Posts Slider

Karnataka Voice

Latest Kannada News

ನಮ್ಮೂರು

ಹುಬ್ಬಳ್ಳಿ: ಯಾವುದೇ ರಗಳೆಗಳಿಲ್ಲದೇ ಕಳ್ಳತನ, ಸರಗಳ್ಳತನದಂತಹ ಪ್ರಕರಣಗಳು ನಡೆಯುತ್ತಿದ್ದಾಗಲೇ ಇದೀಗ ಚೂರಿ ಇರಿತದ ಪ್ರಕರಣಗಳು ನಡೆಯುತ್ತಿದ್ದು, ಒಂದೇ ರಾತ್ರಿಯಲ್ಲಿ ಎರಡು ಪ್ರದೇಶಗಳಲ್ಲಿ ಚೂರಿ ಇರಿತವಾಗಿ ಇಬ್ಬರು ತೀವ್ರವಾಗಿ...

ಬೆಂಗಳೂರು: ಶಿಕ್ಷಣ ಇಲಾಖೆಯೇ ದಂಗು ಬಡಿಯುವಂತ ಮಾಹಿತಿಯೊಂದು ಹೊರ ಬಂದಿದೆ. ಸರಕಾರಿ ಶಾಲೆಗಳಿಗೆ ಮಾನ್ಯತೆ ಸಿಗುತ್ತಿಲ್ಲವೆಂದು ನೋವುಂಡವರಿಗೆ ಇದು ಹಾಲು ಕುಡಿದಷ್ಟು ಸಿಹಿಯಾದ ಪ್ರಸಂಗ. ಕಳೆದ 14...

ಆಂದ್ರಪ್ರದೇಶ: ಕೋವಿಡ್-19 ಮಾರ್ಗಸೂಚಿಗಳನ್ನ ಅನುಸರಿಸಿ ಶಾಲೆಗಳನ್ನ ಆರಂಭಿಸಿದ್ದ ರಾಜ್ಯ ಸರಕಾರ ನಾಲ್ಕೇ ದಿನಗಳಲ್ಲಿ ಬೆಚ್ಚಿ ಬೀಳುವ ಸ್ಥಿತಿಯನ್ನ ತಂದುಕೊಂಡಿದ್ದು, ಶಿಕ್ಷಣ ಇಲಾಖೆ ಕೂಡಾ ಏನೂ ಮಾಡಬೇಕೆಂದು ತೋಚದೆ...

ಹುಬ್ಬಳ್ಳಿ: ಹರಿಯಾಣದಿಂದ ಹುಬ್ಬಳ್ಳಿಯ ತಾರಿಹಾಳ ಇಂಡಸ್ಟೀಯಲ್ ಪ್ರದೇಶಕ್ಕೆ ಹೊರಟಿದ್ದ ಮಾಲು ತುಂಬಿದ್ದ ಲಾರಿಯೊಂದು ಬೆಳಗಿನ ಜಾವ ಕಿತ್ತೂರು ಚೆನ್ನಮ್ಮ ವೃತ್ತದಲ್ಲೇ ಪಲ್ಟಿಯಾದ ಘಟನೆ ನಡೆದಿದೆ. ಹರಿಯಾಣದಿಂದ ಬೆಳ್ಳುಳ್ಳಿ...

ಧಾರವಾಡ: 2016 ಜೂನ್ 15ರ ಬೆಳಗಿನ ಜಾವ ಸಪ್ತಾಪುರದ ಉದಯ  ಜಿಮ್ ನಲ್ಲಿ ಹತ್ಯೆಯಾದ ಆಗೀನ ಜಿಲ್ಲಾ ಪಂಚಾಯತಿ ಬಿಜೆಪಿ ಸದಸ್ಯ ಯೋಗೇಶಗೌಡ ಗೌಡರ ಪ್ರಕರಣದಲ್ಲಿ ಜೈಲು...

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನ ಜಿಲ್ಲಾ ಪಂಚಾಯತಿಯ ಬಿಜೆಪಿ ಸದಸ್ಯನಾಗಿದ್ದ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಸಿಬಿಐ ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ...

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಸೇರಿದಂತೆ ಸಿಬಿಐ ಹಲವರನ್ನ ಯೋಗೇಶಗೌಡ ಗೌಡರ ಹತ್ಯೆಗೆ ಸಂಬಂಧಿಸಿದಂತೆ ವಶಕ್ಕೆ ಪಡೆದಿದ್ದು, ಉಪನಗರ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ...

ಧಾರವಾಡ: ಮಾಜಿ ಸಚಿವ, ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದಿದೆ. 2016ರ ಜೂನ್ 15ರಂದು ನಡೆದಿದ್ದು ಧಾರವಾಡ ಜಿ.ಪಂ. ಸದಸ್ಯ ಯೋಗೇಶ್ ಗೌಡ...

ಹುಬ್ಬಳ್ಳಿ-ಧಾರವಾಡ: ಅವಳಿನಗರ ನಾಲ್ಕು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಳಿ ಮಾಡಿರುವ ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ 9ಜನರ ಬಂಧನ ಮಾಡಿ, 4ಲಕ್ಷ 25760 ರೂಪಾಯಿಗಳನ್ನ...

ಹುಬ್ಬಳ್ಳಿ: ನಗರದಲ್ಲಿ ಹೆಚ್ಚುತ್ತಿರುವ ಬಾಂಬೆ ಹೆಸರಿನ ಮಟಕಾ ಹಾವಳಿಯನ್ನ ತಡೆಗಟ್ಟಲು ಪೊಲೀಸರು ಪಣ ತೊಟ್ಟಿದ್ದು, ಆರೋಪಿಗಳ ಪತ್ತೆಗಾಗಿ ನಿರಂತರವಾಗಿ ದಾಳಿಯನ್ನ ನಡೆಸುತ್ತಿದ್ದಾರೆ. ಹಳೇ-ಹುಬ್ಬಳ್ಳಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿನ...

You may have missed