ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಅವರ ಪುತ್ರ ಮನೆಯಲ್ಲಿಯೇ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ....
ನಮ್ಮೂರು
ಹುಬ್ಬಳ್ಳಿ: ಕನ್ನಡ ಚಿತ್ರರಂಗದ ಪೋಷಕ ಪಾತ್ರಗಳಲ್ಲಿ ಮಿಂಚಿ ಉತ್ತರ ಕರ್ನಾಟಕದ ಕೀರ್ತಿಯನ್ನ ಹೆಚ್ಚಿಸುತ್ತಿದ್ದ ಕಲಾವಿದ ಸಿದ್ದರಾಜು ಕಲ್ಯಾಣಕರ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹುಬ್ಬಳ್ಳಿ ನವನಗರದ ನಿವಾಸಿಯಾಗಿದ್ದ ಸಿದ್ಧರಾಜು...
ಧಾರವಾಡ: ರಾಜಕಾರಣದಲ್ಲಿ ಅಪರೂಪಕ್ಕೆಂಬಂತೆ ಒಂದಿಷ್ಟು ಘಟನೆಗಳು ನಡೆಯುತ್ತಿರುತ್ತವೆ. ಅಂತಹ ಘಟನೆಯೊಂದು ಸದ್ದಿಲ್ಲದೇ ಕಲಘಟಗಿಯಲ್ಲಿ ನಡೆದದ್ದು, ರಾಜಕಾರಣ ಮುಖ್ಯವಲ್ಲ, ಮಾನವೀಯತೆ ಮುಖ್ಯ ಎಂಬುದನ್ನ ತೋರಿಸಿದ ಗಳಿಗೆಯದು. ನಡೆದದ್ದೇನು ಎಂಬುದನ್ನ...
ಹುಬ್ಬಳ್ಳಿ: ಪ್ರಕೃತಿಯ ವಿಕೋಪ ಎದುರಿಸಲು ಜಿಲ್ಲಾಡಾಳಿತ ಸಕಲ ರೀತಿಯಲ್ಲಿ ಸಿದ್ದವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್...
ಮೈಸೂರು: ಕೊರೋನಾ ಸೋಂಕಿತರ ಸಾಗಾಟಗಾಗಿ ಏನೆಲ್ಲಾ ಅಕ್ರಮಗಳು ನಡೆಯುತ್ತಿದೆ ಎಂಬುದಕ್ಕೆ ಪ್ರಕರಣವೊಂದು ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದು, ಯಾವುದೇ ಪರಿಕರಗಳಿಲ್ಲದ ಒಂದು ಅಂಬ್ಯುಲೆನ್ಸ್ ಹಾಗೂ ವ್ಯವಸ್ಥಿತ ಅಂಬ್ಯುಲೆನ್ಸ್ ಎರಡು...
ಧಾರವಾಡ: ಸುತ್ತಲೂ ನೂರಾರೂ ಮೀಟರಗಳಷ್ಟು ಬೋರ್ಗರೆಯುವ ನೀರು. ಯಾವ ಕಡೆ ಹೊರಳಿದರೂ ಕತ್ತಲು.. ಕತ್ತಲು.. ಭಯಬಿದ್ದು ಯಾರನ್ನಾದರೂ ಕರೆಯಬೇಕೆಂದರೇ, ಯಾರಿಗೂ ಧ್ವನಿಯೂ ಕೇಳಿಸದು. ನೀರಿನ ಶಬ್ದದಿಂದಲೇ ಅರ್ಧ...
ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಆದೇಶಗಳನ್ನ ಗಾಳಿಗೆ ತೂರಿ ಮನೆಗಳನ್ನ ನಿರ್ಮಾಣ ಮಾಡಿದವರಿಗೆ ತಕ್ಕ ಶಾಸ್ತಿ ಮಾಡಲು ಕಾರ್ಪೋರೇಷನ್ ಮುಂದಾಗಿದ್ದು, ಸೆಟ್ ಬ್ಯಾಕ್ ಬಿಡದ ಮನೆಯ ಕಾರ್ಯಾಚರಣೆ ನಡೆಸುತ್ತಿದೆ....
ಹುಬ್ಬಳ್ಳಿ: ನಾನು ಮಾಜಿ ಸಂತೋಷ ಲಾಡರನ್ನ ಭೇಟಿಯಾಗಲು ಹೋಗಿದ್ದೆ. ಅದನ್ನೇ ನಾನು ಕಾಂಗ್ರೆಸ್ಸಿಗೆ ಸೇರಿದ್ದೇನೆ ಎಂದು ಹಾಕಿದ್ದಾರೆ. ನಾನೂ ಕಾಂಗ್ರೆಸ್ ಗೆ ಸೇರ್ಪಡೆಯಾಗಿಲ್ಲ ಎಂದು ಕುಂದಗೋಳದ ಮಾಜಿ...
ಹುಬ್ಬಳ್ಳಿ: ಅಗಸ್ಟ್ ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ 388 ಕೋಟಿ ರೂಪಾಯಿ ಬೆಳೆಹಾನಿ ಹಾಗೂ 582 ಕೋಟಿ ರೂಪಾಯಿ ಸಾರ್ವಜನಿಕ ಆಸ್ತಿ ನಷ್ಟ ಉಂಟಾಗಿದೆ ಎಂದು...
ಪಾರ್ಶ್ವವಾಯು ಪೀಡಿತ ಶಿಕ್ಷಣಾಧಿಕಾರಿ ಮಹದೇವ ಮಾಳಗಿ ನಿವಾಸಕ್ಕೆ ಸಚಿವ ಎಸ್.ಸುರೇಶಕುಮಾರ್ ಭೇಟಿ, ಯೋಗಕ್ಷೇಮ ವಿಚಾರಣೆ ಸ್ವಯಂ ನಿವೃತ್ತಿ ಆದೇಶ ಹಸ್ತಾಂತರ: ಶೀಘ್ರ ನಿವೃತ್ತಿಯ ಎಲ್ಲಾ ಸೌಲಭ್ಯಗಳು: ಅನುಕಂಪ...
