Posts Slider

Karnataka Voice

Latest Kannada News

ನಮ್ಮೂರು

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳಿಂದ ರಾಜ್ಯದಲ್ಲಿ ಆರು ತಿಂಗಳು ಯಾವುದೇ ಚುನಾವಣೆ ನಡೆಸದಂತೆ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಲಾಗುವುದೆಂದು ಸಿಎಂ ಯಡಿಯೂರಪ್ಪ ಹೇಳಿದರು. ರಾಜ್ಯದಲ್ಲಿ ನಾಳೆ...

4.36 ನಿಮಿಷದ ವೀಡಿಯೋದಲ್ಲಿ ಸಾಕಷ್ಟು ಅಸಭ್ಯ ಭಾಷೆ ಇರುವುದರಿಂದ ಅದನ್ನ ಹಾಕಲಾಗಿಲ್ಲ. ಕೇಳಲು ಅದು ಸೂಕ್ತವಾಗಿಲ್ಲ. ಹುಬ್ಬಳ್ಳಿ: ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಮಗಳ ಪಾಲನೆಗಳ ಹಲವು ಗೊಂದಲಗಳ...

ಬೆಂಗಳೂರು: ಏಪ್ರಿಲ್ 28 ರಿಂದ ಪ್ರಾರಂಭವಾಗಬೇಕಿದ್ದ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳ ಪ್ರಾಯೋಗಿಕ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್...

ಹಾವೇರಿ: ಜೀವನದಲ್ಲಿ ನಾವೂ ಯಾರಿಗೂ ಹೆದರುವುದು ಬೇಡ. ನಮಗೆ ವಿರೋಧ ಮಾಡಿದರೂ, ಎಲ್ಲರೂ ಅಚ್ಚರಿಪಡುವಂತೆ ಬದುಕೋಣ ಎಂದು ಕನಸು ಕಾಣುತ್ತಿದ್ದ ಯುವ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ...

ಧಾರವಾಡ: ಬಾರ್, ಲಿಕ್ಕರ್ ಶಾಪ್, ಸೆರೆ ಅಂಗಡಿ ಯಾವಾಗ ಅತೀ ಅವಶ್ಯಕವಾದವು. ಅವುಗಳನ್ನ ಬಂದ್ ಮಾಡಬೇಕೆಂದು ಧಾರವಾಡದ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಸಿಎಂ ಯಡಿಯೂರಪ್ಪ ವಿರುದ್ಧ...

ಬೆಂಗಳೂರು: 2020ನೇ ಸಾಲಿನಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಗಳ ಅಭಿವೃದ್ಧಿಗೆ ಅನುದಾನವನ್ನ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ. ಈ...

ಹುಬ್ಬಳ್ಳಿ: ಉಣಕಲ್ ಕೆರೆಯ ಎದುರಿಗಿರುವ ಪ್ರೆಸಿಡೆಂಟ್ ಹೊಟೇಲ್ ಮುಂಭಾಗದಲ್ಲಿ ವೀಕೆಂಡ್ ಕರ್ಪ್ಯೂ ಹಿನ್ನೆಲೆಯಲ್ಲಿ ಬಂದೋಬಸ್ತಗಾಗಿ ನಿಂತಿದ್ದ ಪೊಲೀಸರನ್ನ ತಪ್ಪಿಸಿಕೊಂಡು, ಹೋಗಲು ಯತ್ನಿಸಿದ ಬೈಕ್ ಸವಾರರಿಬ್ಬರು ಕಾರಿಗೆ ಡಿಕ್ಕಿ...

ಹುಬ್ಬಳ್ಳಿ: ದೇಶದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು, ಇದರಿಂದ ಪಾರಾಗುವುದು ಹೇಗೆ ಎಂಬ ಆತಂಕದಲ್ಲಿರುವ ಲಕ್ಷಾಂತರ ಜನರಿಗೆ ಸರಳವಾದ ಕ್ರಮವೊಂದನ್ನ ಅನುಸರಿಸುವಂತೆ ಉದ್ಯಮಿ ವಿಜಯ ಸಂಕೇಶ್ವರ ಕೇಳಿಕೊಂಡಿದ್ದಾರೆ. ಉದ್ಯಮಿ...

ಹುಬ್ಬಳ್ಳಿ: ಸಾರಸ್ವತ ಲೋಕದಲ್ಲಿ ಹಾಸ್ಯ ಕವಿಗಳು, ಹಾಸ್ಯ ಪ್ರಬಂಧಕಾರರು, ಹಾಸ್ಯ ಭಾಷಣಕಾರರಂದೆ ಖ್ಯಾತಿ ಪಡೆದಿದ್ದ ಎಂ.ಡಿ.ಗೋಗೇರಿ ಇಂದು ಬೆಳಗಿನ ಜಾವ ಹುಬ್ಬಳ್ಳಿಯ ನವಅಯೋಧ್ಯಾನಗರದ ನಿವಾಸದಲ್ಲಿ ನಿಧನರಾಗಿದ್ದಾರೆ. ಗದಗ...

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಮಾಜಿ ಮೇಯರ್ ವೀರಣ್ಣ ಸವಡಿಯವರ ವಿಜಯನಗರದ ನಿವಾಸದಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಕೇರ್ ಟೇಕರ್ ನನ್ನ ಬಂಧನ ಮಾಡುವಲ್ಲಿ ಅಶೋಕನಗರ ಠಾಣೆ ಪೊಲೀಸರು...