Posts Slider

Karnataka Voice

Latest Kannada News

ನಮ್ಮೂರು

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಅಭಿಮಾನಿ ಬಳಗದ ವತಿಯಿಂದ ಆಟೋರಿಕ್ಷಾ ಚಾಲಕರಿಗೆ ಆಹಾರ ಪದಾರ್ಥಗಳ ಕಿಟ್ ಗಳನ್ನ ವಿತರಣೆ...

ಧಾರವಾಡ: ವಿನಾಕಾರಣ ಆರಂಭವಾದ ಜಗಳದಲ್ಲಿ ಚಿಕ್ಕಪ್ಪನಿಗೆ ಮಗನೇ ತಲ್ವಾರನಿಂದ ಹೊಡೆದು, ತೀವ್ರವಾಗಿ ಗಾಯಗೊಳಿಸಿದ ಘಟನೆ ಧಾರವಾಡದ ಸೈದಾಪುರ ಪ್ರದೇಶದ ಡುಮ್ಮಗೇರಿ ಓಣಿಯಲ್ಲಿ ನಡೆದಿದೆ. ವಸೀಮ ಶಿವಳ್ಳಿ ಎಂಬಾತನೇ...

ಬೆಂಗಳೂರು: ರಾಜ್ಯದಲ್ಲಿಂದು ಹೊಸದಾಗಿ ಮತ್ತೆ 18324 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, 24036 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯಾಧ್ಯಂತ 514 ಸೋಂಕಿತರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆಂದು ಇಲಾಖೆ ಮಾಹಿತಿ ನೀಡಿದೆ....

ನವಲಗುಂದ: ಕೊರೋನಾ ಸಾಂಕ್ರಾಮಿಕ ಸೋಂಕನ್ನ ನಿರಂತರ ಪ್ರಯತ್ನದಿಂದ ನಿಯಂತ್ರಣಕ್ಕೆ ತರಲಾಗಿದ್ದು, ಇದಕ್ಕೆ ಇಡೀ ತಾಲೂಕಾಡಳಿತ ಮತ್ತು ಜನರ ಸಹಕಾರವೇ ಕಾರಣ ಎಂದು ಶಾಸಕ ಶಂಕರ ಪಾಟೀಲಮುನೇನಕೊಪ್ಪ ಹೇಳಿದರು....

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್ ದಿನಾಂಕವನ್ನ ವಿಸ್ತರಣೆ ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಕೋವಿಡ್- 19 ಕಡಿಮೆ ಮಾಡುವ ಉದ್ದೇಶದಿಂದ ಲಾಕ್...

ಹುಬ್ಬಳ್ಳಿ: ಅನಾರೋಗ್ಯದಿಂದ ಬಳಲುತ್ತಿದ್ದ 1994 ಬ್ಯಾಚಿನ್ ಪೊಲೀಸರೋರ್ವರು ಸಾವಿಗೀಡಾದ ಘಟನೆ ಗುರುವಾರ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿ ವಿದ್ಯಾನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಮಹೇಶ ಕುಂಬಾರ ಅವರೇ...

ಹುಬ್ಬಳ್ಳಿ: ರಾಜ್ಯದಲ್ಲಿ ಸಾವಿರಾರೂ ಶಿಕ್ಷಕರು ಕೊರೋನಾದಿಂದ ಸಾವಿಗೀಡಾಗಿದ್ದಾರೆ. ಇದಕ್ಕೆ ಕಾರಣವೇನು ಎಂಬುದು ಶಿಕ್ಷಣ ಸಚಿವರಾದಿಯಾಗಿ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೀಗ, ಮತ್ತೆ ಶಾಲೆಗಳನ್ನ ಆರಂಭ ಮಾಡುವುದಾಗಿ...

ಹುಬ್ಬಳ್ಳಿ: ಕೊರೋನಾ ಸಾಂಕ್ರಾಮಿಕ ರೋಗ ಬಡವರ ಜೀವವನ್ನ ಹಿಂಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದನ್ನ ಹಿಮ್ಮೆಟ್ಟಿಸುವ ಕಾರ್ಯಕ್ಕೆ ಪ್ರತಿ ಮನೆ ಮನೆಗೂ 10 ಬಗೆಯ ವಸ್ತುಗಳೊಂದಿಗೆ ನೀಡಲು...

ಹುಬ್ಬಳ್ಳಿ: ಕೊರೋನಾದಿಂದ ನೂರೆಂಟು ಜನರು ಪ್ರಾಣವನ್ನ ಕಳೆದುಕೊಳ್ಳುತ್ತಿರುವ ಸಮಯದಲ್ಲಿ, ಹಣ ಮಾಡಬೇಕೆಂದು ಹೊರಟ ಪ್ರೇಮಿಗಳನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟಿನ ಸಿಸಿಬಿ ಪಡೆ ಯಶಸ್ವಿಯಾಗಿದೆ. ತಮ್ಮ...

ಕುಂದಗೋಳ: ಲಾಕ್ ಡೌನ್ ಹಿನ್ನೆಲೆಯಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಣೆಯಾಗುತ್ತಿರುವ ಬೀಜಗಳು ಕಳಫೆ ಮಟ್ಟದ್ದಾಗಿದ್ದು, ರೈತರು ತೀವ್ರವಾಗಿ ಆಕ್ರೋಶವ್ಯಕ್ತಪಡಿಸಿದ್ದಾರೆ. ಸರಕಾರದಿಂದ ಕಳಫೆ ಮಟ್ಟದ ಬೀಜವನ್ನ ಯಾಕೆ ಕೊಡುತ್ತೀರಿ...