಗಿದ್ದು, ಎಲ್ಲರನ್ನೂ ತಾಲೂಕು ಕೇಂದ್ರಗಳಲ್ಲಿ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಂಡಿದೆ. ವಿಜಯಪುರ ರೈಲು ನಿಲ್ದಾಣಕ್ಕೆ ಬಂದಿಳಿದ...

ವಿಜಯಪುರ: ಈ ನರ್ಸರಿ ಶಾಲೆಗೆ ಕೊರೋನಾ ಭಯವೇ ಇಲ್ಲದಂತಾಗಿದೆ. ಮಕ್ಕಳ ಬಗ್ಗೆಯೂ ಈ ಶಾಲೆಗೆ ಕಾಳಜಿ ಇಲ್ಲವೆನ್ನುವಂತಾಗಿದೆ. ಪುಟಾಣಿ ಮಕ್ಕಳ ಜೀವದ ಜೊತೆಗೆ ಚೆಲ್ಲಾಟವಾಡ್ತಿದೆ ವಿಜಯಪುರದ ನರ್ಸರಿ...

ವಿಜಯಪುರ: ವಿಜಯಪುರದ ಯುವ ಪತ್ರಕರ್ತ ಸಿಂದಗಿ ನಿವಾಸಿ ವಿಜು ಹಿರೇಮಠ (40) ಸಾವಿಗೀಡಾಗಿದ್ದು, ಜಿಲ್ಲಾ ಪತ್ರಕರ್ತರು ತೀವ್ರ ಸಂತಾಪ ಸೂಚಿಸಿದ್ದಾರೆ. ಕೆಲ ತಿಂಗಳ ಹಿಂದೆ ಕ್ಯಾನ್ಸರ್‌ಗೆ ಚಿಕಿತ್ಸೆ...