ಮೈಸೂರು: ಕಟ್ಟಡದ ಸಂಬಂಧವಾಗಿ ಹತ್ತು ಸಾವಿರ ಲಂಚ ಕೇಳಿದ್ದ ಮೈಸೂರು ಮಹಾನಗರ ಪಾಲಿಕೆಯ ಕಿರಿಯ ಇಂಜಿನಿಯರೋರ್ವರು ಐದು ಸಾವಿರ ರೂಪಾಯಿ ಲಂಚ ಪಡೆಯುವಾಗ ಎಸಿಬಿ ಬಲೆಗೆ ಸಿಲುಕಿದ್ದಾರೆ....
ನಮ್ಮೂರು
ಹುಬ್ಬಳ್ಳಿ: ಎರಡು ಬೈಕುಗಳ ಮುಖಾಮುಖಿ ಡಿಕ್ಕಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಪರಮೇಶ್ವರ ಮೊರಬದ ಎಂಬಾತ ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ ನಡೆದಿದೆ. ಹುಬ್ಬಳ್ಳಿಯಿಂದ...
ಧಾರವಾಡ: ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ ಎಸ್ ಡಿಎಂ ವೈಧ್ಯಕೀಯ ಕಾಲೇಜು ಬಳಿಯಲ್ಲಿ ಅಪರಿಚಿತ ವಾಹನವೊಂದು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಸ್ವಾಮೀಜಿಗಳು ಪ್ರಾಣಾಪಾಯದಿಂದ ಪಾರಾದ ಘಟನೆ...
ಹುಬ್ಬಳ್ಳಿ: ವೀರಾಪೂರ ಓಣಿಯ ಮೈಲಾರಲಿಂಗೇಶ್ವರ ಗುಡಿ ಹತ್ತಿರದ ಮನೆಯೊಂದರ ಬಳಿಯಿದ್ದ ಮಹಿಳೆಯರ ಸ್ವಂತ ತುಳಸಿ ಕಟ್ಟೆಯನ್ನ ಒಡೆದು ಹಾಕಿದ್ದನ್ನ ಪ್ರಶ್ನಿಸಿ, ಮಹಿಳೆಯರನ್ನೇ ಹಿಗ್ಗಾ-ಮುಗ್ಗಾ ಥಳಿಸಿದ ಪ್ರಕರಣ ನಡೆದಿದ್ದು,...
ನವದೆಹಲಿ: ಧಾರವಾಡ-ಹುಬ್ಬಳ್ಳಿ ನಡುವಿನ 30 ಕಿಲೋಮೀಟರ್ ರಸ್ತೆಯನ್ನ ಷಟ್ಪಥ್ ರಸ್ತೆಯನ್ನಾಗಿ ಮಾಡಲು ಕೇಂದ್ರ ಸರಕಾರ ಮುಂದಾಗಿದ್ದು, ಕೂಡಲೇ ಟೆಂಡರ್ ಕರೆಯುವಂತೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ...
ಹುಬ್ಬಳ್ಳಿ: ಮನೆಯಲ್ಲಿದ್ದ 22 ವರ್ಷದ ಯುವ ರೈತನೋರ್ವ ಯಾರಿಗೂ ತಿಳಿಯದ ಹಾಗೇ ನಾಪತ್ತೆಯಾಗಿದ್ದು, ಆತನನ್ನ ಹುಡುಕಿ ಕೊಡುವಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನ ದಾಖಲು ಮಾಡಲಾಗಿದೆ....
ಧಾರವಾಡ: ನಾನು ದುಡಿದುಕೊಂಡು ಜೀವನ ನಡೆಸಲು ದೂರದ ಮೈಸೂರಿನಿಂದ ಬಂದಿದ್ದೇನೆ. ನನಗೆ ಪೊಲೀಸರು ತೊಂದರೆ ಕೊಡುತ್ತಿದ್ದಾರೆ. ನೀವೇ ಹೇಳಬೇಕು ಎಂದುಕೊಂಡು ಧಾರವಾಡ ನಗರದ ಎಲ್ಲ ಠಾಣೆಗಳನ್ನ ಸುತ್ತಿದ್ದ...
ಬೆಳಗಾವಿಯ ರುದ್ರಾಕ್ಷಿಮಠದ ಸಭಾಂಗಣದಲ್ಲಿ ನಡೆದಿದ್ದ ವಿವಿಧ ಮಠಾಧೀಶರ ಸಭೆಯಲ್ಲಿ ಮಹದಾಯಿಯೋಜನೆ ಜಾರಿಗಾಗಿ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಬೇಕು. ನ್ಯಾಯಾಲಯದ ಜತೆ ಈ ಸಮಸ್ಯಯನ್ನು ಬಗೆಹರಿಸಲು ಮುಂದಾಗಬೇಕೆಂದು...
ಹಾವೇರಿ: ಆಡಿಟ್ ಆಗದ ವಿದ್ಯಾಸಂಸ್ಥೆಯ ಹೆಸರಿನಲ್ಲಿ ಪತ್ರ ವ್ಯವಹಾರ ಮಾಡುವುದಲ್ಲದೇ ನಕಲಿ ಅಂಕಪಟ್ಟಿಯನ್ನು ನೀಡಿ ಸರಕಾರಕ್ಕೆ ಮೋಸ ಮಾಡಿರುವ ಘಟನೆ ವರದಿಯಾಗಿದೆ. ಹಾವೇರಿ ನಿವಾಸಿ ಕೆ. ಮಂಜಪ್ಪ...
ಪರಿಶ್ರಮ ಅನ್ನೋದು ಮೆಟ್ಟಿಲಿನಂತೆ, ಅದೃಷ್ಟ ಅನ್ನೋದು ಲಿಫ್ಟ್ ಇದ್ದಂತೆ. ಲಿಫ್ಟ್ ಕೈ ಕೊಡಬಹುದು, ಆದರೆ ಮೆಟ್ಟಿಲು ಎಂದಿಗೂ ಕೈ ಕೊಡುವುದಿಲ್ಲ. ಸಾಧಕರಿಗೆ ಯಾವುದು ಅಸಾಧ್ಯವಲ್ಲ. ಜೀವನದಲ್ಲಿ ಸಾಧಿಸುವ...
