SSLC ಪರೀಕ್ಷೆ ರದ್ದುಗೊಳಿಸಿ: ಮಕ್ಕಳ ಬಗ್ಗೆ ನಿಮಗೇಕೆ ಕಾಳಜಿಯಿಲ್ಲ- ಸರಕಾರವನ್ನ ತರಾಟೆಗೆ ತೆಗೆದುಕೊಂಡ ವಿಕಾಸ ಸೊಪ್ಪಿನ
ಹುಬ್ಬಳ್ಳಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಏನಾದರೂ ಅವಗಡಗಳು ಸಂಭವಿಸಿದರೆ ಶಿಕ್ಷಣ ಸಚಿವರು ಮತ್ತು ರಾಜ್ಯ ಸರ್ಕಾರವೇ ಹೊಣೆ ಹೊರಲಿ ಎಂದು ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರದ ಆಮ್ ಆದ್ಮಿ...