Posts Slider

Karnataka Voice

Latest Kannada News

ಬೆಳಗಾವಿ-ಚಿಕ್ಕೋಡಿ

ಬೆಳಗಾವಿ: ಲೋಕಸಭೆಯ ಉಪಚುನಾವಣೆಯ ಕರ್ತವ್ಯ ನಿರ್ವಹಿಸಲು ಬಂದಿದ್ದ ಪೊಲೀಸ್ ಅಧಿಕಾರಿಯೋರ್ವರು, ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬೆಳಗಾಗಿ ಜಿಲ್ಲೆಯ ಘಟಪ್ರಭಾ ಪಟ್ಟಣದ ಎಸ್ ಬಿಟಿ...

ಧಾರವಾಡ: ಸಾರಿಗೆ ನೌಕರರ ಬೇಡಿಕೆಯನ್ನ ಈಡೇರಿಸುವಂತೆ ಸಾರಿಗೆ ನೌಕರರ ಒಕ್ಕೂಟ ನಡೆಸುತ್ತಿರುವ ಹೋರಾಟದ ಸ್ಥಳಕ್ಕೆ ಚಿತ್ರನಟ ಚೇತನ ಭೇಟಿ ನೀಡಿ ತಮ್ಮ ಬೆಂಬಲ ನೀಡಿದ್ದಲ್ಲದೇ, ಹೋರಾಟಕ್ಕೆ ಸದಾಕಾಲ...

ಸವದತ್ತಿ: ಕಳೆದ ಮಾರ್ಚ ತಿಂಗಳು ಸಂಬಳವೂ ಬಾರದೇ, ನೌಕರಿ ಹೋಗುವ ಭಯದಿಂದ ಸವದತ್ತಿ ಡಿಪೋದ ಚಾಲಕ ಕಂ ನಿರ್ವಾಹಕ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ...

ಬೆಳಗಾವಿ: ಕೊರೋನಾ ಸೋಂಕಿನಿಂದ ಗೋಕಾಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಇಂದು ಬೆಳಿಗ್ಗೆ‌ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೊರೋನಾ ಜೊತೆಗೆ ರಮೇಶ್ ಜಾರಕಿಹೊಳಿ‌...

ಬೆಂಗಳೂರು: ಸಿಡಿ ಲೇಡಿಯ ಪರವಾಗಿ ಕಾರ್ಯನಿರ್ವಹಿಸುತ್ತಿರುವ ವಕೀಲ ಜಗದೀಶ ಅವರನ್ನ ಪೇಚಿಗೆ ಸಿಲುಕಿಸುವ ಪ್ರಯತ್ನಗಳು ನಡೆಯುತ್ತಿವೆ. ಅದೇ ಕಾರಣಕ್ಕೆ ಎಲ್ಲವನ್ನೂ ಓಪನ್ ಆಗಿ ಹೇಳಿಕೊಂಡಿದ್ದಾರೆ. ಬಿಜೆಪಿಯವರು ತಮಗೆ...

ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಗೆ ನ್ಯಾಯಾಲಯಕ್ಕೆ ಹಾಜರಾಗಲು ಅನುಮತಿ ಸಿಕ್ಕಿದೆ. ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟಿನ ಉಪರಿಜಿಸ್ಟಾರ್ ಅವರಿಗೆ...

ಬೆಳಗಾವಿ: ರಾಜ್ಯದ ರಾಜಕಾರಣದ ಮಗ್ಗುಲಿಗೆ ಸಿಡಿ ಪ್ರಕರಣ ಬಿದ್ದ ನಂತರ, ದೇಶ ಕಾಯ್ದು ಬಂದ ಸೈನಿಕ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು...

ಬೆಂಗಳೂರು: ಸಿಡಿ ಲೇಡಿಯ ದೂರು ದಾಖಲಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಎಸ್ಐಟಿ ಮುಂದೆ ತಮ್ಮ ವಕೀಲರೊಂದಿಗೆ ಹಾಜರಾಗಲು ಆಗಮಿಸಿದ್ದಾರೆ. ಸಿಡಿ ಕೇಸಿನಲ್ಲಿ ನೋಟಿಸ್ ನೀಡಿದ...

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರದ್ದು ಎನ್ನಲಾದ ಸಿಡಿ ಪ್ರಕರಣ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್‌ಗಳು ಪಡೆಯುತ್ತಿದೆ. ಇದೀಗ ನಾಳೆ ಸಿ.ಡಿ ಲೇಡಿ ನ್ಯಾಯಾಲಯದ ಮುಂದೆ ಹಾಜರಾಗುತ್ತಾಳೆ ಎಂದು...

ಅಥಣಿ: ಸಿಡಿ ಲೇಡಿಯು ತಾಯಿಯೊಂದಿಗೆ ಮಾತನಾಡಿದ ಆಡೀಯೋವನ್ನ ಕೇಳಿ ತಮಗೆ ಬೇಸರವಾಗಿದೆ ಎಂದು ಅಥಣಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೋರ್ವರು ದೂರು ನೀಡಿದ್ದಾರೆ. ಅರುಣ ಮಾರುತಿ ಮೇಲ್ಗಡೆ ಎಂಬುವವರೇ...

You may have missed